ವಂದೇ ಮಾತರಂ’ ಗಾಯನ ಕಡ್ಡಾಯಕ್ಕೆ ‘ನಾಗಾಲ್ಯಾಂಡ್ ಪೀಪಲ್ಸ್ ಫ್ರಂಟ್’ ವಿರೋಧ
ಸ್ವಾಮಿ ವಿವೇಕಾನಂದರು ಹೇಳಿದ್ದರು, ‘ಹಿಂದೂಗಳ ಮತಾಂತರಗೊಂಡರೆ, ಅದು ರಾಷ್ಟ್ರಾಂತರವಾಗುತ್ತದೆ!’ ಎಂಬುದನ್ನು ಈ ದೇಶವು ನಿರಂತರವಾಗಿ ನೋಡುತ್ತಿದೆ. ಈಗ ಇಂತಹ ಮತಾಂತರಿಗಳನ್ನು ಸರಿಪಡಿಸಲು ಕಠೋರವಾಗುವ ಅವಶ್ಯಕತೆಯಿದೆ!
ಸ್ವಾಮಿ ವಿವೇಕಾನಂದರು ಹೇಳಿದ್ದರು, ‘ಹಿಂದೂಗಳ ಮತಾಂತರಗೊಂಡರೆ, ಅದು ರಾಷ್ಟ್ರಾಂತರವಾಗುತ್ತದೆ!’ ಎಂಬುದನ್ನು ಈ ದೇಶವು ನಿರಂತರವಾಗಿ ನೋಡುತ್ತಿದೆ. ಈಗ ಇಂತಹ ಮತಾಂತರಿಗಳನ್ನು ಸರಿಪಡಿಸಲು ಕಠೋರವಾಗುವ ಅವಶ್ಯಕತೆಯಿದೆ!
ಶಂಕರಾಚಾರ್ಯರಿಗೆ ಪ್ರವೇಶ ನಿರಾಕರಿಸಿದ ನಾಗಾಲ್ಯಾಂಡ್ ಸರಕಾರ !
ರಾಜ್ಯದಲ್ಲಿ ಚರ್ಚನ ಕಾರ್ಯ ಹೆಚ್ಚುತ್ತಿರುವ ಹೇಳಿಕೆ !
ಈಶಾನ್ಯ ಭಾರತದಲ್ಲಿನ ನಾಗಾಲ್ಯಾಂಡ ರಾಜ್ಯದಲ್ಲಿ ಡಿಸಂಬರ ೪ರ ಸಂಜೆ ಭದ್ರತಾಪಡೆಗಳಿಂದ ಭಯೋತ್ಪಾದಕರೆಂದು ತಿಳಿದು ನಡೆಸಿದ ಗುಂಡಿನ ಹಾರಾಟದಲ್ಲಿ ೧೩ ನಾಗರಿಕರು ಸಾವಿಗೀಡಾದರು.