‘ದ ಡೈರಿ ಆಫ್ ವೆಸ್ಟ್ ಬಂಗಾಳ’ ಚಲನಚಿತ್ರದ ನಿರ್ದೇಶಕನ ವಿರುದ್ಧ ದೂರು !
‘ದ ಡೈರಿ ಆಫ್ ವೆಸ್ಟ್ ಬಂಗಾಳ’ ಚಲನಚಿತ್ರದ ನಿರ್ದೇಶಕನ ವಿರುದ್ಧ ದೂರು !
‘ದ ಡೈರಿ ಆಫ್ ವೆಸ್ಟ್ ಬಂಗಾಳ’ ಚಲನಚಿತ್ರದ ನಿರ್ದೇಶಕನ ವಿರುದ್ಧ ದೂರು !
ಇತ್ತೀಚೆಗೆ ಪೊಲೀಸರು 60 ಲಕ್ಷಗಿಂತಲೂ ಹೆಚ್ಚಿನ ಮೊತ್ತದ ಕಳ್ಳತನದ ಪ್ರಕರಣದಲ್ಲಿ 2 ಬಾಂಗ್ಲಾದೇಶಿ ನುಸುಳುಕೋರರನ್ನು ಬಂಧಿಸಿದರು. ಭಾರತ – ಬಾಂಗ್ಲಾದೇಶ ಗಡಿಯ ತಂತಿಯನ್ನು ಕತ್ತರಿಸಿ ಭಾರತದಲ್ಲಿ ಪ್ರವೇಶಿಸಿರುವುದಾಗಿ ಆರೋಪಿಗಳು ಹೇಳಿದರು.
ಕಳೆದ ೯ ವರ್ಷಗಳಿಂದ ಓರ್ವ ನುಸುಳುಕೋರ ಭಾರತದೊಳಗೆ ನುಗ್ಗಿ ನಿರಾಯಾಸವಾಗಿ ವಾಸಿಸುತ್ತಾನೆ, ನೌಕರಿ ಮಾಡುತ್ತಾನೆ, ವಿವಾಹವಾಗುತ್ತಾನೆ. ಆದರೂ ಭಾರತೀಯ ಸುರಕ್ಷಾ ವ್ಯವಸ್ಥೆಗೆ ಅದರ ಸುಳಿವು ಸಿಗುವುದಿಲ್ಲ, ಇದು ನಾಚಿಕೆಗೇಡು !
ಭಾರತದಲ್ಲಿ ನಾವು ಹಿಂದೂಗಳನ್ನು ದಾಸರನ್ನಾಗಿ ಮಾಡುವ ಮೊದಲ ಯುದ್ಧವನ್ನು ಗೆದ್ದು ವಿಜಯದ ಮೆರವಣಿಗೆಯನ್ನು ತೆಗೆದಾಗ ಮೆರವಣಿಗೆಯನ್ನು ನೋಡಲು ರಸ್ತೆಯ ಎರಡೂ ಪಕ್ಕದಲ್ಲಿ ಸೇರಿದ ಸಾವಿರಾರು ಹಿಂದೂಗಳು ಚಪ್ಪಾಳೆ ತಟ್ಟಿ ಆನಂದವನ್ನು ವ್ಯಕ್ತಪಡಿಸುತ್ತಿದ್ದರು. – ಗವರ್ನರ್ ರಾಬರ್ಟ್ ಕ್ಲೈವ್
ಮತಾಂತರವಿರೋಧಿ ಕಾನೂನನ್ನು ಕಡ್ಡಾಯಗೊಳಿಸಬೇಕೆಂಬ ಬೇಡಿಕೆ
‘ಯೂರೋನ್ಯೂಸ್’ ಪ್ರಕಾರ, ‘ಎಸ್.ಡಿ.’ಯು ತನ್ನ ಚುನಾವಣಾ ಪ್ರಚಾರದಲ್ಲಿ ‘ಅಲ್ಲಿ ಹೆಚ್ಚುತ್ತಿರುವ ಹಿಂಸಾಚಾರದ ಹಿಂದೆ ಮುಸಲ್ಮಾನ ನಿರಾಶ್ರಿತರಿದ್ದಾರೆ’, ‘ಸ್ವೀಡನ್‌ನ ಹೆಚ್ಚಿನ ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳಿಗೆ ಇಸ್ಲಾಂ ಕಾರಣವಾಗಿದೆ’ ಎಂಬ ವಿಷಯಗಳಿಗೆ ಬಲ ನೀಡಿತು.
ಬಾಂಗ್ಲಾದೇಶದ ಅರ್ಥ ವ್ಯವಸ್ಥೆ ಭಾರತದಕ್ಕಿಂತಲೂ ಚೆನ್ನಾಗಿ ಇದೆ. ಅಲ್ಲಿಯ ಎಲ್ಲಾ ರಾಷ್ಟ್ರೀಯ ಉತ್ಪನ್ನಗಳು ಚೆನ್ನಾಗಿ ಇವೆ. ಭಾರತಕ್ಕಿಂತಲೂ ಹೆಚ್ಚಿನ ಉದ್ಯೋಗಾವಕಾಶ ಅಲ್ಲಿ ಇದೆ, ಹಾಗಾದರೆ ಬಾಂಗ್ಲಾದೇಶಿಯರು ಅಲ್ಲಿಂದ ಭಾರತಕ್ಕೆ ಏಕೆ ಬರುವರು ? ಎಂಬ ಪ್ರಶ್ನೆ ಕೂಡ ಕೇಳಿದ್ದಾರೆ.
ಜಿಹಾದಿ ಸಂಘಟನೆ ಪಾಪ್ಯುಲರ ಫ್ರಂಟ್ ಆಫ್ ಇಂಡಿಯಾವು ತನ್ನ ಸಂಘಟನೆಯಲ್ಲಿ ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿ ನಸುಳುಕೋರ ಮುಸಲ್ಮಾನರನ್ನು ನೇಮಕ ಮಾಡಿಕೊಳ್ಳಲು ಅವರಿಗೆ ಆಧಾರ ಕಾರ್ಡ ತಯಾರಿಸಿ ಕೊಡಲಾಯಿತು, ಎಂದು ಪೊಲೀಸರ ವಿಚಾರಣೆಯಲ್ಲಿ ಮಾಹಿತಿ ಲಭ್ಯವಾಗಿದೆ.
ಇಷ್ಟು ಪ್ರಮಾಣದಲ್ಲಿ ಜನಸಂಖ್ಯೆ ಹೆಚ್ಚಳವಾಗುತ್ತಿರುವಾಗ ಪೊಲೀಸರು, ಸರಕಾರ ಮತ್ತು ಗುಪ್ತಚರ ಇಲಾಖೆ ಮಲಗಿತ್ತೇ ? ಈಗಲಾದರೂ ಇದರ ಮೇಲೆ ನಿಯಂತ್ರಣ ಸಾಧಿಸಿ ದೇಶದ ಸುರಕ್ಷತೆಯ ಕಾಳಜಿಯನ್ನು ವಹಿಸಲಾಗುವುದೇ ?
ಸರಕಾರಿ ಭೂಮಿ ಒತ್ತುವರಿ ತೆರವಿಗೆ ಕೇವಲ ಸರಕಾರದ ಪ್ರತಿನಿಧಿಗಳೇ ವಿರೋಧ ವ್ಯಕ್ತಪಡಿಸಿದರೆ, ‘ಬೇಲಿಯೇ ಎದ್ದು ಹೊಲ ಮೇಯ್ದಂತೆ ಅಲ್ಲವೇ ?’ ಇಂದು ಪ್ರಾರ್ಥನಾ ಸ್ಥಳಗಳಿಂದ ಅನಧಿಕೃತ ಧ್ವನಿವರ್ಧಕಗಳನ್ನು ತೆಗೆಯಬೇಕೆಂಬ ನ್ಯಾಯಾಲಯದ ಆದೇಶ ಪಾಲನೆಯಾಗುತ್ತಿಲ್ಲ, ಈ ಬಗ್ಗೆ ಯಾರೂ ಮಾತನಾಡುತ್ತಿಲ್ಲ.