ಕೇರಳದಲ್ಲಿ ಸರಕಾರಿ ವೈದ್ಯಕೀಯ ಕಾಲೇಜಿನ ಶಸ್ತ್ರಚಿಕಿತ್ಸೆಯ ವಿಭಾಗಕ್ಕೆ ಹಿಜಾಬ್ ತೊಟ್ಟು ಹೋಗಲು ಮುಸ್ಲಿಂ ವಿದ್ಯಾರ್ಥಿನೀಯರಿಂದ ಬೇಡಿಕೆ

ಇಂತಹ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸ್ವಂತ ಧರ್ಮದ ಸ್ವತಂತ್ರ ಅಸ್ತಿತ್ವವನ್ನು ತೋರಿಸುವ ಪ್ರಯತ್ನವಾಗಿದೆ. ಅನೇಕ ಹಿಂದೂ ವಿದ್ಯಾರ್ಥಿನಿಯರು ಹಣೆಯ ಮೇಲೆ ಕುಂಕುಮವನ್ನು ಹಚ್ಚಿಕೊಳ್ಳುವುದಿಲ್ಲ, ಅವರು ಎಂದಾದರೂ ಇಂತಹ ಧರ್ಮಾಭಿಮಾನವನ್ನು ತೋರಿಸುತ್ತಾರೆಯೇ ?

ಇಟಲಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ನಮಾಜಗೆ ನಿಷೇಧ ಹೇರುವ ಕಾನೂನು ಬರಲಿದೆ !

ಇಂತಹ ಕಾನೂನು ಇಟಲಿ ಜಾರಿಗೊಳಿಸುವ ಪ್ರಯತ್ನ ಮಾಡಬಹುದಾದರೆ ಭಾರತದಲ್ಲಿ ೧೦೦ ಕೋಟಿಗಿಂತಲೂ ಹೆಚ್ಚಿನ ಜನರಿಗೆ ಸಾರ್ವಜನಿಕ ಸ್ಥಳಗಳಲ್ಲಿ ನಮಾಜನಿಂದ ಅಡಚಣೆಯಾಗುತ್ತಿದ್ದರೆ ಇಂತಹ ಕಾನೂನು ಇಲ್ಲಿ ಏಕೆ ಮಾಡಲು ಸಾಧ್ಯವಿಲ್ಲ ?

ವಾಯನಾಡ್(ಕೇರಳ) ಇಲ್ಲಿಯ ತಿರುನೆಲ್ಲಿ ಮಹಾವಿಷ್ಣು ದೇವಸ್ಥಾನದಲ್ಲಿ ನಡೆಯುತ್ತಿರುವ ಕಟ್ಟಡ ಕಾಮಗಾರಿ ಅನಧಿಕೃತ !

ಕೇರಳ ಸರಕಾರದ ಮಲಬಾರ ದೇವಸ್ವಂ ಬೋರ್ಡನ ವ್ಯಾಪ್ತಿಯಲ್ಲಿನ ದೇವಸ್ಥಾನಗಳ ಅವ್ಯವಹಾರ

ಅಬುಧಾಬಿ (ಸಂಯುಕ್ತ ಅರಬ ಎಮಿರಾಟ್) ಇಲ್ಲಿ ರಸ್ತೆಯ ಮೇಲೆ ನಮಾಜ ಮಾಡಿದರೇ ದಂಡ

ಇಲ್ಲಿಯ ಹೆದ್ದಾರಿಯಲ್ಲಿ ವಾಹನಗಳನ್ನು ನಿಲ್ಲಿಸಿ ನಮಾಜ ಅಥವಾ ಇತರೆ ಕೃತ್ಯಗಳನ್ನು ಮಾಡುವವರಿಗೆ 1 ಸಾವಿರ ದಿರಹಾಮ್ (22 ಸಾವಿರ 314 ರೂಪಾಯಿಗಳು) ದಂಡವನ್ನು ವಿಧಿಸಲಾಗುವುದೆಂದು ಪೊಲೀಸರು ಆದೇಶವನ್ನು ಹೊರಡಿಸಿದ್ದಾರೆ.

ಕಾಶ್ಮೀರದಲ್ಲಿ ಈ ವರ್ಷ ಒಂದೇ ಒಂದು ಕಲ್ಲು ತೂರಾಟದ ಘಟನೆ ನಡೆದಿಲ್ಲ !

ಕಲ್ಲು ತೂರಾಟದ ಒಂದು ಘಟನೆ ನಡೆಯದಿರುವುದು ಇದು ಶ್ಲಾಘನೀಯವಾಗಿದ್ದರೂ, ಇನ್ನು ಮುಂದೆ ಹೋಗಿ ಕಾಶ್ಮೀರದಲ್ಲಿನ ಜಿಹಾದಿ ಮಾನಸಿಕತೆ ನಾಶ ಮಾಡುವ ಪ್ರಯತ್ನವಾದರೆ ಆಗ ಅಲ್ಲಿನ ಭಯೋತ್ಪಾದನೆ ಬೇರು ಸಹಿತ ನಾಶವಾಗುವುದು !

ದೆಹಲಿಯಲ್ಲಿ ಸರಕಾರದಿಂದ ಶನಿ ದೇವಸ್ಥಾನ ಕೆಡಹುವ ಪ್ರಯತ್ನ : ಹಿಂದೂಗಳಿಂದ ವಿರೋಧ !

ಮಸೀದಿ ಅಥವಾ ಚರ್ಚ್ ಕೆಡಹುವ ಸಂದರ್ಭದಲ್ಲಿ ಸರಕಾರ ಈ ರೀತಿಯ ಧೈರ್ಯ ಎಂದಾದರು ತೋರಿಸುತ್ತಿತ್ತೇನು ?

ಮುಂದಿನ 15 ದಿನಗಳಲ್ಲಿ ದೇಶದ 16 ರಾಜ್ಯಗಳಲ್ಲಿ ಮಳೆ ಬರಲಿದೆ! – ಹವಾಮಾನ ಇಲಾಖೆ

ದೆಹಲಿ, ಮಧ್ಯಪ್ರದೇಶ, ಝಾರಖಂಡ, ಛತ್ತೀಸಗಡ, ಗಂಗಾಕ್ಷೇತ್ರ ಇರುವ ಬಂಗಾಳ ಮತ್ತು ಈಶಾನ್ಯದ 8 ರಾಜ್ಯಗಳಿಗೆ ಮುಂದಿನ 15 ದಿನಗಳಲ್ಲಿ ಧಾರಾಕಾರ ಮತ್ತು ಸತತ ಮಳೆ ಬೀಳುವ ಸಾಧ್ಯತೆಯಿದೆ.

ಜಾಗತಿಕ ಮಟ್ಟದಲ್ಲಿ ಭಾರತವು ಮಹತ್ವದ ಪಾತ್ರವನ್ನು ನಿಭಾಯಿಸುವ ಸಮಯ ಬಂದಿದೆ – ಪ್ರಧಾನಮಂತ್ರಿ ಮೋದಿ

ಭಾರತ ಮತ್ತು ಚೀನಾ ಇವುಗಳ ನಡುವಿನ ಸಂಬಂಧವನ್ನು ಸುಧಾರಿಸಲು ಗಡಿಯಲ್ಲಿ ಶಾಂತಿಯನ್ನು ಕಾಪಾಡುವುದು ಆವಶ್ಯಕವಾಗಿದೆ. ನಾವು ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಅಖಂಡತ್ವವನ್ನು ಗೌರವಿಸುತ್ತೇವೆ.

ಟೈಟಾನಿಕ್ ನೌಕೆಯ ಅವಶೇಷಗಳನ್ನು ನೋಡಲು ತೆರಳಿದ್ದ ಜಲಾಂತರಗಾಮಿನೌಕೆ ನಾಪತ್ತೆ

ಜಲಾಂತರ್ಗಾಮಿಯನ್ನು ಪತ್ತೆಹಚ್ಚಲು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ.