ಬಾಂಗ್ಲಾದೇಶದಲ್ಲಿ ಶ್ರೀ ಕಾಳಿ ದೇಗುಲದ ಮೇಲೆ ಜಿಹಾದಿ ಉಗ್ರರಿಂದ ದಾಳಿ

ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯಗಳು ಅಸುರಕ್ಷಿತ !

ಶ್ರೀ ಕಾಳಿ ದೇವಾಲಯದ ಮೇಲೆ ಭಯೋತ್ಪಾದಕರ ಆಕ್ರಮಣ

ಢಾಕಾ : ಬಾಂಗ್ಲಾದೇಶದ ದಿನಾಜಪುರ ಜಿಲ್ಲೆಯ ಗೋವಿಂದಪುರದಲ್ಲಿರುವ ಶ್ರೀ ಕಾಳಿ ದೇವಾಲಯದ ಮೇಲೆ ಜಿಹಾದಿ ಭಯೋತ್ಪಾದಕರು ಇತ್ತೀಚೆಗೆ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಜಿಹಾದಿಗಳು ದೇವಾಲಯವನ್ನು ಧ್ವಂಸಗೊಳಿಸಿದರು. ಸ್ಥಳೀಯ ಜಿಹಾದಿ ತುಷಾರ್ ಇಸ್ಲಾಮ್ ಮತ್ತು ಅವನ ಸ್ನೇಹಿತರು ದಾಳಿಯಲ್ಲಿ ಭಾಗಿಯಾಗಿದ್ದರು. ಈ ಬಗ್ಗೆ ‘ವಾಯ್ಸ್ ಆಫ್ ಹಿಂದೂಸ್’ ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತುಷಾರ್ ಇಸ್ಲಾಮ್, ಬೇಲಾಲ್ ಉದ್ದೀನ್, ರಾಕಿ ಅಹ್ಮದ್ ಮತ್ತು ಅಸಾದುಜ್ಜಮನ್ ಅವರನ್ನು ಬಂಧಿಸಲಾಗಿದೆ.