ರವಿ ಸಿನ್ಹಾ `ರಾ’ನ ಹೊಸ ಅಧಿಕಾರಿ

`ರಾ’ ನ ಹೊಸ ಮುಖ್ಯಸ್ಥ ಮತ್ತು ಐ.ಪಿ.ಎಸ್. ಅಧಿಕಾರಿ ರವಿ ಸಿನ್ಹಾ

ನವದೆಹಲಿ – ಭಾರತೀಯ ಪೊಲೀಸ ಸೇವೆಯ ಅಧಿಕಾರಿ (ಐ.ಪಿ.ಎಸ್. ಅಧಿಕಾರಿ) ರವಿ ಸಿನ್ಹಾ ಇವರು `ರಿಸರ್ಚ ಅಂಡ್ ಅನಾಲಿಸಿಸ್ ವಿಂಗ್’ ಅಂದರೆ `ರಾ’ ನ ಹೊಸ ಮುಖ್ಯಸ್ಥನೆಂದು ನೇಮಿಸಲಾಗಿದೆ. ಅವರನ್ನು 2 ವರ್ಷಗಳ ಅವಧಿಗಾಗಿ ನೇಮಿಸಲಾಗಿದೆ. ಸಧ್ಯದ `ರಾ’ ನಿರ್ದೇಶಕರೆಂದು ಕಾರ್ಯನಿರ್ವಹಿಸುತ್ತಿದ್ದ ಸಾಮಂತ ಕುಮಾರ ಗೋಯಲ ಇವರ ಕಾರ್ಯಾವಧಿ ಜೂನ 30 ರಂದು ಮುಕ್ತಾಯಗೊಳ್ಳಲಿದೆ.