ಪುರಿಯಲ್ಲಿ ಭಗವಾನ ಜಗನ್ನಾಥನ ಜಗತ್ಪ್ರಸಿದ್ಧ ಯಾತ್ರೆ ಇಂದಿನಿಂದ ಆರಂಭ !
ಈ ಯಾತ್ರೆಯಲ್ಲಿ ೨೫ ಲಕ್ಷ ಜನರು ಭಾಗವಹಿಸುವುದಾಗಿ ಆಡಳಿತದವರ ನಿರೀಕ್ಷೆ ಇದೆ.
ಈ ಯಾತ್ರೆಯಲ್ಲಿ ೨೫ ಲಕ್ಷ ಜನರು ಭಾಗವಹಿಸುವುದಾಗಿ ಆಡಳಿತದವರ ನಿರೀಕ್ಷೆ ಇದೆ.
ಭಾರತೀಯ ಪೊಲೀಸ ಸೇವೆಯ ಅಧಿಕಾರಿ (ಐ.ಪಿ.ಎಸ್. ಅಧಿಕಾರಿ) ರವಿ ಸಿನ್ಹಾ ಇವರು `ರಿಸರ್ಚ ಅಂಡ್ ಅನಾಲಿಸಿಸ್ ವಿಂಗ್’ ಅಂದರೆ `ರಾ’ ನ ಹೊಸ ಮುಖ್ಯಸ್ಥನೆಂದು ನೇಮಿಸಲಾಗಿದೆ.
ಇಂದು ಕೇವಲ ಬಸ್ ನಿಲ್ದಾಣಕ್ಕೆ `ಬಾಂಗ್ಲಾದೇಶ’ ಎಂದು ಹೆಸರಿಟ್ಟವರು ನಾಳೆ ಯಾವುದಾದರೂ ಉಪನಗರಕ್ಕೇ ಈ ರೀತಿ ನಾಮಕರಣ ಮಾಡಿದರೆ ಅದರಲ್ಲಿ ಆಶ್ಚರ್ಯವೇನಿದೆ?
`ಕಟ್ಟರ ಹಿಂದುತ್ವವಾದಿ ಸಂಘಟನೆಗಳು ಉದ್ದೇಶಪೂರ್ವಕವಾಗಿ ವಾತಾವರಣವನ್ನು ಹಾಳು ಮಾಡುತ್ತಿದ್ದಾರಂತೆ !’ – ದರ್ಗಾದ ವಿಶ್ವಸ್ಥರ ಹುರುಳಿಲ್ಲದ ಆರೋಪ
ಬದ್ರಿನಾಥ್-ಕೇದಾರನಾಥ ದೇವಾಲಯ ಸಮಿತಿಯಿಂದ ಆರೋಪ ನಿರಾಕರಣೆ !
ಉತ್ತರಾಖಂಡದಲ್ಲಿನ ಮುಸಲ್ಮಾನರ ತಥಾಕಥಿತ ಪಲಾಯನದ ಕುರಿತು ‘ಇತ್ತೆಹಾದ-ಎ-ಮಿಲ್ಲತ ಕೌನ್ಸಿಲ್’ ನ ಅಧ್ಯಕ್ಷ ಮೌಲಾನ ತೋಫಿರ್ ರಝಾನ ಬೆದರಿಕೆ !
ಹೆಡಗೆವಾರ ಮತ್ತು ಸ್ವಾತಂತ್ರ್ಯವೀರ ಸಾವರ್ಕರ ಇವರ ಕುರಿತು ಇರುವ ಪಾಠಗಳು ಪಠ್ಯಕ್ರಮದಿಂದ ಹೊರಗೆ !
ಬಂಗಾಳದಲ್ಲಿ ಜುಲೈ 8 ರಂದು ಪಂಚಾಯತ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಈ ಹಿಂಸಾಚಾರ ನಡೆದಿದೆ.
ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವ ಬಗ್ಗೆ ಹಿಂದೂಗಳ ಕಳೆದ ಅನೇಕ ವರ್ಷಗಳ ಒತ್ತಾಯವು ಈಗ ಮುನ್ನೆಲೆಗೆ ಬಂದಿದೆ. ಕರ್ನಾಟಕ ಉಚ್ಚ ನ್ಯಾಯಾಲಯದ ಮಾಜಿ ನ್ಯಾಯಮೂರ್ತಿ ಋತುರಾಜ ಅವಸ್ಥಿ ಇವರ ಅಧ್ಯಕ್ಷತೆಯಲ್ಲಿ ದೇಶದ ೨೨ ನೇಯ ಕಾನೂನು ಆಯೋಗದಿಂದ ಏಕರೂಪ ನಾಗರಿಕ ಸಂಹಿತೆ ಬಗ್ಗೆ ಜನರಿಂದ ಅಭಿಪ್ರಾಯ ಕೇಳಿದೆ.
ಹಿಂದೂ ಧರ್ಮ ಸಹಿತ ಇತರೆ ವಿವಿಧ ವಿಷಯಗಳ ಮೇಲೆ 8 ಪುಸ್ತಕಗಳನ್ನು ಬರೆದಿರುವ ಐ.ಎ.ಎಸ್. ಅಧಿಕಾರಿ ನಿಯಾಝ್ ಖಾನ ಇವರು ಬ್ರಾಹ್ಮಣರಿಗೆ ತಮ್ಮ ನಿಲುವನ್ನು ನಿಸರ್ಗಕ್ಕೆ ಅನುಕೂಲಕರವಾಗುವಂತೆ ಬದಲಾಯಿಸಲು ಸಲಹೆ ನೀಡಿದ್ದಾರೆ.