ಪ್ರಸಾದದ ಲಡ್ಡು ಈಗ ಸಂಪೂರ್ಣವಾಗಿ ಶುದ್ಧ ಮತ್ತು ಪವಿತ್ರ ! – ತಿರುಮಲ ತಿರುಪತಿ ದೇವಸ್ಥಾನಂ

ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ರಾಜಕೀಯ ಲಾಭಕ್ಕಾಗಿ ದೇವರನ್ನು ಉಪಯೋಗಿಸುತ್ತಿದ್ದಾರೆ ! – ಮಾಜಿ ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ ಇವರ ಆರೋಪ

ಕೇಂದ್ರ ಸರಕಾರ ಪ್ಯಾಲಿಸ್ಟೈನ್ ಗೆ ಬೆಂಬಲ ನೀಡುತ್ತಿರುವುದರಿಂದ ಪ್ಯಾಲಿಸ್ಟೈನ್ ಧ್ವಜ ಹಿಡಿದರೆ ತಪ್ಪೇನಿದೆ: ಕಾಂಗ್ರೆಸ್ ಸಚಿವ ಜಮೀರ್ ಅಹ್ಮದ್ ಪ್ರಶ್ನೆ

ಮಂಡ್ಯದ ನಾಗಮಂಗಲ ಪ್ರದೇಶದಲ್ಲಿ ಗಣೇಶೋತ್ಸವ ಮೆರವಣಿಗೆಯಲ್ಲಿ ನಡೆದಿರುವ ಗಲಭೆಯ ಸಂದರ್ಭದಲ್ಲಿ ಭಾಜಪ ಅಲ್ಲಿನ ವಾತಾವರಣವನ್ನು ಬಿಸಿಗೊಳಿಸುವ ಕೆಲಸ ಮಾಡುತ್ತಿದೆ ಎಂದು ಕೂಡ ಜಮೀರ್ ಅಹ್ಮದ್ ಆರೋಪಿಸಿದರು.

T. Raja Singh prohibited in Bagalkot : ತೆಲಂಗಾಣದ ಹಿಂದುತ್ವನಿಷ್ಠ ಶಾಸಕ ಟಿ. ರಾಜಾ ಸಿಂಹ ಇವರಿಗೆ ಕರ್ನಾಟಕದ ಬಾಗಲಕೋಟೆಯಲ್ಲಿ ಬ್ಯಾನ್ !

ಕರ್ನಾಟಕ ಸರಕಾರ ವಿಧಿಸಿರುವ ನಿರ್ಬಂಧದ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸುವಾಗ ಶಾಸಕ ಟಿ. ರಾಜಾ ಸಿಂಹ ಇವರು ಕರ್ನಾಟಕ ಸರಕಾರ ಹಿಂದೂ ವಿರೋಧಿಯಾಗಿದೆ ಎಂದು ಹೇಳಿದ್ದಾರೆ.

Arabic Flags Hoisted : ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನಿರ್ಮಿಸಲಾದ ಕಟ್ಟಡಗಳ ಮೇಲೆ ಮುಸ್ಲಿಮರಿಂದ ಅರೇಬಿಕ್ ಧ್ವಜಗಳ ಹಾರಾಟ !

ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಿರ್ಮಿಸಲಾದ ಕೆಲವು ಕಟ್ಟಡಗಳ ಮೇಲೆ ಮುಸ್ಲಿಮರು ಅರೇಬಿಕ್ ಧ್ವಜಗಳನ್ನು ಹಾರಿಸಿದಾಗ ಉದ್ವಿಗ್ನತೆ ಉಂಟಾಗಿದೆ.

ಸರಕಾರಿ ಶಾಲೆಯಲ್ಲಿ ಆಧ್ಯಾತ್ಮ ಕಲಿಸಿದ ಮುಖ್ಯೋಪಾಧ್ಯಾಯರ ವರ್ಗಾವಣೆ

ಹಿಂದೂ ದ್ವೇಷಿ ನಾಸ್ತಿಕವಾದಿಗಳಾಗಿರುವ ದ್ರಮುಕ ಪಕ್ಷದ ಸರಕಾರದ ಅವಧಿಯಲ್ಲಿ ಇದು ಬಿಟ್ಟರೆ ಬೇರೆ ಏನಾಗುತ್ತದೆ ? ಇಂತಹ ಅಧರ್ಮಿಯರಿಗೆ ಅವರ ಕರ್ಮದ ಫಲ ಖಂಡಿತವಾಗಿಯೂ ಸಿಗುತ್ತದೆಯೆಂದು ಹಿಂದೂ ಧರ್ಮದ ಕರ್ಮಫಲನ್ಯಾಯದ ಸಿದ್ಧಾಂತ ಹೇಳುತ್ತದೆ !

ಹಿಂದೂ ವಿದ್ಯಾರ್ಥಿಗಳಿಗೆ ಹಣೆ ಮೇಲೆ ತಿಲಕ ಮತ್ತು ಕೈಯಲ್ಲಿ ಕೆಂಪು ದಾರ ಕಟ್ಟಿಕೊಳ್ಳಲು ಪ್ರಾಂಶುಪಾಲ ಮೊಹ್ಸಿನ್ ಅಲಿ ಇವರಿಂದ ವಿರೋಧ

ಉತ್ತರ ಪ್ರದೇಶದಲ್ಲಿನ ಭಾಜಪ ಸರಕಾರವು ಇದರ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಹಿಂದೂಗಳಿಗೆ ಅನ್ನಿಸುತ್ತದೆ !

NETFLIX Controversy : ಭವಿಷ್ಯದಲ್ಲಿ ನಾವು ಕಲಾ ಕೃತಿಯಲ್ಲಿ ರಾಷ್ಟ್ರೀಯ ಭಾವನೆಯ ಗೌರವ ಕಾಪಾಡುವೆವು !

ವಿವಾದಿತ ವೆಬ್ ಸೀರೀಜ್ ಪ್ರಕರಣ; ನೆಟಪ್ಲಿಕ್ಸನಿಂದ ಸರಕಾರಕ್ಕೆ ಆಶ್ವಾಸನೆ !

Waqf Amendment Bill 2024 : ಕೇಂದ್ರ ಸರಕಾರದಿಂದ ‘ವಕ್ಫ್ ತಿದ್ದುಪಡಿ ಕಾಯ್ದೆ 2024’ ಕುರಿತು ತಮ್ಮ ಅಭಿಪ್ರಾಯವನ್ನು ನೀಡುವಂತೆ ನಾಗರಿಕರಲ್ಲಿ ಮನವಿ !

ಔರಂಗಜೇಬ್ ಅಥವಾ ನಿಜಾಮ ಯಾರ ಭೂಮಿಯನ್ನು ತಂದಿಲ್ಲ, ಅದು ಭಾರತದ ಭೂಮಿಯಾಗಿದೆ ! – ಹಿಂದೂ ಜನಜಾಗೃತಿ ಸಮಿತಿ

ವಿದ್ಯುತ್ ಕಂಬದ ಮೇಲಿನ ಹಿಂದುಗಳ ಧಾರ್ಮಿಕ ಚಿಹ್ನೆಗಳನ್ನು ತೆಗೆಯುವಂತೆ ಜಿಲ್ಲಾಧಿಕಾರಿಗಳ ಆದೇಶ

ಹಿಂದುಗಳ ದೇಶದಲ್ಲಿ ಹಿಂದೂಗಳ ಧಾರ್ಮಿಕ ಚಿಹ್ನೆಗಳು ಹಾಕಲು ಮುಸಲ್ಮಾನರ ಆಕ್ಷೇಪದ ನಂತರ ಬರುವ ನಿಷೇಧ ಹಿಂದುಗಳಿಗೆ ಲಚ್ಚಾಸ್ಪದ !

ದೇವಸ್ಥಾನದ ಘಂಟೆಯ ಸದ್ದನ್ನು ಕಡಿಮೆ ಮಾಡುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಯ ನೊಟೀಸ್

ಶಬ್ದ ಮಾಲಿನ್ಯ ಎಲ್ಲಿಯೂ ಆಗಬಾರದು. ಒಂದು ವೇಳೆ ಎಲ್ಲಿಯಾದರೂ ನಡೆಯುತ್ತಿದ್ದರೆ, ಅದರ ವಿರುದ್ಧ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕ್ರಮ ಕೈಗೊಳ್ಳಬೇಕು; ಆದರೆ ಮಸೀದಿ ಬಿಟ್ಟು, ಕೇವಲ ದೇವಸ್ಥಾನಗಳ ವಿರುದ್ಧ ಮಾತ್ರ ಕ್ರಮ ಕೈಗೊಳ್ಳುತ್ತಿದ್ದರೆ ಅದು ಅನ್ಯಾಯವಾಗಿದೆ!