Goan News Editorial : ಸನಾತನ ಸಂಸ್ಥೆಯ ನಿಷ್ಕಳಂಕತೆ ಮತ್ತು ಪಾಕಿಸ್ತಾನದ ಕಪಟತನವನ್ನು ಒಂದೇ ಅಳತೆಗೋಲಿನಲ್ಲಿ ಅಳೆಯುವ ‘ದ ಗೋವನ್’ ಪತ್ರಿಕೆಯ ಬೌದ್ಧಿಕ ದಿವಾಳಿತನ !
ಗೋವಾದ ‘ದ ಗೋವನ್’ ಇಂಗ್ಲಿಷ್ ವೃತ್ತಪತ್ರಿಕೆ ಮೇ 18 ರಂದು ಪ್ರಕಟವಾದ ತನ್ನ ಸಂಪಾದಕೀಯದಲ್ಲಿ ಸನಾತನ ಸಂಸ್ಥೆಯನ್ನು ಟೀಕಿಸಿದೆ.
ಗೋವಾದ ‘ದ ಗೋವನ್’ ಇಂಗ್ಲಿಷ್ ವೃತ್ತಪತ್ರಿಕೆ ಮೇ 18 ರಂದು ಪ್ರಕಟವಾದ ತನ್ನ ಸಂಪಾದಕೀಯದಲ್ಲಿ ಸನಾತನ ಸಂಸ್ಥೆಯನ್ನು ಟೀಕಿಸಿದೆ.
ಭಾರತದಲ್ಲಿ ನಾವು ಹಿಂದೂಗಳನ್ನು ದಾಸರನ್ನಾಗಿ ಮಾಡುವ ಮೊದಲ ಯುದ್ಧವನ್ನು ಗೆದ್ದು ವಿಜಯದ ಮೆರವಣಿಗೆಯನ್ನು ತೆಗೆದಾಗ ಮೆರವಣಿಗೆಯನ್ನು ನೋಡಲು ರಸ್ತೆಯ ಎರಡೂ ಪಕ್ಕದಲ್ಲಿ ಸೇರಿದ ಸಾವಿರಾರು ಹಿಂದೂಗಳು ಚಪ್ಪಾಳೆ ತಟ್ಟಿ ಆನಂದವನ್ನು ವ್ಯಕ್ತಪಡಿಸುತ್ತಿದ್ದರು. – ಗವರ್ನರ್ ರಾಬರ್ಟ್ ಕ್ಲೈವ್
೨ ಡಿಸೆಂಬರ್ ೨೦೨೨ ಈ ದಿನದಂದು ಮಹಾರಾಷ್ಟ್ರದ ಧುಳೆಯಲ್ಲಿ ಓರ್ವ ಹಿಂದೂ ಮಹಿಳೆಯೊಂದಿಗೆ ಅರ್ಶದ ಮಲಿಕ್ ಎಂಬ ಮತಾಂಧ ಯುವಕನು ಮದುವೆಯಾದನು. ಅನಂತರ ಅವನ ತಂದೆ ಸಲೀಮ್ ಮಲಿಕ ಸಹ ಆ ಮಹಿಳೆಯ ಮೇಲೆ ಬಲವಂತವಾಗಿ ಅನೈಸರ್ಗಿಕ ಅತ್ಯಾಚಾರ ಮಾಡುತ್ತಿದ್ದನು.
ಮಹಮ್ಮದ ಘೋರಿಯ ಸೇನಾಪತಿ ಕುತುಬುದ್ಧಿನ ಐಬಕ್‌ನು ಕನೌನ ಎಲ್ಲ ಪ್ರಾಂತಗಳನ್ನು ಗೆದ್ದನು ಮತ್ತು ಇದೇ ಸಮಯದಲ್ಲಿ ವಿಶ್ವೇಶ್ವರನ ದೇವಸ್ಥಾನಕ್ಕೆ ತೊಂದರೆಗಳು ಪ್ರಾರಂಭವಾದವು. ಸುಮಾರು ಒಂದು ಸಾವಿರ ದೇವಸ್ಥಾನಗಳು ನೆಲಸಮವಾದವು ಮತ್ತು ಅಲ್ಲಿ ಮಸೀದಿಗಳನ್ನು ಕಟ್ಟಲಾಯಿತು.
ಕಾಶ್ಮೀರಿ ಹಿಂದೂಗಳು ನಿರಾಶ್ರಿತರಾಗಿದ್ದಾರೆ, ಹಾಗೆಯೇ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲೆ ಕೂಡ ಬಹಳ ಅತ್ಯಾಚಾರಗಳಾದವು. ಆಗ ಅವರ ಸಹಾಯಕ್ಕಾಗಿ ಒಂದು ಆಯೋಗವೂ ಮುಂದೆ ಬರಲಿಲ್ಲ. ಈ ಎಲ್ಲ ಆಯೋಗಗಳು ಮತಾಂಧರ ಅಡಚಣೆಗಳನ್ನು ದೂರಗೊಳಿಸುವಲ್ಲಿ ವ್ಯಸ್ತವಾಗಿರುತ್ತವೆ.
ಗೌಸ್ ಮೊಹಿಯುದ್ದೀನ್ ಮುಂದುವರಿದು, ‘ಗುಹೆಯಲ್ಲಿರುವ ದೇವಾಲಯವನ್ನು ಅಪವಿತ್ರಗೊಳಿಸಲಾಗುತ್ತದೆ ಎಂದು ಮುಸ್ಲಿಂ ಅರ್ಚಕರನ್ನು ಅಲ್ಲಿಂದ ತೆಗೆದುಹಾಕಲಾಯಿತು. ಇದು ಅವರ ಅವಮಾನವಾಗಿದೆ’, ಎಂದಿದ್ದಾರೆ (ಇದರಲ್ಲಿ ಅವಮಾನ ಮಾಡುವಂತಹದ್ದೇನಿದೆ ? ಮುಸಲ್ಮಾನರು ಗೋಮಾಂಸ ತಿನ್ನುತ್ತಾರೆ.)