ಭಯೋತ್ಪಾದಕ ಸಂಘಟನೆಗಳು ಕಾಶ್ಮೀರದಲ್ಲಿ ಮಹಿಳೆಯರ ಮತ್ತು ಮಕ್ಕಳ ಮೂಲಕ ಶಸ್ತ್ರಾಸ್ತ್ರಗಳ ಮತ್ತು ಮಾದಕ ವಸ್ತುಗಳ ಪೂರೈಕೆ !

ಭಯೋತ್ಪಾದಕರು ತಮ್ಮ ಕೃತ್ಯಗಳಿಗಾಗಿ ತಂತ್ರಜ್ಞಾನದ ಉಪಯೋಗವನ್ನು ಕಡಿಮೆ ಮಾಡಿವೆ. ಅವರೀಗ ಮಾತನಾಡಲು ಅಥವಾ ಸಂದೇಶವನ್ನು ಕಳುಹಿಸಲು ಮೊಬೈಲ್ ಉಪಯೋಗಿಸದೇ ಪಾರಂಪರಿಕ ಸಲಕರಣೆಗಳ ಉಪಯೋಗವನ್ನು ಹೆಚ್ಚಿಸುತ್ತಿದೆ ಎಂದು ಹೇಳಿದರು.

ಭಾರತೀಯ ಸೈನಿಕನ ಪತ್ನಿಗೆ ಕಿರುಕುಳ ನೀಡಿ ಥಳಿಸಿರುವವರ ಬಂಧನ

ಭಾರತದ ರಕ್ಷಣೆಗಾಗಿ ಪ್ರಾಣಪಣಕ್ಕೆ ಇಟ್ಟು ಗಡಿಯಲ್ಲಿ ನೇಮಕಗೊಂಡಿರುವ ಸೈನಿಕನ ಪತ್ನಿಯ ಮೇಲೆ ಈ ರೀತಿ ದಾಳಿ ನಡೆಸಿರುವುದು ಲಜ್ಜಾಸ್ಪದ ! ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ !

ಕೇಂದ್ರ ಸರಕಾರದಿಂದ ೩ ಆನ್‌ಲೈನ್ ಆಟಗಳ ಮೇಲೆ ನಿಷೇಧ !

‘ಆನ್‌ಲೈನ್ ಗೇಮಿಂಗ್’ ಕುರಿತು ಮೊದಲು ಚರ್ಚಿಸಿದ ನಂತರ ನಾವು ನಿಯಮಗಳನ್ನು ಸೂಚಿಸಿದ್ದೇವೆ, ಯಾವುದು ಬೆಟ್ಟಿಂಗ್ ಆಧಾರಿತವಾಗಿದ್ದು, ಆಟಗಾರನಿಗೆ ಹಾನಿಕಾರಕ ಮತ್ತು ವ್ಯಸನಕಾರಿಯಾಗಿಸುವ ೩ ರೀತಿಯ ಆನ್‌ಲೈನ್ ಆಟಗಳನ್ನು ಭಾರತದಲ್ಲಿ ಅನುಮತಿಸುವುದಿಲ್ಲ.

ದಮೋಹ (ಮಧ್ಯ ಪ್ರದೇಶ) ಇಲ್ಲಿಯ ಗಂಗಾ ಜಮುನಾ ಶಾಲೆಯ ಕಟ್ಟಡ ಕೆಡವಲಾಗುವುದು !

ದಮೋಹ ನಗರಪಾಲಿಕೆಯಿಂದ ಶಾಲೆಗೆ ಅನುಮತಿ ಇಲ್ಲದೆ ಶಾಲೆಯ ಕಟ್ಟಡ ಕಟ್ಟಿರುವುದರ ಬಗ್ಗೆ ಉತ್ತರಿಸುವಂತೆ ಪಾಲಿಕೆಯು ಶಾಲೆಗೆ ನೋಟಿಸ್ ನೀಡಿ ಮೂರು ದಿನದಲ್ಲಿ ಉತ್ತರ ನೀಡಲು ಆದೇಶ ನೀಡಿದೆ.

ಗರ್ಭಿಣಿಯರು ‘ರಾಮಾಯಣ’ ಮತ್ತು ‘ಸುಂದರಕಾಂಡ’ವನ್ನು ಓದಬೇಕು ! – ತೆಲಂಗಾಣದ ರಾಜ್ಯಪಾಲ ತಮಿಲಿಸಾಯಿ ಸೌಂದರರಾಜನ್

ಗರ್ಭಿಣಿಯರು ಸಂಸ್ಕಾರಿ ಮತ್ತು ದೇಶಭಕ್ತ ಮಕ್ಕಳಿಗೆ ಜನ್ಮ ನೀಡಬೇಕು, ಎಂದು ಹೇಳಿದರು.

ಇಸ್ಲಾಮಿಕ್ ಇಂಡೋನೇಷ್ಯಾದಲ್ಲಿ, ಅವಿವಾಹಿತ ಜೋಡಿಗಳು ಚುಂಬಿಸಿದ್ದಕ್ಕಾಗಿ ಪ್ರತಿಯೊಬ್ಬರಿಗೆ 21 ಚಾಟಿ ಶಿಕ್ಷೆ

ದೇಶದ ಕೆಲವು ರಾಜ್ಯಗಳಲ್ಲಿ ಷರಿಯತ್ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತದೆ. ಇದರ ಅಡಿಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಜೋಡಿಗಳಿಗೆ ಒಟ್ಟಾಗುವುದನ್ನು ನಿಷೇಧಿಸಲಾಗಿದೆ.

ಆಷ್ಟೀ (ಬೀಡ್ ಜಿಲ್ಲೆ)ಯಲ್ಲಿ ಔರಂಗಜೇಬ್ ನ ‘ಸ್ಟೇಟಸ್’ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದ ಮತಾಂಧರ ವಿರುದ್ಧ ದೂರು ದಾಖಲು !

ಈ ಘಟನೆಯಿಂದ ಹಿಂದುತ್ವನಿಷ್ಠ ಸಂಘಟನೆಗಳು ಜೂನ 9ರಂದು ಬಂದ್ ಆಚರಿಸಿದೆ.

ಹಿಂದೂ ವಿದ್ಯಾರ್ಥಿನಿಯರಿಗೆ ಹಿಜಾಬ ಧರಿಸುವಂತೆ ಹೇಳಿದ ಶಾಲೆಯ ಪರವಾನಿಗೆ ರದ್ದು !

ಮಧ್ಯಪ್ರದೇಶದ ಭಾಜಪ ಸರಕಾರದ ಮುಖ್ಯಮಂತ್ರಿ ಶಿವರಾಜ ಸಿಂಹ ಚೌಹಾಣ ಇವರು ರಾಜ್ಯದ ದಮೋಹದಲ್ಲಿರುವ `ಗಂಗಾ ಜಮನಾ ಹೈಯರ ಸೆಕೆಂಡರಿ ಸ್ಕೂಲ’ ಶಾಲೆಯ ಪರವಾನಿಗೆಯನ್ನು ರದ್ದುಗೊಳಿಸಿದ್ದಾರೆ.

ಒಡಿಸ್ಸಾದಲ್ಲಿ ಭೀಕರ ರೈಲು ಅಪಘಾತದಲ್ಲಿ ಮೃತರ ಸಂಖ್ಯೆ ೨೯೦ ಕ್ಕೂ ಹೆಚ್ಚು !

೧ ಸಾವಿರಕ್ಕಿಂತಲೂ ಹೆಚ್ಚಿನ ಜನರಿಗೆ ಗಾಯ
ಪ್ರಧಾನಮಂತ್ರಿ ಮೋದಿ ಇವರಿಂದ ಘಟನಾಸ್ಥಳಕ್ಕೆ ಭೇಟಿ