ಕಾಂಗ್ರೆಸ್ ಸರಕಾರದಿಂದ ರಮಝಾನ್ ನಿಮಿತ್ತ ಶಾಲೆಯ ವೇಳಾಪಟ್ಟಿಯಲ್ಲಿ ಬದಲಾವಣೆ !

ರಮಝಾನ ತಿಂಗಳಿನಲ್ಲಿ ಅಭ್ಯಾಸ ಮತ್ತು ಪ್ರಾರ್ಥನೆ ಒಂದೇ ಸಮಯದಲ್ಲಿ ಮುಂದುವರಿಸಬಹುದು, ಎಂದು ಸರಕಾರದ ವ್ಯಾಪ್ತಿಗೆ ಬರುವ ಉರ್ದು ಮತ್ತು ಇತರ ಅಲ್ಪಸಂಖ್ಯಾತ ಭಾಷೆಯ ಶಾಲೆಯ ನಿರ್ದೇಶಕರು ಹೇಳಿದ್ದಾರೆ.

ದೇವಸ್ಥಾನವೊಂದರಲ್ಲಿ ಕಾಣಿಕೆ ಹಂಚಿಕೊಳ್ಳುವ ವಿಚಾರದಲ್ಲಿ ಅರ್ಚಕರ ನಡುವೆ ಹೊಡೆದಾಟ ನಡೆದಿರುವ ವೀಡಿಯೋ ಆಧಾರ ರಹಿತ!

ನ್ಯಾಯಾಧೀಶ ಮನಿಶಕುಮಾರ ಎಂಬ ಹೆಸರಿನ ‘ಎಕ್ಷ್‘ ಖಾತೆಯನ್ನು ಬಳಸಿಕೊಂಡು ಇತ್ತಿಚೆಗೆ ಒಂದು ವೀಡಿಯೋವನ್ನು ಪ್ರಸಾರ ಮಾಡಲಾಗಿದೆ.

Bomb Threat Temple Karnataka : ನಿಪ್ಪಾಣಿಯಲ್ಲಿ ಶ್ರೀರಾಮ ಮಂದಿರವನ್ನು ಸ್ಫೋಟಿಸುವುದಾಗಿ ಅನಾಮಧೇಯ ಬೆದರಿಕೆಯ ಪತ್ರ !

ಮಾರ್ಚ್ 9 ರಂದು ರಾಜ್ಯದ ಎಲ್ಲಾ ದೇವಾಲಯಗಳಿಗೆ ಭದ್ರತೆ ಒದಗಿಸುವಂತೆ ರಾಜ್ಯ ಸರಕಾರ ಆದೇಶಿಸಿದೆ.

Karnataka Textbook : ರಾಜ್ಯದ ಕಾಂಗ್ರೆಸ್ ಸರಕಾರದಿಂದ ಶಾಲೆಯ ಪಠ್ಯಕ್ರಮದಲ್ಲಿ ಪೆರಿಯಾರ್, ಗಿರೀಶ ಕಾರ್ನಾಡ, ಮುಂತಾದ ಹಿಂದೂ ದ್ವೇಷಿಗಳ ಪಾಠ ಸೇರ್ಪಡೆ !

ಕಾಂಗ್ರೆಸ್ ಸರಕಾರಕ್ಕೆ ಅರಾಜಕತೆ, ಗೊಂದಲ ಮತ್ತು ಧ್ರುವಿಕರಣ ನಿರ್ಮಾಣ ಮಾಡುವುದಿದೆ ! – ಭಾಜಪದಿಂದ ಟೀಕೆ

‘300 ವರ್ಷಗಳ ತನಕ ಗುವಾಹಟಿಯಿಂದ ಮುಸ್ಲಿಮರನ್ನು ಓಡಿಸಲು ಯಾರಿಂದಲೂ ಸಾಧ್ಯವಿಲ್ಲ!'(ಅಂತೆ)

ನುಸುಳುಕೋರರನ್ನು ಬೆಂಬಲಿಸುವ ಅಜ್ಮಲರಂತಹವರ ಮೇಲೆಯೂ ಕ್ರಮ ಕೈಕೊಂಡು ಅವರನ್ನು ಜೈಲಿಗೆ ಅಕ್ಕಬೇಕು !

ಜಾತಿ ಆಧಾರಿತ ತಾರತಮ್ಯಕ್ಕೆ ವರ್ಣ ವ್ಯವಸ್ಥೆ ಹೊಣೆಯಲ್ಲ !

ಸಮಾಜದಲ್ಲಿ ಜಾತಿಯ ಆಧಾರದ ಮೇಲೆ ತಾರತಮ್ಯವಿದೆ ಮತ್ತು ಅದನ್ನು ತೊಡೆದುಹಾಕುವುದು ಅವಶ್ಯಕ ಎಂದು ನಾವು ನಂಬುತ್ತೇವೆ. ಇಂದು ನಮಗೆ ತಿಳಿದಿರುವ ಜಾತಿ ವ್ಯವಸ್ಥೆಯ ಇತಿಹಾಸವು ಒಂದು ಶತಮಾನಕ್ಕಿಂತ ಕಡಿಮೆಯಾಗಿದೆ.

ಸಮಾಜವಾದಿ ಪಕ್ಷದ ಸಂಸದ ಡಾ. ಶಫಿಕುರ ಬರ್ಕ್ ನಿಧನ !

ಸಮಾಜವಾದಿ ಪಕ್ಷದ ಸಂಸದ ಡಾ. ಶಫಿಕುರ್ ರಹಮಾನ ಬರ್ಕ್ ಇವರು ಫೆಬ್ರವರಿ ೨೭ ರಂದು ಹೃದಯಘಾತದಿಂದ ನಿಧನರಾದರು. ಅವರಿಗೆ ೯೪ ವರ್ಷ ವಯಸ್ಸು ಆಗಿತ್ತು.

ಹಿಂದೂ ವಿದ್ಯಾರ್ಥಿಗಳಿಗೆ ನಮಾಜ ಪಠಣಕ್ಕಾಗಿ ಒತ್ತಡ ಹೇರಿದ ಇಬ್ಬರು ಮುಸ್ಲಿಂ ಶಿಕ್ಷಕರ ಅಮಾನತು !

ಹಿಂದೂ ವಿದ್ಯಾರ್ಥಿಗಳಿಗೆ ನಮಾಜಪಠಣ ಮಾಡುವಂತೆ ಒತ್ತಡ ಹೇರಿದ್ದಕ್ಕಾಗಿ, ಸರಕಾರಿ ಶಾಲೆಯ ಫಿರೋಜ ಖಾನ ಮತ್ತು ಮಿರ್ಜಾ ಮುಜಾಹಿದ ಈ ಇಬ್ಬರು ಶಿಕ್ಷಕರನ್ನು ರಾಜ್ಯದ ಶಿಕ್ಷಣ ಸಚಿವ ಮದನ್ ದಿಲಾವರ ಅವರು ಅಮಾನತುಗೊಳಿಸಿದ್ದಾರೆ.

Threat To Burn Ayodhya Train : ಅಯೋಧ್ಯೆಯಿಂದ ಕರ್ನಾಟಕಕ್ಕೆ ರಾಮಭಕ್ತರನ್ನು ಕರೆದು ತರುತ್ತಿದ್ದ ರೈಲನ್ನು ಸುಡುವುದಾಗಿ ಮುಸ್ಲಿಮರಿಂದ ಬೆದರಿಕೆ !

ಇಲ್ಲಿ ಗೋಧ್ರಾ ಹತ್ಯಾಕಾಂಡದಂತೆ ಕರಸೇವಕರನ್ನು ರೈಲಿನಲ್ಲಿ ಸಜೀವ ಸುಡುವ ಘಟನೆ ನಡೆದಿದ್ದರೆ, ಅದಕ್ಕೆ ಯಾರು ಹೊಣೆ ? ಇದನ್ನು ನೋಡಿದರೆ, ರಾಜ್ಯದ ಹಿಂದೂಗಳು ಕಾಂಗ್ರೆಸ್ ಸರಕಾರವನ್ನು ಪ್ರಶ್ನಿಸುವುದು ಆವಶ್ಯಕವಾಗಿದೆ.

ಭಾಜಪ ಶಾಸಕ ಟಿ.ರಾಜಾಸಿಂಹ ಇವರ ಹಿಂದೂ ಜನ ಆಕ್ರೋಶ ಆಂದೋಲನಕ್ಕೆ ಪೊಲೀಸರಿಂದ ಅನುಮತಿ ನಿರಾಕರಣೆ

ತೇಲಂಗಾಣಾದ ಭಾಜಪ ಶಾಸಕ ಟಿ. ರಾಜಾಸಿಂಹ ಇವರ ಫೆಬ್ರುವರಿ 25 ರಂದು ನಡೆಯಲಿದ್ದ ಹಿಂದೂ ಜನ ಆಕ್ರೋಶ ಆಂದೋಲನವನ್ನು ನಡೆಸಲು ಪೊಲೀಸರು ಅನುಮತಿ ನಿರಾಕರಿಸಿದ್ದರಿಂದ ಅದನ್ನು ರದ್ದುಗೊಳಿಸಲಾಗಿದೆ.