ಸ್ವದೇಶವೇ ಸರ್ವಸ್ವ !
ಕೆಲವು ದಶಕಗಳ ಹಿಂದೆ ಭಾರತೀಯರಲ್ಲಿ ವಿದೇಶಕ್ಕೆ ಹೋಗಿ ನೆಲೆಸಬೇಕು ಎಂಬ ಭ್ರಮೆಯ ಕಲ್ಪನೆ ಇತ್ತು. ವಿಶೇಷವಾಗಿ ಇಂಗ್ಲೆಂಡ್, ಅಮೆರಿಕ, ಕೆನಡಾ ಅಥವಾ ಯುರೋಪಿನ ದೇಶಗಳು ಎಂದರೆ ಯಶಸ್ಸಿನ ಶಿಖರ ಎಂದೇ ನಂಬಲಾಗಿತ್ತು.
ಕೆಲವು ದಶಕಗಳ ಹಿಂದೆ ಭಾರತೀಯರಲ್ಲಿ ವಿದೇಶಕ್ಕೆ ಹೋಗಿ ನೆಲೆಸಬೇಕು ಎಂಬ ಭ್ರಮೆಯ ಕಲ್ಪನೆ ಇತ್ತು. ವಿಶೇಷವಾಗಿ ಇಂಗ್ಲೆಂಡ್, ಅಮೆರಿಕ, ಕೆನಡಾ ಅಥವಾ ಯುರೋಪಿನ ದೇಶಗಳು ಎಂದರೆ ಯಶಸ್ಸಿನ ಶಿಖರ ಎಂದೇ ನಂಬಲಾಗಿತ್ತು.
ಪೊಲೀಸರು ಕೇವಲ ಮಧ್ಯಸ್ಥಿಕೆ ವಹಿಸುವುದಷ್ಟೇ ಅಲ್ಲದೆ, ಆದಿವಾಸಿಗಳ ಹಕ್ಕಿನ ಮನೆಗಳ ಮೇಲೆ ಕಣ್ಣಿಟ್ಟು ‘ಭೂ ಜಿಹಾದ್’ ಮಾಡುತ್ತಿರುವ ಮತಾಂಧರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು!
ಬಾಂಗ್ಲಾದೇಶದ ಹಿಂದೂಗಳು ಇದೇ ರೀತಿ ಸಂಘಟಿತರಾಗಿ ಮತಾಂಧರ ದೌರ್ಜನ್ಯಗಳ ವಿರುದ್ಧ ಹೋರಾಡುವುದು ಅತ್ಯಗತ್ಯವಾಗಿದೆ! ಭಾರತ ಮತ್ತು ಭಾರತದ ಹಿಂದೂಗಳು ಹಾಗೂ ಅವರ ಸಂಘಟನೆಗಳು ಸಹಾಯ ಮಾಡುತ್ತವೆ ಎಂಬ ಭ್ರಮೆಯಲ್ಲೇ ಇರದೆ, ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳಬೇಕು!
ಭಾರತದ ಹಿಂದೂಗಳೇ, ಒಂದು ಕಾಲದಲ್ಲಿ ಹಿಂದೂಗಳ ‘ಬಂಗಭೂಮಿ’ಯಾಗಿದ್ದ ಪ್ರದೇಶದ ಇಂದಿನ ದುಃಸ್ಥಿತಿಯನ್ನು ನೋಡಿ ! ಈಗಲಾದರೂ ನೀವು ಜಾಗೃತರಾಗದಿದ್ದರೆ, ನಿಮ್ಮ ರಾಜ್ಯದ ಪರಿಸ್ಥಿತಿಯೂ ಹೀಗಾಗಲು ಕೇವಲ ಕೆಲವು ದಶಕಗಳಷ್ಟೇ ಬಾಕಿ ಇವೆ ಎಂಬುದನ್ನು ಮರೆಯಬೇಡಿ !
ಭಾರತದಲ್ಲಿ ಯಾವ ರಾಮನ ಮಂದಿರಕ್ಕಾಗಿ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಲಾಯಿತೋ, ಅದೇ ರಾಮನ ಮೂರ್ತಿಯನ್ನು ಇಲ್ಲಿ ಮುಕ್ತ ಪ್ರದೇಶದಲ್ಲಿ ಸ್ಥಾಪಿಸಲಾಗುತ್ತಿದೆ!
ಸಂಬಂಧಿತ ಜಾಹೀರಾತಿನಿಂದಾಗಿ ದೇಶಾದ್ಯಂತದ ರಾಷ್ಟ್ರಪ್ರೇಮಿ ನಾಗರಿಕರು ಆಕ್ರೋಶಗೊಂಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ‘ಅಮೆಜಾನ್’ ಅನ್ನು ಬಹಿಷ್ಕರಿಸುವ (#Boycott_Amazon) ಆನ್ ಲೈನ್ ಅಭಿಯಾನ ವೇಗವಾಗಿ ಪ್ರಸಾರವಾಗುತ್ತಿದೆ.
ಇಂತಹ ಆಕ್ರೋಶಭರಿತ ಹೇಳಿಕೆ ನೀಡುತ್ತಿರುವ ಈ ಪ್ರಾಧ್ಯಾಪಕರ ತಲೆ ನೆಟ್ಟಗಿದೆಯೇ? ಇಂತವರ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಳ್ಳುವವರೆಗೆ ಹಿಂದೂಗಳು ಪ್ರತಿಭಟನೆ ನಡೆಸಬೇಕು ಮತ್ತು ಸರಕಾರದ ಮೇಲೆ ಒತ್ತಡ ಹೇರಬೇಕು!
ಪ್ರತಿ ಬಾರಿಯೂ, ಹಿಂದೂ ದೇವತೆಗಳ ಚಿತ್ರಗಳನ್ನು ಪಾದರಕ್ಷೆಗಳು, ಶೌಚಾಲಯ-ಸಂಬಂಧಿತ ಉತ್ಪನ್ನಗಳ ಮೇಲೆ ಅಮೆಜಾನ್ ಪ್ರಸಾರ ಮಾಡುತ್ತದೆ. ಈಗ ಆ ಸಂಸ್ಥೆಯ ಭಾರತ ವಿರೋಧಿ ಪಿತೂರಿಯು ಜಾಹೀರಾತಿನ ಮೂಲಕ ಬಹಿರಂಗವಾಗಿದೆ!
ವಾರಕರಿ ಸಂಪ್ರದಾಯ, ಸಂತ ಪರಂಪರೆ ಮತ್ತು ವಿಠ್ಠಲ ಭಕ್ತಿಯನ್ನು ತೀವ್ರವಾಗಿ ನಿಂದಿಸುವ ಹಾಗೂ ವಿಠ್ಠಲ ಭಕ್ತರನ್ನು ಹಿಂಸಾತ್ಮಕವಾಗಿ ತೋರಿಸುವ ‘ಈಠ್ಠಲಾ’ ನಾಟಕದ ವಿರುದ್ಧ ಹಿಂದೂ ಜನಜಾಗೃತಿ ಸಮಿತಿ ಹಾಗೂ ವಾರಕರಿ ಸಂಪ್ರದಾಯದವರು ನಡೆಸಿದ ಹೋರಾಟಕ್ಕೆ ಯಶಸ್ಸು ಸಿಕ್ಕಿದೆ.
ಸಾಮಾನ್ಯ ರೈತರನ್ನು ಕತ್ತಲಲ್ಲಿಟ್ಟು ‘ಗೋಕುಲ್’ನ ಹಣವನ್ನು ‘ಹಲಾಲ್’ಗಾಗಿ ಬಳಸುವುದು ಲಕ್ಷಾಂತರ ರೈತರಿಗೆ ಮಾಡುತ್ತಿರುವ ವಂಚನೆಯೇ ಆಗಿದೆ. 2013 ರಲ್ಲಿ ಪ್ರಾರಂಭವಾದ ಹಲಾಲ್ ಆರ್ಥಿಕತೆಯು ಇಂದು ಜಾಗತಿಕ ಮಟ್ಟದಲ್ಲಿ 2.1 ಅಮೆರಿಕನ್ ಟ್ರಿಲಿಯನ್ ಡಾಲರ್‌ಗಳವರೆಗೆ (179.6 ಲಕ್ಷ ಕೋಟಿ ರೂಪಾಯಿಗಳವರೆಗೆ) ತಲುಪಿದೆ.