ಭರತಪುರ (ರಾಜಸ್ಥಾನ)ದಲ್ಲಿ ದೀಪಾವಳಿಯಲ್ಲಿ ಪಟಾಕಿ ಸಿಡಿಸಿದ್ದರಿಂದ ಮುಸಲ್ಮಾನ ಬಹುಸಂಖ್ಯಾತ ಇರುವ ಪ್ರದೇಶದಲ್ಲಿ ಹಿಂದೂಗಳಿಗೆ ಥಳಿತ

ಭರತಪುರ (ರಾಜಸ್ಥಾನ) – ಇಲ್ಲಿಯ ಕೈಥವಾಡಾ ಪ್ರದೇಶದಲ್ಲಿನ ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಲ್ಲಿ ಹಿಂದೂಗಳಿಂದ ದೀಪಾವಳಿಯ ಪ್ರಯುಕ್ತ ಪಟಾಕಿಗಳು ಸಿಡಿಸಲಾಗಿತ್ತು. ಅದಕ್ಕೆ ಮುಸಲ್ಮಾನರಿಂದ ವಿರೋಧ ವ್ಯಕ್ತಪಡಿಸುತ್ತಾ ಅವರ ಮೇಲೆ ದಾಳಿ ನಡೆಸಿ ಅವರನ್ನು ಥಳಿಸಲಾಯಿತು. ಪೊಲೀಸರು ಮಾತ್ರ ತಂಪು ಪಾನೀಯದ ಬಗ್ಗೆ ನಡೆದಿರುವ ವಿವಾದದಿಂದ ಗಲಾಟೆ ನಡೆದಿದೆ ಎಂದು ದಾವೆ ಮಾಡಿದ್ದಾರೆ. ಈ ದಾಳಿಯಲ್ಲಿ ಒಬ್ಬ ಹಿಂದೂ ಗಂಭೀರವಾಗಿ ಗಾಯಗೊಂಡಿದ್ದಾನೆ. ಅವನನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಸಂಪಾದಕೀಯ ನಿಲುವು

ಒಂದು ಗ್ರಾಮದಲ್ಲಿ ಮುಸಲ್ಮಾನರು ಬಹುಸಂಖ್ಯಾತವಾದರೆ ಆಗ ಹಿಂದೂಗಳ ಪರಿಸ್ಥಿತಿ ಏನಾಗುತ್ತದೆ ?, ಇದರಿಂದ ಗಮನಕ್ಕೆ ಬರುತ್ತದೆ, ಸಂಪೂರ್ಣ ಜಿಲ್ಲೆಯಲ್ಲಿ, ರಾಜ್ಯಗಳಲ್ಲಿ ಮತ್ತು ದೇಶದಲ್ಲಿ ಬಹುಸಂಖ್ಯಾತರಾದರೇ ಭಾರತ ಇಸ್ಲಾಮಿ ರಾಷ್ಟ್ರವೆಂದು ಘೋಷಿಸಲು ಸಮಯ ತಗಲುವುದಿಲ್ಲ !