Biggest Land Mafia WAQF BOARD : ವಕ್ಫ್ ಬೋರ್ಡ್ ಬಳಿ 45 ದೇಶಗಳಿಗಿಂತ ಹೆಚ್ಚಿನ ಭೂಮಿ !

ರೈಲ್ವೆ, ರಕ್ಷಣಾ ಮತ್ತು ಕ್ಯಾಥೋಲಿಕ್ ಚರ್ಚ್ ನಂತರ, ವಕ್ಫ್ ಬೋರ್ಡ್ ಹೆಚ್ಚು ಭೂಮಿಯನ್ನು ಹೊಂದಿದೆ !

Illegal Mandi Masjid : ಅಕ್ರಮ ಮಸೀದಿ ನಿರ್ಮಾಣವನ್ನು ಕೆಡವಿ, ಇಲ್ಲದಿದ್ದರೆ ಸರಕಾರ ಕೆಡವುತ್ತದೆ ! – ಹಿಮಾಚಲ ಪ್ರದೇಶದ ಮುನ್ಸಿಪಲ್ ಕೋರ್ಟ್

ಅಕ್ರಮ ಕಟ್ಟಡ ನಿರ್ಮಾಣವಾಗುವ ತನಕ ಸರ್ಕಾರ ನಿದ್ದೆ ಮಾಡುತ್ತಿತ್ತೇ ? ಇದಕ್ಕೆ ಕಾರಣರಾದ ಅಧಿಕಾರಿಗಳಿಗೆ ಜೀವಾವಧಿ ಶಿಕ್ಷೆ ಆಗಬೇಕು !

Mamata Ready to Resign : ‘ಜನರ ಹಿತಾಸಕ್ತಿಗಾಗಿ ನಾನು ರಾಜೀನಾಮೆ ನೀಡಲು ಸಿದ್ಧ !’ – ಮಮತಾ ಬ್ಯಾನರ್ಜಿ

ಪರಿಸ್ಥಿತಿ ನಿಭಾಯಿಸಲು ವಿಫಲರಾದ ಮಮತಾ ಬ್ಯಾನರ್ಜಿ ! – ರಾಜ್ಯಪಾಲರು

ಉತ್ತರಾಖಂಡದಲ್ಲಿ ‘ಲವ್ ಜಿಹಾದ್’ ಮತ್ತು ‘ಲ್ಯಾಂಡ್ ಜಿಹಾದ್’ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಿ ! – ಮುಖ್ಯಮಂತ್ರಿ ಆದೇಶ

ಪೊಲೀಸರು ಮತ್ತು ಆಡಳಿತಕ್ಕೆ ಏಕೆ ಇಂತಹ ಆದೇಶವನ್ನು ನೀಡಬೇಕು ? ತಾವಾಗಿ ಏಕೆ ಕ್ರಮ ಕೈಗೊಳ್ಳುವುದಿಲ್ಲ ?

Jawhar Sircar Resigns :ತೃಣಮೂಲ ಕಾಂಗ್ರೆಸ್ ನಾಯಕ ಜವಾಹರ ಸರಕಾರ ಅವರಿಂದ ಸಂಸದರ ಸದಸ್ಯತ್ವಕ್ಕೆ ರಾಜೀನಾಮೆ

ಶಿಕ್ಷಣ ಸಚಿವರ ಮೇಲಿನ ಭ್ರಷ್ಟಾಚಾರದ ಪ್ರಕರಣದ ಬಗ್ಗೆಯೂ ಮಮತಾ ಸ್ಮಶಾನ ಮೌನ !

Bangladesh National Anthem : ಬಾಂಗ್ಲಾದೇಶದಲ್ಲಿ ರವೀಂದ್ರನಾಥ ಟಾಗೋರ್ ಬರೆದಿರುವ ರಾಷ್ಟ್ರಗೀತೆ ಬದಲಾಯಿಸಲು ಆಗ್ರಹ

ಬಾಂಗ್ಲಾದೇಶದಲ್ಲಿ ಕೆಲವು ದಿನದಲ್ಲಿ ಶರಿಯಾ ಕಾನೂನು ಜಾರಿಗೊಳಿಸಿದರೆ ಮತ್ತು ಅದರ ಉಪಯೋಗ ಹಿಂದೂಗಳ ವಿರೋಧದಲ್ಲಿ ಮಾಡಿ ಅವರ ಸರ್ವ ನಾಶ ಮಾಡಿದರೆ ಆಶ್ಚರ್ಯ ಅನಿಸಬಾರದು !

ಆಧಾರ್ ಕಾರ್ಡ್ ಬೇಕಿದ್ದರೆ ‘ರಾಷ್ಟ್ರೀಯ ಪೌರತ್ವ ನೋಂದಣಿ’ಗೆ ಅರ್ಜಿ ಸಲ್ಲಿಸಲೇಬೇಕು ! – ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರಮಾ

ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರಮಾ ಅವರು ಅಸ್ಸಾಂನಲ್ಲಿನ ನುಸುಳುಕೋರರ ಮೇಲೆ ಅಂಕುಶವಿಡಲು ವಿವಿಧ ಉಪಾಯಯೋಜನೆಗಳನ್ನು ಕಂಡು ಹಿಡಿಯುತ್ತಿದ್ದಾರೆ. ಇದು ಒಳ್ಳೆಯದಾಗಿದೆ

ತುರ್ತುಪರಿಸ್ಥಿತಿಯ ಮೇಲಾಧಾರಿತ `ಎಮರ್ಜೆನ್ಸಿ’ ಚಲನಚಿತ್ರದ ಮೇಲೆ ಜಬಲಪುರ ಉಚ್ಚನ್ಯಾಯಾಲದಿಂದ ನಿರ್ಬಂಧ

ನಟಿ ಮತ್ತು ಭಾಜಪ ಸಂಸದೆ ಕಂಗನಾ ರಾಣಾವತ ಇವರು ಪ್ರಮುಖ ಪಾತ್ರದಲ್ಲಿರುವ `ಎಮರ್ಜೆನ್ಸಿ’ ಚಲನಚಿತ್ರಕ್ಕೆ ಅನುಮತಿ ಪಡೆಯುವುದರಲ್ಲಿ ದಿನದಿಂದ ದಿನಕ್ಕೆ ಅಡೆತಡೆಗಳು ಹೆಚ್ಚಾಗುತ್ತಿವೆ.

Waqf Amendment Bill 2024 : ಕೇಂದ್ರ ಸರಕಾರದಿಂದ ‘ವಕ್ಫ್ ತಿದ್ದುಪಡಿ ಕಾಯ್ದೆ 2024’ ಕುರಿತು ತಮ್ಮ ಅಭಿಪ್ರಾಯವನ್ನು ನೀಡುವಂತೆ ನಾಗರಿಕರಲ್ಲಿ ಮನವಿ !

ಔರಂಗಜೇಬ್ ಅಥವಾ ನಿಜಾಮ ಯಾರ ಭೂಮಿಯನ್ನು ತಂದಿಲ್ಲ, ಅದು ಭಾರತದ ಭೂಮಿಯಾಗಿದೆ ! – ಹಿಂದೂ ಜನಜಾಗೃತಿ ಸಮಿತಿ

ನಾಶಿಕನಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ನ ಮೂರ್ತಿ ತಯಾರಿಸುವ ೭ ಶಿಲ್ಪಿಗಳ ವಿರುದ್ಧ ಕ್ರಮ !

ಮಾಲಿನ್ಯ ವಿಷಯದ ಕುರಿತು ಇಷ್ಟೊಂದು ಜಾಗರೂಕರಾಗಿರುವ ಮಹಾನಗರಪಾಲಿಕೆ ಇತರ ಧರ್ಮದ ಹಬ್ಬಗಳ ಸಮಯದಲ್ಲಿ ಹಾಗೂ ಕಾರಖಾನೆಗಳಿಂದ ನದಿಗೆ ಹರಿಸುವ ಎಲ್ಲಾ ಮಾಲಿನ್ಯ ತಡೆಯುವುದಕ್ಕಾಗಿ ನೇತೃತ್ವ ಏಕೆ ತೆಗೆದುಕೊಳ್ಳುವುದಿಲ್ಲ ?