ಅಕ್ರಮವಾಗಿ ಭಾರತೀಯ ಪರಿಚಯಪತ್ರವನ್ನು ತಯಾರಿಸುವ ಬಾಂಗ್ಲಾದೇಶೀ ಗುಂಪಿನ ಬಂಧನ

ಬಾಂಗ್ಲಾದೇಶೀ ನಾಗರಿಕರು ಭಾರತೀಯ ಪರಿಚಯಪತ್ರ (ಪಾಸ್ ಪೋರ್ಟ್) ವನ್ನು ತಯಾರಿಸಿ ಕೊಡುವ ಗುಂಪೊಂದನ್ನು ಠಾಣೆ ಅಪರಾಧ ಶಾಖೆಯು ಬಂಧಿಸಿದೆ. ಬಂಧಿಸಿದ ಆರೋಪಿಗಳಲ್ಲಿ ರಾಜೂ ಅಲಿಯಾಸ್ ಫಾರೂಖ ಸಫಿ ಮೊಲ್ಲಾ (ವಯಸ್ಸು ೨೯ ವರ್ಷ) ಎಂಬುವವನು ಬಾಂಗ್ಲಾದೇಶದ ಮೂಲನಿವಾಸಿಯಾಗಿದ್ದು ಅವನಿಗೆ ನ್ಯಾಯಾಲಯವು ಆಗಸ್ಟ್ ೧೬ರ ವರೆಗೆ ಪೊಲೀಸ್ ಕೊಠಡಿಯನ್ನು ವಿಧಿಸಿದೆ.

ನುಸುಳುಖೋರ ರೋಹಿಂಗ್ಯಾ ದೇಶಕ್ಕೆ ಅಪಾಯಕಾರಿ ! – ಕೇಂದ್ರ ಸರಕಾರ

ಭಾರತದಲ್ಲಿ ನುಸುಳಿ ವಾಸಿಸುತ್ತಿರುವ ರೋಹಿಂಗ್ಯಾ ದೇಶದ ಭದ್ರತೆಗೆ ಅಪಾಯಕಾರಿಯಾಗಿದ್ದಾರೆ. ಈ ನುಸುಳುಖೋರ ರೋಹಿಂಗ್ಯಾ ದೇಶದಲ್ಲಿ ಪ್ರತಿದಿನ ಒಂದಲ್ಲೊಂದು ಅಪರಾಧಿ ಕೃತ್ಯಗಳಲ್ಲಿ ತೊಡಗಿರುವುದು ಮಾಹಿತಿ ಬರುತ್ತಿದೆ.

ಗಾಝಿಯಾಬಾದ್ (ಉತ್ತರಪ್ರದೇಶ)ದಲ್ಲಿ ‘ಪ್ರಧಾನಮಂತ್ರಿ ನಿವಾಸ ಯೋಜನೆ’ಯಲ್ಲಿ ಶೇ.70 ರಷ್ಟು ಲಾಭ ಪಡೆದ ರೋಹಿಂಗ್ಯಾ ಹಾಗೂ ಬಾಂಗ್ಲಾದೇಶಿ ಮುಸಲ್ಮಾನರು !

ಸರಕಾರೀ ಅಧಿಕಾರಿಗಳು ನಕಲಿ ಕಾಗದಪತ್ರಗಳ ಆಧಾರದ ಮೇಲೆ ರೊಹಿಂಗ್ಯಾ ಹಾಗೂ ಬಾಂಗ್ಲಾದೇಶೀ ನುಸುಳುಕೋರ ಮುಸಲ್ಮಾನರಿಗೆ ಪ್ರಧಾನಮಂತ್ರಿ ನಿವಾಸ ಯೋಜನೆಯ ಲಾಭವನ್ನು ದೊರಕಿಸಿಕೊಟ್ಟಿದ್ದಾರೆ ಎಂದು ಭಾಜಪದ ಶಾಸಕರಾದ ನಂದಕಿಶೋರ ಗುರ್ಜರರು ಆರೋಪಿಸಿದ್ದಾರೆ.

ಮಿಜೋರಾಮ್ ಪೊಲೀಸರ ಗುಂಡು ಹಾರಾಟದಲ್ಲಿ ಅಸ್ಸಾಂನ 6 ಪೊಲೀಸರ ಸಾವು, 50 ಕ್ಕೂ ಹೆಚ್ಚು ಗಾಯಾಳುಗಳು !

ಕಳೆದ ಕೆಲವು ವರ್ಷಗಳಿಂದ ಇದು ಗಡಿ ವಿವಾದವಾಗಿ ಉಳಿಯದೇ ‘ಹಿಂದು-ಮುಸಲ್ಮಾನರ ನಡುವಿನ ವಿವಾದ’ವಾಗಿ ಪರಿಣಮಿಸಿದೆ. ಅಸ್ಸಾಂನ ಗಡಿ ಪ್ರದೇಶದಲ್ಲಿರುವ ಜನರು ಮುಖ್ಯವಾಗಿ ಮುಸಲ್ಮಾನರು ಬಾಂಗ್ಲಾದೇಶೀ ನುಸುಳುಕೋರರಾಗಿದ್ದಾರೆ ಎಂದು ಮಿಜೊರಾಮ ಜನರ ಆರೋಪವಿದೆ.