ಹಿಂದೂಗಳಲ್ಲಿ ಜಾಗೃತಿ ಮೂಡಿಸುವುದು ಆವಶ್ಯಕ

‘ಒಂದು ರಾಷ್ಟ್ರವು ಉತ್ತಮವಾಗಿರುವುದೆಂದರೆ, ಅಲ್ಲಿಯ ಪ್ರಜೆಗಳು ತ್ಯಾಗ ಮತ್ತು ಸೇವಾ ಮನೋಭಾವವುಳ್ಳವರಾಗಿರಬೇಕು ಮತ್ತು ಅಲ್ಲಿಯ ನಾಗರಿಕರು ಜ್ಞಾನಿಗಳು ಮತ್ತು ದೇಶಭಕ್ತರಾಗಿರಬೇಕು. ಇಂತಹ ಸ್ಥಿತಿ ಬರಲು ಹಿಂದೂಗಳಲ್ಲಿ ಜಾಗೃತಿ ಮೂಡಿಸುವುದು ಮಹತ್ವದ್ದಾಗಿದೆ !’

ಸನಾತನದ ಮೊದಲನೇ ಬಾಲಸಂತ ಪೂ. ಭಾರ್ಗವರಾಮ ಪ್ರಭು (೪ ವರ್ಷ) ಇವರ ಸಾಧನೆಯ ತಳಮಳ ಮತ್ತು ಗುರುದೇವರ ಬಗ್ಗೆ ಭಾವವನ್ನು ತೋರಿಸುವ ಅವರ ಶಾಲೆಯಲ್ಲಿ ವರ್ತನೆ !

ಶಾಲೆಯು ೨ ದಿನಗಳಲ್ಲಿ ಪ್ರಾರಂಭವಾಗುವುದಿತ್ತು. ನಾನು ಅವರಿಗೆ, “ನೀವು ಶಾಲೆಗೆ ಹೋಗಿ ಏನು ಮಾಡುವಿರಿ ?” ಎಂದು ಕೇಳಿದೆ. ಆಗ ಅವರು “ನನಗೆ ಅಧ್ಯಯನವನ್ನು ಮಾಡಿ ಪ.ಪೂ. ಗುರುದೇವರ (ಪರಾತ್ಪರ ಗುರು ಡಾ. ಆಠವಲೆಯವರ) ಬಹಳಷ್ಟು ಸೇವೆಯನ್ನು ಮಾಡಬೇಕಾಗಿದೆ” ಎಂದು ಹೇಳಿದರು.

ಅನಧಿಕೃತರ ಬೆಂಬಲಿಗರು !

ಸರಕಾರಿ ಭೂಮಿ ಒತ್ತುವರಿ ತೆರವಿಗೆ ಕೇವಲ ಸರಕಾರದ ಪ್ರತಿನಿಧಿಗಳೇ ವಿರೋಧ ವ್ಯಕ್ತಪಡಿಸಿದರೆ, ‘ಬೇಲಿಯೇ ಎದ್ದು ಹೊಲ ಮೇಯ್ದಂತೆ ಅಲ್ಲವೇ ?’ ಇಂದು ಪ್ರಾರ್ಥನಾ ಸ್ಥಳಗಳಿಂದ ಅನಧಿಕೃತ ಧ್ವನಿವರ್ಧಕಗಳನ್ನು ತೆಗೆಯಬೇಕೆಂಬ ನ್ಯಾಯಾಲಯದ ಆದೇಶ ಪಾಲನೆಯಾಗುತ್ತಿಲ್ಲ, ಈ ಬಗ್ಗೆ ಯಾರೂ ಮಾತನಾಡುತ್ತಿಲ್ಲ.

ಹಲಾಲ್ ಪ್ರಮಾಣಪತ್ರ ಮತ್ತು ಉತ್ಪನ್ನಗಳ ನಿಷೇಧಕ್ಕಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲು

ದೇಶದ ಶೇ. ೧೫ ರಷ್ಟು ಜನಸಂಖ್ಯೆಗಾಗಿ, ಉಳಿದ ಶೇ. ೮೫ರಷ್ಟು ಜನರನ್ನು ತಮ್ಮ ಇಚ್ಛೆಗೆ ವಿರುದ್ಧವಾಗಿ ಹಲಾಲ್ ಪ್ರಮಾಣೀಕೃತ ಉತ್ಪನ್ನಗಳನ್ನು ಬಳಸುವಂತೆ ಒತ್ತಾಯಿಸುತ್ತಿದ್ದಾರೆ. ಜಾತ್ಯತೀತ ದೇಶದಲ್ಲಿ ಒಂದು ಧರ್ಮದ ಶ್ರದ್ಧೆಯನ್ನು ಇನ್ನೊಂದು ಧರ್ಮದ ಮೇಲೆ ಹೇರುವಂತಿಲ್ಲ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ರಾಜಕೀಯ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಯಾರು ಹಣ ಅಥವಾ ಹುದ್ದೆಯನ್ನು ನೀಡಿದರೆ ಬೇರೆ ಪಕ್ಷಕ್ಕೆ ಹೋಗುತ್ತಾರೆ. ತದ್ವಿರುದ್ಧ ಭಕ್ತರು ದೇವರ ಪಕ್ಷ ಬಿಟ್ಟು, ದೇವರ ಚರಣಗಳಲ್ಲಿ ಇರುವ ಜಾಗ ಬಿಟ್ಟು ಬೇರೆಕಡೆ ಎಲ್ಲಿಯು ಹೋಗುವುದಿಲ್ಲ. – (ಪರಾತ್ಪರ ಗುರು) ಡಾ. ಆಠವಲೆ

ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಎಲ್ಲಾ ಹಿಂದೂ ಸಂಘಟನೆಗಳು ಸಂಘಟಿತರಾಗಬೇಕಾಗಿದೆ ! – ಶ್ರೀ. ಲಕ್ಷ್ಮೀಶ ಹೆಗಡೆ, ಇತಿಹಾಸಕಾರರು, ಮಂಗಳೂರು

ಇವತ್ತು ಧರ್ಮಶಿಕ್ಷಣದ ಕೊರತೆಯಿಂದ ವ್ಯಾಪಕವಾಗಿ ಮತಾಂತರ ಮತ್ತು ಲವ್ ಜಿಹಾದ್ ನಡೆಯುತ್ತಿದೆ. ಈ ಎಲ್ಲಾ ಪಿಡುಗುಗಳು ಧರ್ಮಶಿಕ್ಷಣದ ಕೊರತೆಯಿಂದ ಆಗುತ್ತಿದೆ. ಅದಕ್ಕಾಗಿ ಇಂದು ದೇವಸ್ಥಾನಗಳು ಮತ್ತೊಮ್ಮೆ ಧಾರ್ಮಿಕ ಮತ್ತು ಆಧ್ಯಾತ್ಮಿಕ ಕೇಂದ್ರಗಳಾಗಿ ಪರಿವರ್ತಿತವಾಗಬೇಕಾಗಿದೆ.

ಅಧ್ಯಾತ್ಮದ ಬಗ್ಗೆ ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನ !

ಸ್ವಭಾವದೋಷಗಳ ನಿರ್ಮೂಲನೆ ಮಾಡದೆ ಯಾರೂ ಯಾವುದೇ ಮಾರ್ಗದಲ್ಲಿ ಸಾಧನೆ ಮಾಡುವುದು ಕಠಿಣವಾಗುತ್ತದೆ. ಸ್ವಭಾವದೋಷ ಕಡಿಮೆ ಮಾಡಿಕೊಂಡವರು ಯಾವುದೇ ಮಾರ್ಗದಿಂದ ಬೇಕಾದರೂ ಸಾಧನೆ ಮಾಡಬಹುದು. ಸಮಷ್ಟಿ ಸಾಧನೆ ಮಾಡಿದರೆ ಅವರ ಶೀಘ್ರ ಪ್ರಗತಿಯೂ ಆಗುತ್ತದೆ.

‘ಮುಂಬರುವ ಭೀಕರ ಕಾಲದಲ್ಲಿ ದೇವರ ನಾಮವೇ ರಕ್ಷಿಸುವುದು’, ಎನ್ನುವ ಬ್ರಹ್ಮಚೈತನ್ಯ ಗೋಂದವಲೆಕರ ಮಹಾರಾಜರು !

ಜಗತ್ತಿನ ಪ್ರವಾಹವು ವಿಚಿತ್ರಮಾರ್ಗದಿಂದ ಹೋಗುತ್ತಿರುವಾಗ ನಮ್ಮಂತಹ ಮನುಷ್ಯರು ಜಗತ್ತನ್ನು ಸುಧಾರಿಸುವ ಗೊಂದಲದಲ್ಲಿ ಸಿಲುಕದೇ ನಾವು ಭಗವಂತನ ನಾಮವನ್ನು ಗಟ್ಟಿಯಾಗಿ ಹಿಡಿದಿಟ್ಟಿರಬೇಕು. ಸ್ವಲ್ಪ ಸಮಯ ನಾವು ಅದರ ಜೊತೆಗೆ ಹರಿದುಕೊಂಡು ಹೋಗಬಹುದು; ಆದರೆ ನಾಮದ ಆಧಾರವಿರುವುದರಿಂದ ನಾವು ಮುಳುಗುವುದಿಲ್ಲ,

ಅಯೋಧ್ಯಾ, ಕಾಶಿ ಮತ್ತು ಮಥುರಾದಲ್ಲಿನ ದೇವಸ್ಥಾನಗಳ ಮುಕ್ತಿಗಾಗಿ ನಡೆಸಲಾದ ನ್ಯಾಯಾಂಗ ಹೋರಾಟ !

ಕಾಶಿ ವಿಶ್ವನಾಥ ಮಂದಿರವನ್ನು ಕೆಡವಿದ ನಂತರವೂ ಹಿಂದೂಗಳು ಪೂಜೆ ಮಾಡುವುದನ್ನು ನಿಲ್ಲಿಸಲಿಲ್ಲ. ಹಿಂದೂಗಳು ಮಸೀದಿಯ ಬಾಗಿಲಿನಿಂದ ಅದೃಶ್ಯ ರೂಪದಲ್ಲಿ (ಸೂಕ್ಷ್ಮದಲ್ಲಿ) ಈಶ್ವರನ ದರ್ಶನ ಪಡೆಯುತ್ತಿದ್ದರು.