Bangladeshi Robber Injured : ದೆಹಲಿಯಲ್ಲಿ ಪೊಲೀಸರೊಂದಿಗೆ ನಡೆದ ಚಿಕಮಕಿಯಲ್ಲಿ ಬಾಂಗ್ಲಾದೇಶಿ ದರೋಡೆಕೋರ ಗಾಯ !

ಬಾಂಗ್ಲಾದೇಶದ ಡಾಕು ಮೆಹರಾಜ ದೆಹಲಿ ಇವನು ಪೊಲೀಸರ ಜೊತೆಗೆ ನಡೆದಿರುವ ಚಕಮಕಿಯಲ್ಲಿ ಗಾಯಗೊಂಡಿದ್ದಾನೆ. ದೆಹಲಿ ಪೋಲಿಸರು ಅವನನ್ನು ಬಂಧಿಸಿದ್ದಾರೆ. ಈ ಬಾಂಗ್ಲಾದೇಶಿ ದರೋಡೆಕೋರ ಅನೇಕ ಅಪರಾಧದಲ್ಲಿ ಪೊಲೀಸರಿಗೆ ಬೇಕಾಗಿದ್ದ.

ಮುಂಬಯಿಯಲ್ಲಿ ಬಾಂಗ್ಲಾದೇಶಿ ದರೋಡೆಕೋರ ಮುಖಂಡ ಸಹಿತ ೬ ಮತಾಂಧರ ಬಂಧನ !

ಬಾಂಗ್ಲಾದೇಶದಿಂದ ನಡೆಯುವ ನುಸುಳುವಿಕೆ ಮೇಲೆ ಭಾರತ ಸರಕಾರ ಎಂದು ನಿಯಂತ್ರಣ ಪಡೆಯುವುದು ?

ನವಿಮುಂಬಯಿ: ೮ ಬಾಂಗ್ಲಾದೇಶ ನಾಗರೀಕರ ವಿರುದ್ಧ ದೂರು ದಾಖಲು !

ಅಕ್ರಮವಾಗಿ ಭಾರತದಲ್ಲಿ ವಾಸಿಸುವ ಬಾಂಗ್ಲಾದೇಶ ನಾಗರೀಕರ ಉಪಸ್ಥಿತಿ ಪೊಲೀಸರಿಗೆ ಲಚ್ಚಸ್ಪದ ! ಇಂತಹ ಪೊಲೀಸರು ಜನರನ್ನು ಹೇಗೆ ರಕ್ಷಿಸುವರು ?

ಪುಣೆಯಲ್ಲಿ ಬಾಂಗ್ಲಾದೇಶಿ ನುಸುಳುಕೋರರಿಂದ 604 ನಕಲಿ ಪಾಸ್‌ಪೋರ್ಟ್!

ಬಾಂಗ್ಲಾದೇಶಿ ನುಸುಳುಕೋರರು ಇಷ್ಟೊಂದು ನಕಲಿ ಪಾಸ್‌ಪೋರ್ಟ್‌ಗಳನ್ನು ಪಡೆಯುವವರೆಗೂ ಪೊಲೀಸರು ನಿದ್ರಿಸುತ್ತಿದ್ದರೇ ? ಪೊಲೀಸರಿಗೆ ನಾಚಿಕೆಗೇಡು !

ನವಿ ಮುಂಬಯಿ ಮತ್ತು ಮುಂಬ್ರಾದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ 3 ಬಾಂಗ್ಲಾದೇಶಿ ಪ್ರಜೆಗಳ ಬಂಧನ !

ಭಾರತ-ಬಾಂಗ್ಲಾದೇಶದ ಗಡಿಯಿಂದ ಮಹಾರಾಷ್ಟ್ರದ ನವಿ ಮುಂಬಯಿ ಮತ್ತು ಠಾಣೆ ನಗರಗಳವರೆಗೆ ಬಾಂಗ್ಲಾದೇಶಿ ನುಸುಳುಕೋರರ ಬಗ್ಗೆ ಪೊಲೀಸ್ ಅಥವಾ ಭದ್ರತಾ ವ್ಯವಸ್ಥೆಗೆ ಮಾಹಿತಿ ಸಿಗದಿರುವುದು ಭಾರತದ ಭದ್ರತಾ ವ್ಯವಸ್ಥೆ ಎಷ್ಟು ದುರ್ಬಲವಾಗಿದೆ ಎಂಬುದನ್ನು ತೋರಿಸುತ್ತದೆ !

ಪುಣೆಯ ನಾರಾಯಣಗಾಂವ್‌ನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳನ್ನು ಹಿಡಿದ ಉಗ್ರ ನಿಗ್ರಹ ದಳ !

ಭಾರತದಲ್ಲಿರುವ ಅಪರಾಧಿಗಳಲ್ಲಿ ಬಾಂಗ್ಲಾದೇಶಿ ನುಸುಳುಕೋರರ ಸಂಖ್ಯೆ ಲಕ್ಷಗಟ್ಟಲೆ ಇರರಬಹುದು ! ಸರಕಾರ ಅವರನ್ನು ಆದಷ್ಟು ಬೇಗ ದೇಶದಿಂದ ಹೊರಗಟ್ಟಬೇಕು !

ಬಾಂಗ್ಲಾದೇಶದಿಂದ ಅಕ್ರಮವಾಗಿ ನಾಗರಿಕರನ್ನು ಮುಂಬಯಿಗೆ ಕರೆತರುವ ಬಾಂಗ್ಲಾದೇಶಿ ನುಸುಳುಕೋರನ ಬಂಧನ! 

ಬಾಂಗ್ಲಾದೇಶದಿಂದ ಅಕ್ರಮವಾಗಿ ನಾಗರಿಕರನ್ನು ಮುಂಬಯಿಗೆ ಕರೆತಂದು ಕೆಲಸಗಳನ್ನು ದೊರಕಿಸಿಕೊಡುತ್ತಿದ್ದ ಅಕ್ರಮ ನೂರ ನವಿ ಶೇಖ (26 ವರ್ಷ) ಇವನನ್ನು ಮುಂಬಯಿ ಪೊಲೀಸರು ಬಂಧಿಸಿದ್ದಾರೆ.

ಪೌರತ್ವ ಕಾಯಿದೆಯ ಕಲಂ ‘6 ಅ’ ಸಿಂಧುತ್ವದ ಬಗ್ಗೆ ಸರ್ವೋಚ್ಚ ನ್ಯಾಯಾಲಯದಿಂದ ಕೇಂದ್ರ ಸರಕಾರಕ್ಕೆ ಪ್ರಶ್ನೆ! 

ನುಸುಳುಕೋರರನ್ನು ಹೊರದಬ್ಬುವುದರೊಂದಿಗೆ, ನುಸುಳಲು ಅವಕಾಶ ಮಾಡಿಕೊಡುವ ಸರಕಾರಿ ಇಲಾಖೆಯ ಜವಾಬ್ದಾರರಾಗಿರುವವರನ್ನೂ ಸರಕಾರವು ಜೀವಾವಧಿ ಜೈಲಿಗೆ ಹಾಕಬೇಕು ! 

ಒಬ್ಬನೇ ಒಬ್ಬ ರೋಹಿಂಗ್ಯಾ ಅಥವಾ ಬಾಂಗ್ಲಾದೇಶಿ ಒಳನುಸುಳುಕೋರರು ರಾಜಸ್ಥಾನದಲ್ಲಿ ಇರಲು ಬಿಡುವುದಿಲ್ಲ ! – ಬಾಲಮುಕುಂದ ಆಚಾರ್ಯ, ನೂತನ ಶಾಸಕ, ಬಿಜೆಪಿ

ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಪೂರ್ಣ ಬಹುಮತ ಪಡೆದ ನಂತರ ಜೈಪುರದ ಹವಾಮಹಲ್ ಕ್ಷೇತ್ರದಿಂದ ಹೊಸದಾಗಿ ಆಯ್ಕೆಯಾದ ಬಿಜೆಪಿ ಶಾಸಕ ಬಾಲಮುಕುಂದ್ ಆಚಾರ್ಯ ಅವರು ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ.

Tripura Infiltration : ತ್ರಿಪುರಾದಲ್ಲಿ ಈ ವರ್ಷ ಭಾರತ-ಬಾಂಗ್ಲಾದೇಶ ಗಡಿಯಲ್ಲಿ 716 ನುಸುಳುಕೋರರ ಬಂಧನ ! – ಗಡಿ ಭದ್ರತಾ ಪಡೆ

ತ್ರಿಪುರಾದ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಈ ವರ್ಷ ಒಟ್ಟು 716 ನುಸುಳುಕೋರರನ್ನು ಬಂಧಿಸಲಾಗಿದೆ ಎಂದು ಗಡಿ ಭದ್ರತಾ ಪಡೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದರಲ್ಲಿ 112 ರೋಹಿಂಗ್ಯಾ ಮುಸ್ಲಿಮರು ಮತ್ತು 319 ಬಾಂಗ್ಲಾದೇಶಿ ನುಸುಳುಕೋರರು ಸೇರಿದ್ದಾರೆ.