ಔರಂಗಜೇಬನ ಗೋರಿಗೆ ಲಕ್ಷಾಂತರ ರೂಪಾಯಿ, ಛತ್ರಪತಿ ಶಿವಾಜಿ ಮಹಾರಾಜರ ದೇವಸ್ಥಾನಕ್ಕೆ ಕೇವಲ 250 ರೂಪಾಯಿಗಳು?
ರಾಷ್ಟ್ರಪ್ರೇಮಿಗಳು ಮತ್ತು ಧರ್ಮಪ್ರೇಮಿ ಸಂಘಟನೆಗಳಿಗೆ ಇಂತಹ ಬೇಡಿಕೆ ಇಡುವ ಸ್ಥಿತಿ ಏಕೆ ಬರುತ್ತದೆ? ಸರಕಾರವೇ ಈ ಕಾರ್ಯವನ್ನು ಮಾಡುವುದು ಅಪೇಕ್ಷಿತವಾಗಿದೆ!
ರಾಷ್ಟ್ರಪ್ರೇಮಿಗಳು ಮತ್ತು ಧರ್ಮಪ್ರೇಮಿ ಸಂಘಟನೆಗಳಿಗೆ ಇಂತಹ ಬೇಡಿಕೆ ಇಡುವ ಸ್ಥಿತಿ ಏಕೆ ಬರುತ್ತದೆ? ಸರಕಾರವೇ ಈ ಕಾರ್ಯವನ್ನು ಮಾಡುವುದು ಅಪೇಕ್ಷಿತವಾಗಿದೆ!
ಮಧ್ಯಪ್ರದೇಶದ ರಾಯ್ಸೇನ್ ಜಿಲ್ಲೆಯ ವಕ್ಫ್ ಮಂಡಳಿಯ ನಿರಂಕುಶ ಆಡಳಿತದಿಂದ ಹಿಂದೂಗಳು ತೊಂದರೆಗೀಡಾಗಿದ್ದಾರೆ. ಇಲ್ಲಿನ ಹಿಂದೂ ಬಹುಸಂಖ್ಯಾತ ಮಖಾನಿ ಗ್ರಾಮದ ಭೂಮಿ ವಕ್ಫ್ ಮಂಡಳಿಯ ಆಸ್ತಿ ಎಂದು ವಕ್ಫ್ ಮಂಡಳಿ ಹಕ್ಕು ಸಾಧಿಸಿದೆ.
ಕಳೆದ ಹತ್ತುವರೆ ವರ್ಷಗಳಿಂದ ಕೇಂದ್ರದಲ್ಲಿ ಹಿಂದುತ್ವನಿಷ್ಠ ಭಾಜಪದ ಅಧಿಕಾರ ಇರುವಾಗ ‘ರಾಷ್ಟ್ರೀಯ ಶಿಕ್ಷಣ ನೀತಿ’ ರೂಪಿಸುವ ಮಹತ್ವದ ನಿರ್ಣಯ ತೆಗೆದುಕೊಂಡಿದೆ.
ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡುವ ಬೇಡಿಕೆಯು ಭಾರತದ ವಿದೇಶಾಂಗ ನೀತಿಗೆ ಸಂಬಂಧಿಸಿದೆ ಮತ್ತು ಭಾರತದ ನ್ಯಾಯಾಂಗ ವ್ಯವಸ್ಥೆಯ ಬೇರೆ ಯಾವುದೇ ದೇಶದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದ ಸರ್ವೋಚ್ಚ ನ್ಯಾಯಾಲಯ.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕೂಡ ಇದರಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಅವರ ಉಪಸ್ಥಿತಿಯು ಬಾಂಗ್ಲಾದೇಶಕ್ಕೆ ಪರೋಕ್ಷ ಎಚ್ಚರಿಕೆ ಎಂದು ಹೇಳಲಾಗುತ್ತಿದೆ.
ಮುಸ್ಲಿಂ ಧರ್ಮಗುರುಗಳ ಬಗ್ಗೆ ಕಾಂಗ್ರೆಸ್ ಅಥವಾ ಇನ್ನಾವುದೇ ನಾಯಕರು ಆಕ್ಷೇಪಾರ್ಹ ಹೇಳಿಕೆ ನೀಡಿದ್ದರೆ, ಈಗಾಗಲೇ ‘ಸರ್ ತನ್ ಸೆ ಜುದಾ’ (ಶಿರಚ್ಛೇದ) ಫತ್ವಾ ಹೊರಡಿಸುತ್ತಿದ್ದರು!
ರಾಜಸ್ಥಾನದಲ್ಲಿ ಬಿಜೆಪಿಯ ಆಡಳಿತವಿರುವಾಗ ಇಂತಹ ಘಟನೆಗಳು ಅಪೇಕ್ಷಿತವಲ್ಲ ! ಹಿಂದೂಗಳ ತಾಯಿ-ಸಹೋದರಿಯರನ್ನು ವಕ್ರ ದೃಷ್ಟಿಯಿಂದ ನೋಡುವ ಧೈರ್ಯ ಯಾರಿಗೂ ಬರಬಾರದು, ಅಂತಹ ಭಯವನ್ನು ಸರಕಾರಿ ವ್ಯವಸ್ಥೆಗಳು ನಿರ್ಮಾಣ ಮಾಡುವುದು ಅವಶ್ಯಕವಾಗಿದೆ !
ಮೊಘಲರು ಛತ್ರಪತಿ ಸಂಭಾಜಿ ಮಹಾರಾಜರ ಮೇಲೆ ದೌರ್ಜನ್ಯ ಮಾಡಿದರು, ಅದನ್ನು ಚಲನಚಿತ್ರದಲ್ಲಿ ತೋರಿಸುತ್ತಿರುವಾಗ ಯುವಕರಿಗೆ ಸಹನೆ ಆಗುವುದಿಲ್ಲ; ಆದರೆ ಅದನ್ನು ರಾಜರು ಧರ್ಮಕ್ಕಾಗಿ ಹೇಗೆ ಸಹಿಸಿಕೊಂಡಿರಬಹುದು ? ಇದರಿಂದ ಪಾಠ ಕಲಿತು ಹಿಂದೂಗಳು ಧರ್ಮದ ಶಕ್ತಿಯನ್ನು ಜಾಗೃತ ಗೊಳಿಸುವುದು ಅವಶ್ಯಕವಾಗಿದೆ !
ಕುಂಭಮೇಳದಲ್ಲಿ ಇದೇ ಮೊದಲ ಬಾರಿ ಕಾಶ್ಮೀರಿ ಹಿಂದುಗಳ ನಿರಾಶ್ರಿತ ಸಮಾಜ ಸಂಘಟನೆಯ ವತಿಯಿಂದ ಕಾಶ್ಮೀರಿ ಹಿಂದುಗಳ ಮೇಲಿನ ಅಸಹನೀಯ ದೌರ್ಜನ್ಯದ ಭೀಕರತೆ ತೋರಿಸುವ ಪ್ರದರ್ಶನ ಹಾಕಿದ್ದಾರೆ.
ನಿಮಿತ್ತೇಕಮ’ ಈ ಅವರ ಸಂಸ್ಥೆಯ ಹೆಸರಿನ ಬಗ್ಗೆ ಡಾ. ಓಮೇಂದ್ರ ರತ್ನು ಮಾತನಾಡಿ, ನಾನು ಪಾಕಿಸ್ತಾನದಲ್ಲಿರುವ ಹಿಂದೂಗಳನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ನಿಮಿತ್ತ ಮಾತ್ರವೆಂದು ಪ್ರಯತ್ನಿಸುತ್ತಿದ್ದೇನೆ.