ಅಯೋಧ್ಯೆಯಲ್ಲಿನ ಮಸೀದಿಗಾಗಿ ಸಿಕ್ಕಿದ ದಾನಗಳ ಪೈಕಿ ಶೇಕಡ ೪೦ ರಷ್ಟು ದಾನ ಹಿಂದೂಗಳದ್ದು !

ಶ್ರೀರಾಮ ಜನ್ಮ ಭೂಮಿಯ ಬದಲು ಮಸೀದಿಗಾಗಿ ಜಾಗ ನೀಡಲಾಗಿತ್ತು !

‘ದಿ ಕೇರಳ ಸ್ಟೋರಿ’ ಚಲನಚಿತ್ರದ ಮೇಲೆ ನಿಷೇಧ ಹೇರಬೇಕು !’ (ಅಂತೆ)

ನಿರ್ದೇಶಕ ಸುದೀಪ್ತೋ ಸೇನ್ ಇವರ ಮುಂಬರುವ ‘ದಿ ಕೇರಳ ಸ್ಟೋರಿ’ ಈ ಚಲನಚಿತ್ರವನ್ನು ರಾಜ್ಯದ ಕಾಂಗ್ರೆಸ್‌ನಿಂದ ನಿಷೇಧ ಹೇಳಲು ಒತ್ತಾಯಿಸಲಾಗುತ್ತಿದೆ. ಈ ಮೊದಲು ಕೇರಳದ ಪೊಲೀಸ್ ಮಹಾಸಂಚಾಲಕರು ತಿರುವನಂತಪುರಂ ನಗರದ ಪೊಲೀಸ್ ಆಯುಕ್ತರಿಗೆ ಈ ಚಲನಚಿತ್ರದ ವಿರುದ್ಧ ದೂರು ದಾಖಲಿಸುವ ಆದೇಶ ನೀಡಿದ್ದರು.

ಭಗವದ್ಗೀತೋಪದೇಶವನ್ನು ‘ಜಿಹಾದ್’ಗೆ ಹೋಲಿಸಿದ ಕಾಂಗ್ರೆಸ್ ನಾಯಕ : ಅತಾರ್ಕಿಕ ಹಾಗೂ ಕಾಂಗ್ರೆಸ್ಸಿನ ಮೇಲೆಯೆ ತಿರುಗಿ ಬೀಳುವ ಸಾಧ್ಯತೆ !

ಭಗವದ್ಗೀತೆಯಲ್ಲಿನ ಧರ್ಮಯುದ್ಧ ಮತ್ತು ಕುರಾನದಲ್ಲಿನ ‘ಜಿಹಾದ್’ನ ಸಂಕಲ್ಪನೆಯ ಸಂಬಂಧವನ್ನು ಜೋಡಿಸುವುದೆಂದರೆ, ಬುದ್ಧಿಭ್ರಷ್ಟವಾಗಿರುವುದರ ಲಕ್ಷಣ !

‘ಭಾರತದಲ್ಲಿ ೨೦ ಕೋಟಿ ಮುಸಲ್ಮಾನರ ನರಸಂಹಾರದ ಷಡ್ಯಂತ್ರ ಹಿಂದೂಗಳು ಹೂಡುತ್ತಿದ್ದಾರೆ !’(ಅಂತೆ)

ಭಾರತದಲ್ಲಿ ಭಯೋತ್ಪಾದನೆ, ದಂಗೆಗಳು, ಲವ್ ಜಿಹಾದ್ ಮುಂತಾದ ಹಿಂಸಾಚಾರದ ಘಟನೆ ನಡೆಸಿ ಹಿಂದೂಗಳ ನರಸಂಹಾರ ಯಾರು ಮಾಡುತ್ತಿದ್ದಾರೆ, ಇದು ಜಗತ್ತಿಗೇ ತಿಳಿದಿದೆ !

ಮೌಲಾನಾಗಳಿಗೆ ಕೇಜ್ರಿವಾಲ ವರ್ಷಕ್ಕೆ ೧೮ ಸಾವಿರ ರೂಪಾಯಿ ನೀಡುತ್ತಾರೆ ! – ಕೇಂದ್ರ ಸಚಿವ ಅನುರಾಗ ಠಾಕೂರ

ಅವರು ಹಿಂದೂ ದೇವಾಲಯಗಳ ಅರ್ಚಕರಿಗೆ, ಗುರುದ್ವಾರಾಗಳ ಗ್ರಂಥಿಗಳಿಗೆ ಮತ್ತು ಚರ್ಚ್‌ಗಳ ಪಾದ್ರಿಗಳಿಗೆ ಎಂದಾದರೂ ೧೮ ಸಾವಿರ ರೂಪಾಯಿ ಗೌರವಧನವನ್ನು ಕೊಟ್ಟಿದ್ದಾರೆಯೇ ?, ಎಂದು ಕೇಂದ್ರ ಸಚಿವ ಅನುರಾಗ ಠಾಕೂರ ಪ್ರಶ್ನಿಸಿದ್ದಾರೆ.

ಬಾಂಗ್ಲಾದೇಶದಲ್ಲಿ ಶ್ರೀ ಕಾಳಿ ದೇಗುಲದ ಮೇಲೆ ಜಿಹಾದಿ ಉಗ್ರರಿಂದ ದಾಳಿ

ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯಗಳು ಅಸುರಕ್ಷಿತ !

ಭರತಪುರ (ರಾಜಸ್ಥಾನ)ದಲ್ಲಿ ದೀಪಾವಳಿಯಲ್ಲಿ ಪಟಾಕಿ ಸಿಡಿಸಿದ್ದರಿಂದ ಮುಸಲ್ಮಾನ ಬಹುಸಂಖ್ಯಾತ ಇರುವ ಪ್ರದೇಶದಲ್ಲಿ ಹಿಂದೂಗಳಿಗೆ ಥಳಿತ

ಕೈಥವಾಡಾ ಪ್ರದೇಶದಲ್ಲಿನ ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಲ್ಲಿ ಹಿಂದೂಗಳಿಂದ ದೀಪಾವಳಿಯ ಪ್ರಯುಕ್ತ ಪಟಾಕಿಗಳು ಸಿಡಿಸಲಾಗಿತ್ತು. ಅದಕ್ಕೆ ಮುಸಲ್ಮಾನರಿಂದ ವಿರೋಧ ವ್ಯಕ್ತಪಡಿಸುತ್ತಾ ಅವರ ಮೇಲೆ ದಾಳಿ ನಡೆಸಿ ಅವರನ್ನು ಥಳಿಸಲಾಯಿತು.

ಕಿನ್ಯಾದಲ್ಲಿ ಪಾಕಿಸ್ತಾನಿ ಪತ್ರಕರ್ತನ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ

ಈ ಬಗ್ಗೆ ಸ್ವತಃ ಆತನ ಪತ್ನಿಯಾದ ಜಾವೇರಿಯಾ ಸಿದ್ದೀಕೀಯು ಮಾಹಿತಿ ನೀಡಿದ್ದಾರೆ.

ಗೋವಾದ ಶಾಲೆಯ ಪಠ್ಯಪುಸ್ತಕಗಳಲ್ಲಿ ಫ್ರಾನ್ಸಿಸ ಝೇವಿಯರರವರ ವೈಭವೀಕರಣ

ಹಿಂದಿ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ಝೇವಿಯರರವರ ವೈಭವೀಕರಣ ಮಾಡುವ ವಾಕ್ಯವೃಂದವನ್ನು ನೀಡುವ ಹಾಗೂ ನಾಲ್ಕನೇ ತರಗತಿಯ ಆಂಗ್ಲ ವಿಷಯದ ಪಠ್ಯಪುಸ್ತಕದಲ್ಲಿ ಪಾಠವನ್ನು ಸೇರಿಸಿರುವವರ ಮೇಲೆ ಕಾರ್ಯಾಚರಣೆ ನಡೆಯಬೇಕು ! ಹಿಂದೂಗಳು ಇದಕ್ಕಾಗಿ ಕಾನೂನುಬದ್ಧ ಮಾರ್ಗದಿಂದ ಧ್ವನಿಯೆತ್ತಬೇಕು !

ಅಲವರ (ರಾಜಸ್ತಾನ)ದಲ್ಲಿ ಮಗ-ಸೊಸೆಯ ಮೇಲೆ ಕ್ರೈಸ್ತಧರ್ಮವನ್ನು ಸ್ವೀಕರಿಸುವಂತೆ ತಂದೆ-ತಾಯಿಯಿಂದ ಒತ್ತಡ !

ಇಲ್ಲಿನ ಓರ್ವ ಹಿಂದೂ ಪತಿ-ಪತ್ನಿಯ ಮೇಲೆ ಪತಿಯ ತಂದೆ-ತಾಯಿಯಿಂದ ಮತಾಂತರ ಮಾಡುವಂತೆ ಒತ್ತಡ ಹೇರಲಾಗುತ್ತಿದೆ. ಸಂತ್ರಸ್ತ ದಂಪತಿಗಳಾದ ಸೋನು ಹಾಗೂ ರಜನಿಯವರಿಗೆ ಇವರಿಂದ ಎಷ್ಟೊಂದು ತೊಂದರೆ ಆಗುತ್ತಿದೆ ಅಂದರೆ ಕೊನೆಗೆ ಅವರು ತಂದೆ-ತಾಯಿಯ ವಿರುದ್ಧ ಪೊಲೀಸರಲ್ಲಿ ದೂರನ್ನು ದಾಖಲಿಸಿದ್ದಾರೆ.