ಹಲಾಲ್ ಪ್ರಮಾಣಪತ್ರದ ಮೂಲಕ ‘ಹಲಾಲ್ ಜಿಹಾದ್ ?

‘ಹಲಾಲ್ ಪ್ರಮಾಣಪತ್ರವನ್ನು ನೀಡಲು ‘ಜಮಿಯತ್-ಉಲೇಮಾ-ಎ-ಹಿಂದ್-ಹಲಾಲ್ ಟ್ರಸ್ಟ್ ಎಂಬ ಸಂಸ್ಥೆಯಿಂದ ಜ್ಯಾರಿ ಗೊಳಿಸಲಾದ ಶುಲ್ಕಪಟ್ಟಿಯನ್ನು ಮುಂದೆ ಮಾದರಿಗಾಗಿ ನೀಡಲಾಗಿದೆ. ಇದರಿಂದ ‘ಪ್ರತಿವರ್ಷ ಒಂದೊಂದು ಉತ್ಪನ್ನಗಳಿಗೆ ಎಷ್ಟು ಮಿತಿಮೀರಿ ಶುಲ್ಕ ವಿಧಿಸಲಾಗುತ್ತದೆ ಎಂಬುದರ ಕಲ್ಪನೆ ಬರುವುದು.

ಶಿಕ್ಷಕ ಉದ್ಯೋಗದ ದುಃಸ್ಥಿತಿ !

ಸದ್ಯದ ಸ್ಥಿತಿಯಲ್ಲಿ ಶಿಕ್ಷಕರು ಮತ್ತು ಶಿಕ್ಷಣಕ್ಷೇತ್ರ ಇವುಗಳಲ್ಲಿ ಅನೈತಿಕತೆ, ಭ್ರಷ್ಟಾಚಾರ, ಅಪರಾಧ, ವಾಸನಾಂಧತೆ ಹೆಚ್ಚಾಗುತ್ತಿದೆ, ಈ ವಾಸ್ತವವು ಮೆಕಾಲೆ ನಿರ್ಮಿಸಿದ ಶಿಕ್ಷಣ ವ್ಯವಸ್ಥೆಯ ದುಷ್ಪರಿಣಾಮವಾಗಿದೆ. ಆದುದರಿಂದ ಇಂದಿನ ಶಿಕ್ಷಕರಿಗೆ ನೀತಿ ಸಂಹಿತೆಯನ್ನು ಕೇವಲ ನೀಡುವುದಕ್ಕಿಂತ ಅವರಿಗೆ ನೈತಿಕತೆಯ ಶಿಕ್ಷಣವನ್ನು ಮತ್ತು ಧರ್ಮಶಿಕ್ಷಣವನ್ನು ನೀಡುವುದು ಅನಿವಾರ್ಯವಾಗಿದೆ.

ಚೀನಾ, ಜಪಾನ ಮತ್ತು ತೈವಾನಗಳ ನಡುವಿನ ಶತ್ರುತ್ವ ಮತ್ತು ರಾಷ್ಟ್ರ ಹಿತದ ಜೋಪಾಸನೆಯಲ್ಲಿ ಭಾರತದ ಪಾತ್ರ !

‘ಅಮೇರಿಕೆಯ ಪ್ರತಿನಿಧಿ ಸಂಸತ್ತಿನ ಸ್ಪೀಕರ ನ್ಯಾನ್ಸಿ ಪೆಲೋಸಿಯವರು ತೈವಾನಗೆ ಹೋದ ಬಳಿಕ ಚೀನಾ ತನ್ನ ಆಕ್ರೋಶವನ್ನು ಹೊರಹಾಕತೊಡಗಿದೆ. ಚೀನಾವು ತೈವಾನ ವಿರುದ್ಧ ಅನೇಕ ಕ್ರಮಗಳನ್ನು ಪ್ರಾರಂಭಿಸಿದೆ. ಅದು ತೈವಾನ ದೇಶವನ್ನು ಎಲ್ಲ ದಿಕ್ಕುಗಳಿಂದಲೂ ಸುತ್ತುವರಿದಿದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಬೋಧಪ್ರದ ಮಾರ್ಗದರ್ಶನ !

ಇಡೀ ಜಗತ್ತಿನ ಸ್ಥಿತಿ ಮತ್ತು ವ್ಯವಸ್ಥೆ ಯನ್ನು ಉತ್ತಮವಾಗಿಡುವುದು ಪ್ರತಿಯೊಬ್ಬ ಪ್ರಾಣಿಮಾತ್ರರ ಐಹಿಕ ಉನ್ನತಿ ಅಂದರೆ ಅಭ್ಯುದಯ ಮತ್ತು ಪಾರಲೌಕಿಕ ಉನ್ನತಿಯಾಗುವುದು ಅಂದರೆ ಮೋಕ್ಷ ಸಿಗುವುದು. ಈ ಮೂರು ವಿಷಯಗಳನ್ನು ಸಾಧ್ಯ ಗೊಳಿಸುವುದಕ್ಕೆ ಧರ್ಮ ಎಂದು ಹೇಳುತ್ತಾರೆ.

ಆಂಧ್ರಪ್ರದೇಶ ಸರಕಾರದ ಸಾಹುಕಾರವೃತ್ತಿ

ಅಂದ್ರಪ್ರದೇಶದಲ್ಲಿ ಹಿಂದೂದ್ವೇಷಿ ಸರಕಾರವು ಅಧಿಕಾರಕ್ಕೆ ಬಂದಾಗಿನಿಂದ ಹಿಂದೂಗಳ ಮೇಲಿನ ದಾಳಿಗಳ ಸರಣಿ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಅಲ್ಲಿ ದೇವಸ್ಥಾನಗಳ ಮೇಲಿನ ದಾಳಿಯಿಂದ ಹಿಡಿದು ಹಿಂದೂಗಳೊಂದಿಗೆ ತಾರತಮ್ಯ ಮಾಡುವ ತನಕ ಅನೇಕ ದಾಳಿಗಳು ಸತತವಾಗಿ ನಡೆಯುತ್ತಿವೆ.

ರಾಷ್ಟ್ರಪತಿಗಳ ಶ್ರದ್ಧೆಯ ಬಗ್ಗೆ ಪ್ರಗತಿಪರರ ಟೀಕೆ ಮತ್ತು ಅದರ ಖಂಡನೆ !

ಇತ್ತೀಚೆಗೆ ‘ಭಾರತದ ರಾಷ್ಟ್ರಪತಿಗಳೆಂದು ಗೌರವಾನ್ವಿತ ದ್ರೌಪದಿ ಮುರ್ಮು ಇವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಿತು. ಅದೇ ಸಮಯದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಒಂದು ವಿಡಿಯೋ ಪ್ರಸಾರವಾಗಿತ್ತು. ಅದರಲ್ಲಿ ರಾಷ್ಟ್ರಪತಿಗಳು ಕೆಲವು ಪಂಡಿತರು, ಬ್ರಾಹ್ಮಣರು ಮತ್ತು ಪುರೋಹಿತರೊಂದಿಗೆ ನಿಂತಿರುವುದು ಕಾಣಿಸುತ್ತಿತ್ತು.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಸಾಧನೆ ಮಾಡುತ್ತಿರುವುದರಿಂದ ದೇವರು ಬೇಕು ಎಂದೆನಿಸಲು ತೊಡಗಿದ ನಂತರ ‘ಪೃಥ್ವಿಯಲ್ಲಿರುವಂತಹದ್ದೇನೂ ಬೇಕೆನಿಸುವುದಿಲ್ಲ. ಹಾಗಾಗಿ ಯಾರ ಬಗ್ಗೆಯೂ ದ್ವೇಷ, ಮತ್ಸರ ಅಥವಾ ಅಸೂಯೆಯಾಗುವುದಿಲ್ಲ. ಅದೇ ರೀತಿ ಯಾರಿಂದಲೂ ದೂರವಾಗುವುದು ಅಥವಾ ಜಗಳಗಳು ಆಗುವುದಿಲ್ಲ.

‘ಅಗ್ನಿಪಥ ಯೋಜನೆ ದೇಶ ಮತ್ತು ಯುವ ಪೀಳಿಗೆಯ ದೃಷ್ಟಿಯಿಂದ ಲಾಭದಾಯಕ ! 

ಯಾವಾಗ ಕೇಂದ್ರ ಸರಕಾರವು ಯಾವು ದಾದರೊಂದು ಜನಹಿತ ಯೋಜನೆಯನ್ನು ತರುತ್ತದೆಯೋ, ಆಗ ರಾಜಕೀಯ ಉದ್ದೇಶದಿಂದ ಅದರ ವಿರುದ್ಧ ವಾತಾವರಣವನ್ನು ನಿರ್ಮಾಣ ಮಾಡಲಾಗುತ್ತದೆ. ಪೂರ್ಣ ಮಾಹಿತಿಯನ್ನು ಪಡೆಯದೇ ಅದರ ವಿರುದ್ಧ ಜನರನ್ನು ಉದ್ರೇಕಿಸಲಾಗುತ್ತದೆ.

ಪರಾತ್ಪರ ಗುರು ಡಾ. ಆಠವಲೆಯವರ ಸಹೋದರ ಡಾ. ವಿಲಾಸ ಆಠವಲೆಯವರು ನೀಡಿದ (ಅವರ ಸಂತ ತಾಯಿ-ತಂದೆಯವರು ಉಪಯೋಗಿಸಿದ) ಹಳೆಯ ‘ಫರ್ನಿಚರ್ (ಪೀಠೋಪಕರಣ)ಗಳಿಂದ ತುಂಬಾ ಚೈತನ್ಯ ಪ್ರಕ್ಷೇಪಿತವಾಗುವುದು

‘ಪರಾತ್ಪರ ಗುರು ಡಾ. ಆಠವಲೆಯವರು ಅವರ ಬಾಲ್ಯವನ್ನು ಯಾವ ಮನೆಯಲ್ಲಿ ಕಳೆದರೋ, ಅಲ್ಲಿನ ಹಳೆಯ ಪೀಠೋಪಕರಣ (ಮೇಜು, ಆಸನ (ಕುರ್ಚಿಗಳು), ಕಪಾಟು, ಮಂಚ ಇತ್ಯಾದಿ ವಸ್ತುಗಳು. ಇವುಗಳಲ್ಲಿನ ಕೆಲವು ವಸ್ತುಗಳು ಮರದ ಹಲಗೆಯದ್ದು ಮತ್ತು ಕೆಲವು ವಸ್ತುಗಳು ಕಬ್ಬಿಣದ್ದಾಗಿವೆ.)ಗಳನ್ನು ಅವರ ಸಹೋದರರಾದ ಡಾ. ವಿಲಾಸ ಆಠವಲೆಯವರು ೨೦೨೧ ರಲ್ಲಿ ಸನಾತನ ಆಶ್ರಮಕ್ಕೆ ಕಳುಹಿಸಿದರು.