‘ಕಾಶ್ಮೀರದಲ್ಲಿ ಎಲ್ಲವೂ ಸರಿಯಾಗಿ ಇದ್ದರೆ, ಪಾಕಿಸ್ತಾನದೊಂದಿಗಿನ ಎಲ್ಲಾ ಮಾರ್ಗಗಳನ್ನು ತೆರೆಯಬೇಕು !’ – ಮೆಹಬೂಬಾ ಮುಫ್ತಿ
ಪಾಕಿಸ್ತಾನದ ಎಲ್ಲಾ ಮಾರ್ಗಗಳನ್ನು ನಿರ್ಬಂಧಿಸಿರುವುದರಿಂದ ಕಾಶ್ಮೀರವು ಸ್ವಲ್ಪ ಮಟ್ಟಿಗೆ ಶಾಂತವಾಗಿದೆ. ಈಗ ಅದನ್ನು ತೆರೆದು ಮತ್ತೆ ಕಾಶ್ಮೀರದಲ್ಲಿ ಅಶಾಂತಿ ತರುವುದು ಮೆಹಬೂಬಾ ಅವರ ಸಂಚು ಆಗಿದೆಯೆಂದು ಈಗ ಸ್ಪಷ್ಟವಾಗಿ ಕಂಡು ಬರುತ್ತದೆ.