ಶ್ರೀಲಂಕಾದ ವಿಕಾಸಕ್ಕಾಗಿ ಭಾರತದ ಜೊತೆಗಿನ ದೃಢವಾದ ಸಂಬಂಧ ಮಹತ್ವದ್ದು ! – ಶ್ರೀಲಂಕಾ

ಭಾರತದ ಜೊತೆಗಿನ ದೃಢವಾದ ಸಂಬಂಧ ನಿರ್ಮಾಣ ಮಾಡುವಾಗ ಚೀನಾನನ್ನು ದೂರ ಇಡುವುದು ಮತ್ತು ಶ್ರೀಲಂಕಾದಲ್ಲಿನ ತಮಿಳು ಹಿಂದುಗಳ ರಕ್ಷಣೆ ಮಹತ್ವದ್ದಾಗಿದೆ. ಶ್ರೀಲಂಕಾವು ಇದರ ಬಗ್ಗೆ ಭಾರತಕ್ಕೆ ಮನವರಿಗೆ ಮಾಡಿಕೊಡಬೇಕು.

ಮಣಿಪುರದಲ್ಲಿ ಮತ್ತೆ ಗುಂಡಿನ ದಾಳಿ !

ಮಣಿಪುರದ ಥೋರ್ಬಂಗ್ ಮತ್ತು ಕಾಂಗ್ವೆಯಲ್ಲಿ ಹಿಂದೂ ಮೈತೇಯಿ ಸಮುದಾಯ ಮತ್ತು ಕ್ರೈಸ್ತ ಕುಕಿ ಸಮುದಾಯದ ನಡುವೆ ಮತ್ತೆ ಗುಂಡಿನ ದಾಳಿ ಹಾಗೂ ಹಿಂಸಾಚಾರ ನಡೆದಿದೆ. ಇದಕ್ಕೂ ಮೊದಲು ಜುಲೈ 26 ರಂದು ಮ್ಯಾನ್ಮಾರ್ ಗಡಿಯಲ್ಲಿ ಗುಂಡಿನ ದಾಳಿ ಮತ್ತು ಬೆಂಕಿ ಹಚ್ಚಲಾಗಿತ್ತು.

ದೆಹಲಿಯಲ್ಲಿನ ಕಾನೂನುಬಾಹಿರ ಮಸೀದಿಯ ಮೇಲೆ ಕ್ರಮ ಕೈಗೊಳ್ಳಲು ದೆಹಲಿ ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆ

ಹಲಿಯಲ್ಲಿನ ಬಾಬರ್ ರೋಡನ ಬಚ್ಚು ಶಾಹ ಮಸೀದಿ (ಬಂಗಾಲಿ ಮಾರ್ಕೆಟ್ ಮಸೀದಿ) ಮತ್ತು ಟಿಳಕ ರೈಲ್ವೆ ಸೇತುವೆ ಹತ್ತಿರದ ತಕಿಯ ಬಬ್ಬರ ಶಾಹ ಮಸೀದಿಗಳ ಮೇಲೆ ಕ್ರಮ ಕೈಗೊಳ್ಳಲು ದೆಹಲಿ ಉಚ್ಚ ನ್ಯಾಯಾಲಯ ತಡೆಆಜ್ಞೆ ನೀಡಿದೆ.

‘ರಾಜ್ಯದಲ್ಲಿ ನಡೆದ ಗಲಭೆಯಲ್ಲಿ ಅಮಾಯಕ ಆರೋಪಿಗಳ ಮೇಲಿನ ಆರೋಪಗಳನ್ನು ಹಿಂಪಡೆಯಿರಿ !’

ಜನರೇನು ಹೇಳುತ್ತಾರೆ? ಹಿಂದೂಗಳು ಏನು ಹೇಳುತ್ತಾರೆ? ಇದರ ಬಗ್ಗೆ ಯೋಚಿಸದೆ ನೇರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ; ಆದರೆ ಯಾವ ರಾಜಕೀಯ ಪಕ್ಷವೂ ಹಿಂದೂಗಳ ಪರವಾಗಿ ನೇರ ನಿರ್ಧಾರ ತೆಗೆದುಕೊಳ್ಳುವುದಿಲ್ಲ, ಇದು ಹಿಂದೂಗಳ ದೌರ್ಭಾಗ್ಯ !

‘ಉಡುಪಿಯ ಕಾಲೇಜಿನ ಘಟನೆ ಬಹಳ ಚಿಕ್ಕ ವಿಷಯ ! – ಗೃಹ ಸಚಿವ ಡಾ. ಜಿ ಪರಮೇಶ್ವರ

ಇಲ್ಲಿಯ ‘ನೇತ್ರ ಜ್ಯೋತಿ’ ಈ ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ಹಿಡನ್ ಕ್ಯಾಮೆರಾ ಅಳವಡಿಸಿ ವಿದ್ಯಾರ್ಥಿನಿಯರ ಅಶ್ಲೀಲ ವಿಡಿಯೋ ತಯಾರಿಸಿದ ಪ್ರಕರಣದಲ್ಲಿ ಪೊಲೀಸರು ಅಲೀಮತುಲ್ ಶೈಫಾ, ಶಬಾನಾಜ್ ಮತ್ತು ಆಲೀಯ ಈ ಮೂರು ವಿದ್ಯಾರ್ಥಿನಿಸಹಿತ ಕಾಲೇಜಿನ ಆಡಳಿತದ ವಿರುದ್ಧ ದೂರು ದಾಖಲಿಸಿದೆ.

ಶಾಲೆಗಳಲ್ಲಿ ಸ್ಮಾರ್ಟ್‌ ಫೋನ್‌ ಗಳನ್ನು ನಿಷೇಧಿಸಿ ! – ಯುನೆಸ್ಕೋ

ಸ್ಮಾರ್ಟ್ ಫೋನ್ ಗಳಿಂದ ಮಕ್ಕಳ ಮೇಲೆ ಬೀರುವ ದುಷ್ಪರಿಣಾಮಗಳನ್ನು ನೋಡಿ ಪೋಷಕರು ಈ ಬಗ್ಗೆ ಗಂಭೀರವಾಗಿ ಗಮನಹರಿಸಿ ಮಕ್ಕಳನ್ನು ಅದರಿಂದ ದೂರವಿಡಬೇಕು !

ಸತತ ಕೃತಜ್ಞತಾಭಾವದಲ್ಲಿರುವ ಸನಾತನದ ಸಂತ ಪೂ. (ಶ್ರೀಮತಿ) ಆಶಾ ಭಾಸ್ಕರ ದರ್ಭೆಅಜ್ಜಿಯವರ ಕೊಲ್ಲಾಪುರದಲ್ಲಿ ದೇಹತ್ಯಾಗ !

ಧರ್ಮಾಚರಣೆ ಮತ್ತು ಪ್ರೇಮಮಯಿಯಾಗಿರುವ ಕೊಲ್ಲಾಪುರದ ಸನಾತನದ ೭೧ ನೇ ಸಂತರಾದ ಪೂ. (ಶ್ರೀಮತಿ) ಆಶಾ ಭಾಸ್ಕರ ದರ್ಭೆಅಜ್ಜಿಯವರು (ವಯಸ್ಸು ೯೪ ವರ್ಷಗಳು) ಜುಲೈ ೨೨ ರಂದು ರಾತ್ರಿ ೯.೧೫ ಗಂಟೆಗೆ ದೇಹತ್ಯಾಗ ಮಾಡಿದರು.

ಭಯೋತ್ಪಾದನೆಯನ್ನು ನಿಷೇಧಿಸಲು `ಬ್ರಿಕ್ಸ’ ದೇಶಗಳು ಒಟ್ಟಾಗಿ ಕೆಲಸ ಮಾಡಬಹುದು ! – ಭಾರತ

ವಿಶ್ವಸಂಸ್ಥೆಯ ಭಯೋತ್ಪಾದನಾ ನಿಗ್ರಹ ವ್ಯವಸ್ಥೆಯ ಅಡಿಯಲ್ಲಿ ಭಯೋತ್ಪಾದಕರು ಮತ್ತು ಅವರ ಪ್ರತಿನಿಧಿಗಳ ಪಟ್ಟಿಯನ್ನು ನಿರ್ಮಿಸಲು ಬ್ರಿಕ್ಸ ದೇಶ ಸಂಘಟಿತವಾಗಿ ಕೆಲಸ ಮಾಡಬಹುದು.

ಕಾಂಗ್ರೆಸ್ ನ ಮಾಜಿ ಶಾಸಕ ವಿಜಯ್ ದರ್ಡ್ ಇವರಿಗೆ ಕಲ್ಲಿದ್ದಲು ಹಗರಣದ ಪ್ರಕರಣದಲ್ಲಿ ೪ ವರ್ಷ ಜೈಲು ಶಿಕ್ಷೆ !

ಕಲ್ಲಿದ್ದಲು ಹಗರಣದ ಪ್ರಕರಣವು ೧೧ ವರ್ಷಗಳ ಹಿಂದಿನದು. ಆದ್ದರಿಂದ ಈ ಹಗರಣದಿಂದ ಬಿಸಿ ಮುಟ್ಟಿರುವ ಸಾಮಾನ್ಯ ಜನರಿಗೆ ತಡವಾಗಿ ಸಿಕ್ಕಿರುವ ನ್ಯಾಯ ಇದು ಅನ್ಯಾಯವೇ’, ಹೀಗೆ ಅನಿಸಿದರೆ ತಪ್ಪಾಗಲಾರದು !