ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವೀ ವಿಚಾರ

೧. ಬ್ರಹ್ಮಚರ್ಯಾಶ್ರಮ, ೨. ಗ್ರಹಸ್ಥಾಶ್ರಮ, ೩. ವಾನಪ್ರಸ್ಥಾಶ್ರಮ ಮತ್ತು ೪. ಸನ್ಯಾಸಾಶ್ರಮ. ಅವುಗಳು ಅನುಕ್ರಮವಾಗಿ ಅರ್ಥ – ೧. ಬ್ರಹ್ಮಚರ್ಯಪಾಲನೆ, ೨. ಗೃಹಸ್ಥಜೀವನದ ಪಾಲನೆ, ೩. ಗ್ರಹಸ್ಥಾಶ್ರಮವನ್ನು ತ್ಯಜಿಸಿ ಋಷಿಗಳಂತೆ ಕಾಡಿನಲ್ಲಿ ವಾಸಿಸುವುದು ಮತ್ತು ೪. ಸನ್ಯಾಸ ಜೀವನದ ಪಾಲನೆ ಎಂದಾಗಿದೆ.

ಮತಾಂತರ ಮತ್ತು ಬಾಂಗ್ಲಾದೇಶಿ ನುಸುಳುಕೋರರಿಂದಾಗಿ ದೇಶದ ಜನಸಂಖ್ಯೆಯಲ್ಲಿ ಅಸಮತೋಲನವಾಗುತ್ತಿದೆ ! – ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ

ಮತಾಂತರವಿರೋಧಿ ಕಾನೂನನ್ನು ಕಡ್ಡಾಯಗೊಳಿಸಬೇಕೆಂಬ ಬೇಡಿಕೆ

ಉತ್ತಮ ಸಾಧನೆಯಾಗಲು ಆಯುರ್ವೇದಕ್ಕನುಸಾರ ಆಚರಣೆ ಮಾಡುವುದು ಆವಶ್ಯಕ !

ನಿನ್ನ ತಪಸ್ಸು ನಿನ್ನ ಶಾರೀರಿಕ ಕ್ಷಮತೆಗನುಸಾರವೇ ಆಗುತ್ತಿದೆಯಲ್ಲ! (ತಪಸ್ಸು ಮಾಡುವಾಗ ಶರೀರದ ಕಾಳಜಿಯನ್ನೂ ವಹಿಸಬೇಕು); ಏಕೆಂದರೆ ‘ಶರೀರವು ‘ಧರ್ಮ’ ಈ ಪುರುಷಾರ್ಥದ ಎಲ್ಲಕ್ಕಿಂತ ಮಹತ್ವದ ಸಾಧನವಾಗಿದೆ, ಅಂದರೆ ‘ಶರೀರ’ ಇದ್ದರೇ ಮಾತ್ರ ಧರ್ಮ ಅಥವಾ ಸಾಧನೆ ಮಾಡಲು ಸಾಧ್ಯವಾಗುತ್ತದೆ.

೧೯೭೧ ರಲ್ಲಿ ಪಾಕಿಸ್ತಾನಿ ಸೈನ್ಯವು ಬಾಂಗ್ಲಾದೇಶದಲ್ಲಿ ಮಾಡಿರುವ ಹಿಂದೂಗಳ ಮೇಲಿನ ಅತ್ಯಾಚಾರವನ್ನು ‘ನರಸಂಹರ’ ಎಂದು ಘೋಷಿಸಿರಿ !

ಅಮೇರಿಕಾದ ಇಬ್ಬರು ಸಂಸದರಿಂದ ಸಂಸತ್ತಿನಲ್ಲಿ ಪ್ರಸ್ತಾವ !

ಮುಖ್ಯನ್ಯಾಯಾಧೀಶರ ಹುದ್ದೆಯ ಕಾಲಾವಧಿ ಎಷ್ಟಿರಬೇಕು ?

ಇತರ ಎಲ್ಲಾ ಕ್ಷೇತ್ರಗಳಿಗೆ ನಿಶ್ಚಿತ ಸಮಯಮಿತಿ ಇದೆ, ಕೆಳಗಿನ ನ್ಯಾಯಾಲಯದ ನ್ಯಾಯಾಧೀಶರಿಗೂ ೩ ವರ್ಷದ ಅವಧಿ ನಿಶ್ಚಿತವಿರುವಾಗ ಆ ನಿಲುವು ಮುಖ್ಯ ನ್ಯಾಯಾಧೀಶರಿಗೆ ಏಕೆ ಅನ್ವಯಿಸುವುದಿಲ್ಲ ? ಮುಖ್ಯ ನ್ಯಾಯಾಧೀಶರ ಹುದ್ದೆಗೂ ಕಾಲಾವಧಿಯನ್ನು ನಿರ್ಧರಿಸಬೇಕೆಂಬ ಬೇಡಿಕೆಯು ಅಯೋಗ್ಯವಲ್ಲ.

ಔಷಧಿ ನಿರ್ಮಾಣ ಸಂಸ್ಥೆಗಳ (ಫಾರ್ಮಾ ಕಂಪನಿಗಳ) ಅವ್ಯವಹಾರವನ್ನು ಹೇಗೆ ನಿಯಂತ್ರಿಸುವುದು ?

ಈ ಇತಿಹಾಸವನ್ನು ಗಮನದಲ್ಲಿಟ್ಟುಕೊಂಡು ಸರ್ವೋಚ್ಚ ನ್ಯಾಯಾಲಯದ ಎದುರಿಗೆ ‘ಕಾನೂನಿನ ಪಾಲನೆ ಪ್ರತ್ಯಕ್ಷದಲ್ಲಿ ಆಗುತ್ತಿದೆಯೇ ?’ ಎಂದು ನಿರ್ದಾಕ್ಷಿಣ್ಯವಾಗಿ ಪರಿಶೀಲಿಸುವ ‘ಸ್ವತಂತ್ರ ಸಂಸ್ಥೆ’ಗಾಗಿ ಕೂಡ ಆಗ್ರಹಿಸುವ ಆವಶ್ಯಕವಿದೆ.

ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿಗಾಗಿ ಕಟಿಬದ್ಧ ನಿಯತಕಾಲಿಕೆ ‘ಸನಾತನ ಪ್ರಭಾತ’ದ ಕುರಿತು ಮುಂದಿನ ಸೇವೆಗಳಲ್ಲಿ ಪಾಲ್ಗೊಳ್ಳಿರಿ !

ಹಿಂದೂ ರಾಷ್ಟ್ರದ ದಿಶೆಯಿಂದ ಮಾರ್ಗಕ್ರಮಣ ಮಾಡುವ ಧರ್ಮಪ್ರೇಮಿಗಳ ಆಧಾರಸ್ತಂಭವಾಗಿರುವ ‘ಸನಾತನ ಪ್ರಭಾತ’ದ ಸಂದರ್ಭದಲ್ಲಿ ಮೇಲಿನ ಸೇವೆಗಳಲ್ಲಿ ಪಾಲ್ಗೊಂಡು ಧರ್ಮಕಾರ್ಯದಲ್ಲಿ ಅಳಿಲು ಸೇವೆಯನ್ನು ಸಲ್ಲಿಸಿರಿ !

‘ಇಸ್ಲಾಮ್’ ವಿರೋಧಿ ಯುರೋಪ್ ?

‘ಯೂರೋನ್ಯೂಸ್’ ಪ್ರಕಾರ, ‘ಎಸ್.ಡಿ.’ಯು ತನ್ನ ಚುನಾವಣಾ ಪ್ರಚಾರದಲ್ಲಿ ‘ಅಲ್ಲಿ ಹೆಚ್ಚುತ್ತಿರುವ ಹಿಂಸಾಚಾರದ ಹಿಂದೆ ಮುಸಲ್ಮಾನ ನಿರಾಶ್ರಿತರಿದ್ದಾರೆ’, ‘ಸ್ವೀಡನ್‌ನ ಹೆಚ್ಚಿನ ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳಿಗೆ ಇಸ್ಲಾಂ ಕಾರಣವಾಗಿದೆ’ ಎಂಬ ವಿಷಯಗಳಿಗೆ ಬಲ ನೀಡಿತು.

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಪೂ. ದೀಪಾಲಿ ಮತಕರ ಇವರಲ್ಲಿ ಸಂಚಾರವಾಣಿಯ ಮೂಲಕ ನಡೆದ ಆನಂದಮಯ ಭಾವಸಂವಾದ !

ಆಧ್ಯಾತ್ಮಿಕ ಮಟ್ಟವು ಅನೇಕ ವಿಷಯಗಳ ಮೇಲೆ ಅವಲಂಬಿಸಿರುತ್ತದೆ. ದೇವರು ‘ಯಾರು ಎಷ್ಟು ಶ್ರಮಪಡುತ್ತಾರೆ ? ಯಾರು ಎಷ್ಟು ಕಷ್ಟಪಡುತ್ತಾರೆ ? ಯಾರು ರಿಯಾಯಿತಿಯನ್ನು ಪಡೆಯುವುದಿಲ್ಲ ?’ ಎಂದು ನೋಡುತ್ತಾರೆ. ಪ್ರಗತಿಯು ತೊಂದರೆ, ಪ್ರಾರಬ್ಧ ಮತ್ತು ಇತರ ಅನೇಕ ವಿಷಯಗಳ ಮೇಲೆ ಅವಲಂಬಿಸಿರುತ್ತದೆ.

ಇಸ್ಲಾಂಅನ್ನು ಟೀಕಿಸಿದುದರಿಂದ ೧೮ ವರ್ಷಗಳ ಹಿಂದೆ ನನ್ನ ಸ್ವಾತಂತ್ರ್ಯವನ್ನು ಕಳೆದುಕೊಳ್ಳಬೇಕಾಯಿತು ! ಗೀರ್ಟ್ ವಿಲ್ಡರ್ಸ್

೨೦೦೪ ರಲ್ಲಿ ವಿಲ್ಡರ್ಸ್ ಇವರು ಇಸ್ಲಾಮ್ ವಿರೋಧಿ ಹೇಳಿಕೆ ನೀಡಿದ್ದರು. ೧೪ ಅಕ್ಟೋಬರ ೨೦೨೨ ರಂದು ಈ ಘಟನೆಗೆ ೧೮ ವರ್ಷಗಳು ಪೂರ್ಣವಾದುವು.