ಸನಾತನದ ೭ ನೇ ಸಂತರಾದ ಪೂ. ಪದ್ಮಾಕರ ಹೊನಪ (೭೪ ವರ್ಷ) ಇವರಿಂದ ದೇಹತ್ಯಾಗ

ರಾಮನಾಥಿ ಸನಾತನ ಆಶ್ರಮದಲ್ಲಿ ನೆಲೆಸಿದ್ದ ಸನಾತನದ ೭ ನೇ ಸಂತರಾದ ಪೂ. ಪದ್ಮಾಕರ ಹೊನಪ (ವಯಸ್ಸು ೭೪ ವರ್ಷ) ಇವರು ದೀರ್ಘ ಕಾಲದ ಅನಾರೋಗ್ಯದಿಂದ ೩೦ ಅಕ್ಟೋಬರ್ ೨೦೨೨ ರ ಮಧ್ಯಾಹ್ನ ೪.೨೭ ಕ್ಕೆ ದೇಹತ್ಯಾಗ ಮಾಡಿದರು.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ವೃದ್ಧಾಪ್ಯದಲ್ಲಿ ಮಕ್ಕಳು ಗಮನ ನೀಡುವುದಿಲ್ಲ, ಎಂದು ಹೇಳುವ ವೃದ್ಧರೇ, ತಮ್ಮ ಮಕ್ಕಳಿಗೆ ಸಾಧನೆಯ ಸಂಸ್ಕಾರ ನೀಡಲಿಲ್ಲ, ಅದರ ಫಲವೇ ತಮ್ಮ ಇಂದಿನ ಸ್ಥಿತಿಯಾಗಿದೆ. ಅದಕ್ಕೆ ಮಕ್ಕಳ ಜೊತೆಗೆ ತಾವೂ ಜವಾಬ್ದಾರರು  !

ಸನಾತನ ಧರ್ಮವನ್ನು ಮುಳುಗಿಸಲು ಯಾರಿಂದಲೂ ಸಾಧ್ಯವಿಲ್ಲ ! – ಸ್ವಾತಂತ್ರ್ಯವೀರ ಸಾವರಕರ

ಭಗವದ್ಗೀತೆಯಲ್ಲಿ ಅಥವಾ ಉಪನಿಷತ್ತಿನಲ್ಲಿ ಈ ಕುರಿತು ಯಾವ ಸಿದ್ಧಾಂತವು ಪ್ರಕಟವಾಗಿರುತ್ತವೆ, ಅವು ಸನಾತನವಾಗಿರುತ್ತದೆ. ಅವುಗಳನ್ನು ಬದಲಾಯಿಸುವುದು ಮನುಷ್ಯಶಕ್ತಿಯ ಆಚೆಯ ಮಾತಾಗಿರುತ್ತದೆ. ಆ ಸಿದ್ಧಾಂತಗಳು ಇವೆ ಮತ್ತು ಹಾಗೆಯೇ ಇರಲಿವೆ ಮತ್ತು ಹಾಗೆಯೇ ಶಾಶ್ವತವಾಗಿ ಉಳಿಯುವವು.

ಅಪಾರ ಸಹನೆ ಮತ್ತು ದೇವರ ಮೇಲಿನ ದೃಢಶ್ರದ್ಧೆಗಳಿಂದ ಗಂಭೀರ ಅನಾರೋಗ್ಯವನ್ನು ಸ್ಥಿರವಾಗಿ ಎದುರಿಸಿದ ಸನಾತನದ ೭ ನೇ ಸಂತರಾದ ಪೂ. ಪದ್ಮಾಕರ ಹೊನಪ

ಅವರ ಕ್ಲಾವಿಕಲ್‌ಗಳ ಮೂಳೆಗಳು (ಸೊಂಟ ಮತ್ತು ತೊಡೆಗಳನ್ನು ಸಂಪರ್ಕಿಸುವ ಕೀಲುಗಳು) ವಯಸ್ಸಾದಂತೆ ಸವೆಯುವುದರಿಂದ ಅವರು ತೀವ್ರವಾದ ನೋವಿನಿಂದ ಬಳಲುತ್ತಿದ್ದರು. ಅಂತಹ ನೋವಿನಲ್ಲಿಯೂ ಪೂ. ಹೊನಪಕಾಕಾ ದಣಿವರಿಯದೆ ಸಾಧಕರಿಗಾಗಿ ನಾಮಜಪಾದಿ ಉಪಾಯಗಳನ್ನು ಮಾಡುತ್ತಿದ್ದರು.

‘ಋಷಿ’ ರಾಜ್ !

ಎರಡನೇ ಮಹಾಯುದ್ಧದ ವೇಳೆ ಬ್ರಿಟನ್ ಪ್ರಧಾನಿಯಾಗಿದ್ದ ವಿನ್ ಸ್ಟನ್ ಚರ್ಚಿಲ್ ಭಾರತವನ್ನು ಟೀಕಿಸಿ ‘ಭಾರತೀಯರಿಗೆ ಆಳುವ ಸಾಮರ್ಥ್ಯ ಇಲ್ಲ’ ಎಂದಿದ್ದರು. ೧೦ ವರ್ಷಗಳ ಹಿಂದೆ ಪ್ರಧಾನಿ ಮೋದಿ ಅವರು ಇಂಗ್ಲೆಂಡ್‌ಗೆ ಭೇಟಿ ನೀಡಿದಾಗ, ‘ಬಹುಶಃ ೧೦ ವರ್ಷಗಳಲ್ಲಿ ಇಲ್ಲಿ ಭಾರತೀಯ ಮೂಲದ ಪ್ರಧಾನಿ ಆಗಬಹುದು’, ಎಂದದ್ದಕ್ಕಾಗಿ ತುಂಬಾ ಅಣಕಿಸಲ್ಪಟ್ಟಿದ್ದರು.

ಪಾಪ ಮತ್ತು ಪುಣ್ಯಗಳ ಲೆಕ್ಕಾಚಾರ

ಮಹಾನ ವ್ಯಕ್ತಿಗಳ ಮೇಲೆ ಬಹಳ ದೊಡ್ಡ ಜವಾಬ್ದಾರಿ ಇರುತ್ತದೆ. ಅವರು ಧರ್ಮವನ್ನು ಬಿಟ್ಟರೆ, ಜನರೂ ಧರ್ಮವನ್ನು ಬಿಡುತ್ತಾರೆ, ಸ್ವೇಚ್ಛೆಯಿಂದ ನಡೆದುಕೊಳ್ಳುತ್ತಾರೆ ಮತ್ತು ಪಾಪಗಳನ್ನು ಮಾಡುತ್ತಾರೆ. ಆ ಮಹಾಪುರುಷನು ಆ ಪಾತಕಗಳ ಕರ್ತನಾಗುತ್ತಾನೆ. ಜಾತಿ ಸಂಕರದ ಆ ಜವಾಬ್ದಾರಿ, ಆ ದೋಷ, ಆ ಪಾಪ ಅವನ ಮೇಲೆ ಬರುತ್ತದೆ.

ಸಮುದ್ರದ ತೆರೆಗಳ ಉಬ್ಬರವಿಳಿತಗಳಿಂದ ಅಡುಗೆಯ ಮೇಲಾಗುವ ಪರಿಣಾಮ !

ಹುಣ್ಣಿಮೆ, ಅಮಾವಾಸ್ಯೆ ಮತ್ತು ಅಷ್ಟಮಿ ಈ ತಿಥಿಗಳಿಗೆ ಈ ಫೋರ್ಸಗಳು ಹೆಚ್ಚು ಕಾರ್ಯನಿರತವಾಗಿರುತ್ತವೆ. ಅದ್ದರಿಂದ ಮಾನಸಿಕ ಕಾಯಿಲೆಗಳಿರುವವರಿಗೆ ಹುಚ್ಚು ಹಿಡಿಯುವ ಅಟ್ಯಾಕ್ ಬರುವುದು ಅಥವಾ ಮೈಮೇಲೆ ಬರುವುದು, ಕಿರಿಕಿರಿ ಆಗುವುದು ಇಂತಹ ಘಟನೆಗಳೂ ಆಗುತ್ತವೆ.

ದೀಪಾವಳಿ ಹಬ್ಬದ ಸಮಯದಲ್ಲಿಯೂ ಮತಾಂಧ ಮುಸಲ್ಮಾನರಿಂದ ಹಿಂದೂಗಳ ಮೇಲೆ ದಾಳಿ !

ಮತಾಂಧ ಮುಸಲ್ಮಾನರು ಅಕ್ಟೋಬರ್ ೨೪ ರ ರಾತ್ರಿ ವಡೋದರಾ (ಗುಜರಾತ್) ದಲ್ಲಿ, ಪಟಾಕಿ ಸಿಡಿಸುವುದನ್ನು ವಿರೋಧಿಸಿ ಹಿಂಸಾಚಾರ ನಡೆಸಿದರು. ಈ ವೇಳೆ ಪೆಟ್ರೋಲ್ ಬಾಂಬ್ ಎಸೆದಿದ್ದಾರೆ.

ಗಣಕಯಂತ್ರಗಳ (ಕಂಪ್ಯೂಟರ್‌ಗಳ) ದುರುಸ್ತಿ ಅಂತರ್ಗತ ಈ ಕೆಳಗಿನ ಸೇವೆಗಳಲ್ಲಿ ಪಾಲ್ಗೊಳ್ಳಿರಿ !

ಎಲ್ಲಾ ಸೇವೆಗಳಿಗೆ ಗಣಕಯಂತ್ರಗಳನ್ನು ಉಪಯೋಗಿಸುವ ಜ್ಞಾನ ಇರುವುದು ಆವಶ್ಯಕವಾಗಿದೆ. ಗಣಕಯಂತ್ರಗಳ ದುರಸ್ತಿಯ (ರಿಪೇರಿ) ಜ್ಞಾನ ಅಥವಾ ಅನುಭವವಿರುವ ಸಾಧಕರು, ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳು ಆಶ್ರಮಕ್ಕೆ ಸ್ವಲ್ಪ ಸಮಯಕ್ಕಾಗಿ ಅಥವಾ ಪೂರ್ಣ ಕಾಲಕ್ಕಾಗಿ ಆಶ್ರಮದಲ್ಲಿದ್ದು ಈ ಸೇವೆಯನ್ನು ಮಾಡಬಹುದು

ಅದು ಕುತುಬಮಿನಾರವಲ್ಲ, ಮೇರುಸ್ತಂಭ ಅಂದರೆ, ವರಾಹಮಿಹೀರರ ಅದ್ಭುತ ವೇಧಶಾಲೆ !

ಮುಸಲ್ಮಾನ ಇತಿಹಾಸಕಾರ ಸರ ಸೈಯ್ಯದ್ ಇವನು ಪ್ರಾಮಾಣಿಕತನದಿಂದ ‘ಅಸರ್-ಉಸ್-ಸಂದ್ದಿ’ಯಲ್ಲಿ ‘ಈ ಮಿನಾರ್‌ವು ಮುಸಲ್ಮಾನರ ನಿರ್ಮಿತಿಯಾಗಿರದೇ ರಾಜಪೂತರ ಕಾಲದಲ್ಲಿ ಕಟ್ಟಲಾದ ಒಂದು ಹಿಂದೂ ಭವನವಾಗಿದೆ ಎಂದು ಬರೆದಿದ್ದಾನೆ. ಹಿಂದೂ ವಾಸ್ತುಕಲೆಗನುಸಾರ ಪ್ರತಿಯೊಂದು ದೇವಸ್ಥಾನದ ಪ್ರವೇಶದ್ವಾರವು ಪೂರ್ವಕ್ಕಿರುತ್ತದೆ.