ಬಾಂಗ್ಲಾದೇಶದಲ್ಲಿ ಪೈಗಂಬರರ ಕುರಿತು ತಥಾಕಥಿತ ಅವಮಾನ ಮಾಡಿದರೆಂದು ಹಿಂದೂ ಸಂಘಟನೆಯ ಮುಖಂಡನಿಗೆ ೭ ವರ್ಷ ಜೈಲು ಶಿಕ್ಷೆ !

ನಕಲಿ ಫೇಸ್ ಬುಕ್ ಖಾತೆ ತೆರೆದು ಆ ಮೂಲಕ ಅವಮಾನಕಾರಕ ಲೇಖನ ಪ್ರಸಾರ ಮಾಡಲಾಗಿದೆ ಎಂದು ಹಿಂದೂ ಮುಖಂಡನ ಆರೋಪ !

ಇಸ್ಲಾಮೀ ದೇಶಗಳಿಂದ ಭಾರತಕ್ಕೆ ಆಶ್ರಯಕ್ಕಾಗಿ ಬಂದಿರುವ ಹಿಂದೂಗಳ ದಯನೀಯ ಸ್ಥಿತಿ !

ಕಾಶ್ಮೀರಿ ಹಿಂದೂಗಳು ನಿರಾಶ್ರಿತರಾಗಿದ್ದಾರೆ, ಹಾಗೆಯೇ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲೆ ಕೂಡ ಬಹಳ ಅತ್ಯಾಚಾರಗಳಾದವು. ಆಗ ಅವರ ಸಹಾಯಕ್ಕಾಗಿ ಒಂದು ಆಯೋಗವೂ ಮುಂದೆ ಬರಲಿಲ್ಲ. ಈ ಎಲ್ಲ ಆಯೋಗಗಳು ಮತಾಂಧರ ಅಡಚಣೆಗಳನ್ನು ದೂರಗೊಳಿಸುವಲ್ಲಿ ವ್ಯಸ್ತವಾಗಿರುತ್ತವೆ.

ಇಮಾಮ್ ನ ಪ್ರಚೋದನಕಾರಿ ಹೇಳಿಕೆ : ಮುಂದಿನ 100 ವರ್ಷದೊಳಗೆ ರಾಮ ಮಂದಿರ ಕೆಡವಿ ಮಸೀದಿಯನ್ನು ಕಟ್ಟುವೆವು !’ (ಅಂತೆ)

ಆಲ್ ಇಂಡಿಯಾ ಇಮಾಮ ಅಸೋಸಿಯೇಶನ’ನ ಅಧ್ಯಕ್ಷ ಮೌಲಾನಾ ಸಾಜಿದ ರಶೀದ್ ವಿಷ ಕಾರಿದ

ಪಠಾಣ’ ಚಲನಚಿತ್ರದ `ಬೇಶರಮ್ ರಂಗ್’ ಹಾಡಿನಲ್ಲಿ ಬದಲಾವಣೆ ಮಾಡುವಂತೆ ಸೆನ್ಸಾರ ಬೋರ್ಡ ಸೂಚನೆ

ಮಂಡಳಿಯು ನಿರ್ಮಾಪಕರಿಗೆ `ಬೇಶರಮ್ ರಂಗ್’ ಈ ಹಾಡಿನಲ್ಲಿ ಕೆಲವು ಬದಲಾವಣೆಗಳನ್ನು ಮಾಡುವಂತೆ ನಿರ್ದೇಶನ ನೀಡಿದೆಯೆಂದು ಅಧ್ಯಕ್ಷರು ಮತ್ತು ಗೀತ ರಚನೆಕಾರ ಪ್ರಸೂನ ಜೋಶಿಯವರು ಹೇಳಿದ್ದಾರೆ.

ಬಂಗಾಲಿ ಧಾರವಾಹಿ ಗೌರಿ ಇಲೋ ಇಂದ ಲವ್ ಜಿಹಾದ್ ನ ಪ್ರಚಾರ !

ಝೆಡ್ ಬಂಗಾಳ ಈ ಮನೋರಂಜನಾ ವಾಹಿನಿಯಲ್ಲಿ ಪ್ರಸಾರ ವಾಗುತ್ತಿರುವ ಭಾರತೀಯ ಬೆಂಗಾಲಿ ಭಾಷೆಯ ಗೌರಿ ಇಲೊ ಧಾರಾವಾಹಿಯಲ್ಲಿ ಬಹಿರಂಗವಾಗಿ ಲವ್ ಜಿಹಾದ್ ಪ್ರಚಾರ ಮಾಡಲಾಗುತ್ತಿದೆ. ಈ ಧಾರಾವಾಹಿ ಬಾಂಗ್ಲಾದೇಶದಲ್ಲಿ ಕೂಡ ಪ್ರಸಾರವಾಗುತ್ತಿದೆ.

‘ಪಠಾಣ’ ನಂತಹ ಚಲನಚಿತ್ರಗಳನ್ನು ನಿರ್ಮಿಸುವವರನ್ನು ಭಿಕ್ಷುಕರನ್ನಾಗಿ ಮಾಡಿ ! – ಕಾಲಿಚರಣ ಮಹಾರಾಜರಿಂದ ಕರೆ

ಯಾರು ಧರ್ಮದ ವಿರುದ್ಧವಿದ್ದಾರೆಯೋ,  ಅವರನ್ನು ಬಹಿಷ್ಕರಿಸಬೇಕು., ನಾನು ಎಲ್ಲಾ ಹಿಂದೂ ಬಾಂಧವರಿಗೆ ಮತ್ತು ಭಗಿನಿಯರಿಗೆ ಬಂಧುಭಗಿನಿಯರಿಗೆ ಕರೆ ನೀಡುತ್ತೇನೆ, ಎಚ್ಚೆತ್ತುಕೊಳ್ಳಿ ಮತ್ತು ಹಿಂದೂ ಧರ್ಮದ ಅವಮಾನ ಮಾಡುವ ಚಲನಚಿತ್ರಗಳನ್ನು ಸಂಪೂರ್ಣವಾಗಿ ಬಹಿಷ್ಕರಿಸಿರಿ.

ಶಾಹರೂಖ ಖಾನರು ಇಂತಹದೇ ಚಲನಚಿತ್ರವನ್ನು ಮಹಮ್ಮದ ಪೈಗಂಬರರ ಮೇಲೆ ತಯಾರಿಸಿ ತೋರಿಸಬೇಕು.

ಕಾಂಗ್ರೆಸ್ ಮುಖಂಡರಿಂದಲೂ ಕೂಡ ಪಠಾಣ ಚಲನಚಿತ್ರಕ್ಕೆ ವಿರೋಧ

ಕಾಶ್ಮೀರಿ ಹಿಂದೂಗಳ ನರಸಂಹಾರದ ವಿಚಾರಣೆ ಇಲ್ಲ !

ಮನವಿಕರ್ತರು ದೆಹಲಿಯಲ್ಲಿನ ಸಿಕ್ಖ್ ವಿರೋಧಿ ದಂಗೆಯ ಬಗ್ಗೆ ಹೊಸದಾಗಿ ವಿಚಾರಣೆ ನಡೆಸುತ್ತಿರುವುದರ ಬಗ್ಗೆ ನ್ಯಾಯಾಲಯದ ಗಮನ ಸೆಳೆದಿದ್ದಾರೆ.

ಮುಸಲ್ಮಾನೇತರ ಹುಡುಗರಿಗೆ ಮದರಸಾದಿಂದ ಇಸ್ಲಾಮಿನ ಶಿಕ್ಷಣ ನೀಡಲಾಗುತ್ತಿದೆ!

ರಾಷ್ಟ್ರೀಯ ಬಾಲ ಅಧಿಕಾರ ಸಂರಕ್ಷಣಾ ಆಯೋಗದಿಂದ ರಾಜ್ಯ ಗಳಿಗೆ ವಿಚಾರಣೆ ನಡೆಸುವ ಆದೇಶ !