ಹಲ್ದವಾನಿ (ಉತ್ತರಾಖಂಡ)ದಲ್ಲಿ ಮುಸ್ಲಿಮರಿಂದಾಗಿ ಜೋಶಿ ವಿಹಾರದ 60 ಹಿಂದೂ ಕುಟುಂಬಗಳ ಸ್ಥಳಾಂತರ !
ಇಲ್ಲಿನ ಬನಭೂಲಪುರಾ ಪ್ರದೇಶದಲ್ಲಿ ಕೆಲವು ದಿನಗಳ ಹಿಂದೆ ಅನಧಿಕೃತ ಮದರಸಾ ಕೆಡವಿದ್ದರಿಂದ ಮತಾಂಧ ಮುಸ್ಲಿಮರು ಹಿಂಸಾಚಾರ ನಡೆಸಿದ್ದರು.
ಇಲ್ಲಿನ ಬನಭೂಲಪುರಾ ಪ್ರದೇಶದಲ್ಲಿ ಕೆಲವು ದಿನಗಳ ಹಿಂದೆ ಅನಧಿಕೃತ ಮದರಸಾ ಕೆಡವಿದ್ದರಿಂದ ಮತಾಂಧ ಮುಸ್ಲಿಮರು ಹಿಂಸಾಚಾರ ನಡೆಸಿದ್ದರು.
ಜಿಲ್ಲೆಯಲ್ಲಿನ ಬ್ರಾಂಕಾದಲ್ಲಿ ಹಿಂದುಗಳ ೫ ದೇವಸ್ಥಾನಗಳನ್ನು ದ್ವಂಸ ಮಾಡಿರುವ ವರದಿಯಾಗಿದೆ. ಭಾಜಪದ ನಾಯಕ ಮತ್ತು ವಿರೋಧಿ ಪಕ್ಷದ ನಾಯಕ ಸುವೆಂದು ಅಧಿಕಾರಿ ಇವರು ಅವರ ‘ಎಕ್ಸ್’ ಖಾತೆಯಲ್ಲಿ ದ್ವಂಸ ಮಾಡಿರುವ ದೇವಸ್ಥಾನದ ಛಾಯಾಚಿತ್ರಗಳು ಮತ್ತು ವಿಡಿಯೋ ಶೇರ್ ಮಾಡಿದ್ದಾರೆ.
ಅಕಬರನು ಆಕ್ರಮಣಕಾರಿ ಮತ್ತು ಬಲಾತ್ಕಾರಿಯಾಗಿದ್ದನು. ಅವನು ಮೀನಾ ಬಜಾರ್ (ಮಹಿಳೆಯರು ನಡೆಸುತ್ತಿದ್ದ ಮಾರುಕಟ್ಟೆ. ಅಕಬರನು ಈ ಮಾರುಕಟ್ಟೆಯನ್ನು ಪ್ರಾರಂಭಿಸಿದ್ದನು)ಪ್ರಾರಂಭ ಮಾಡುತ್ತಿದ್ದನು ಮತ್ತು ಸುಂದರ ಮಹಿಳೆಯರನ್ನು ತನ್ನೊಂದಿಗೆ ಕರೆದುಕೊಂಡು ಹೋಗುತ್ತಿದ್ದನು.
ಕ್ರೂರ ಕರ್ಮ ಟಿಪ್ಪು ಸುಲ್ತಾನ್ ಮತ್ತು ಔರಂಗಜೇಬ್ ನ ಚಿತ್ರಗಳನ್ನು ‘ಇನ್ಸ್ಟಾಗ್ರಾಮ್ ಸ್ಟೇಟಸ್’ನಲ್ಲಿ ಪೋಸ್ಟ್ ಮಾಡುವ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ನಿಹಾಲ್ ಆಸಿಫ್ ಬಾವಾ ವಿರುದ್ಧ ಸಾಂಗ್ಲಿ ನಗರ ಪೊಲೀಸರು ದೂರು ದಾಖಲಿಸಿದ್ದಾರೆ.
ಬಿಹಾರದ ದರ್ಭಂಗಾ ಮತ್ತು ಸೀತಾಮಢಿಯಲ್ಲಿ ಫೆಬ್ರವರಿ 15 ರಂದು ಶ್ರೀ ಸರಸ್ವತಿ ದೇವಿಯ ಮೂರ್ತಿಯ ವಿಸರ್ಜನೆಯ ಮೆರವಣಿಗೆಯ ಮೇಲೆ ಕಲ್ಲು ತೂರಾಟ ಹಾಗೆಯೇ ಹೊಡೆದಾಟ ಮಾಡಿರುವ ಘಟನೆ ವರದಿಯಾಗಿದೆ.
ರಾಜಾ ಭಯ್ಯ ಇವರಿಗೆ ಈಗ ಇದರ ನೆನಪಾಗಿದೆ, ಆದರೂ ಪರವಾಗಿಲ್ಲ ! ಆದರೆ ಈಗ ಅವರು ಜ್ಞಾನವಾಪಿ ಮತ್ತು ಶ್ರೀಕೃಷ್ಣಜನ್ಮಭೂಮಿಯ ಮುಕ್ತಿಗಾಗಿ ಪ್ರಯತ್ನಿಸಬೇಕು, ಎಂದು ಹಿಂದುಗಳಿಗೆ ಅನಿಸುತ್ತದೆ !
ಶಿವಲಿಂಗದ ಮೇಲೆ ಚಾಕ್ ಪೀಸ್ ನಿಂದ ಇಂಗ್ಲೀಷ್ ಅಕ್ಷರ(English letter) ಬರೆದು ವಿರೂಪ ಗೊಳಿಸಿದ ಕಿಡಿಗೇಡಿಗಳು ವಿಕೃತಿ ಮೆರೆದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ (sirsi) ನರಬೈಲ್ ಗ್ರಾಮದ ಪ್ರಸಿದ್ದ ಸೋಮೇಶ್ವರ ದೇವಸ್ಥಾನದಲ್ಲಿ ನಡೆದಿದೆ.
ಜಿಲ್ಲೆಯ ದಾನಪುರ ಗ್ರಾಮದಲ್ಲಿ ಅರ್ಚಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮೃತಪಟ್ಟ ಅರ್ಚಕ ಮನೋಜ್ ಕುಮಾರ್ ಎಂದು ಗುರುತಿಸಲಾಗಿದ್ದು ಆತನಿಗೆ 32 ವರ್ಷ ವಯಸ್ಸಾಗಿತ್ತು, ಕುತ್ತಿಗೆಗೆ ಗುಂಡು ಹಾರಿಸಿ ಕಣ್ಣುಗಳನ್ನು ಹೊರತೆಗೆದಿರುವ ಆಘಾತಕಾರಿ ಮಾಹಿತಿ ಲಭಿಸಿದೆ.
ಇಲ್ಲಿಯ ಶಾಮಗಡ ಗ್ರಾಮದಲ್ಲಿ ದುಷ್ಕರ್ಮಿಗಳಿಂದ ಶ್ರೀ ಹನುಮಂತನ ಮೂರ್ತಿ ಧ್ವಂಸಗೊಳಿಸಲಾಗಿದೆ. ಈ ಮೂರ್ತಿ ಗ್ರಾಮಪಂಚಾಯತಿಯ ಜಾಗದಲ್ಲಿ ಸ್ಥಾಪಿಸಲಾಗಿತ್ತು. ಮೂರ್ತಿಯನ್ನು ಧ್ವಂಸ ಮಾಡಿದ ನಂತರ ಅದರ ಅವಶೇಷಗಳನ್ನು ಕೆರೆಗೆ ಎಸೆಯಲಾಗಿದೆ.
ಬಾಂಗ್ಲಾದೇಶದಲ್ಲಿ ಕೋಮಿಲಾನಗರದಲ್ಲಿ ನಜರುಲ್ ಅವೆನ್ಯೂ ಪ್ರದೇಶದಲ್ಲಿ ಆಡಳಿತಾರೂಢ ಅವಮಿ ಲೀಗದ ಸಂಸದ ಬಹುದ್ದೀನ್ ಬಹಾರ್ ಇವರ ವಿರುದ್ಧ ಹಿಂದೂಗಳಿಂದ ನಡೆಸಲಾದ ಪ್ರತಿಭಟನಾ ಆಂದೋಲನದ ಮೇಲೆ ದಾಳಿ ಮಾಡಲಾಗಿದೆ.