ಭಾರತೀಯ ಮೂಲದ ಹಸುವಿಗೆ ಬ್ರೆಜಿಲ್ ನಲ್ಲಿ 40 ಕೋಟಿ ರೂಪಾಯಿಯಷ್ಟು ಬೆಲೆ !

ಈ ಹಸುವಿನ ತಳಿಯು ತನ್ನ ಪ್ರಭಾವಶಾಲಿ ಸ್ನಾಯುಗಳು ಮತ್ತು ಹೆಚ್ಚಿನ ಪ್ರಜನನಕ್ಷಮತೆಯಿಂದಾಗಿ ಬ್ರೆಜಿಲ್ನಲ್ಲಿ ಜಾನುವಾರು ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಪ್ರಧಾನಿ ಹುದ್ದೆ ಚರ್ಚೆಯಲ್ಲಿ ಭಾರತೀಯ ಮೂಲದ ಅನಿತಾ ಆನಂದ ಮತ್ತು ಜಾರ್ಜ್ ಚಹಲ್ ಹೆಸರು !

ನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ನಂತರ, ಲಿಬರಲ್ ಪಕ್ಷದ ಅಧ್ಯಕ್ಷರು ಹೊಸ ನಾಯಕ ಮತ್ತು ಪ್ರಧಾನಿಯನ್ನು ಆಯ್ಕೆ ಮಾಡಲು ಪ್ರಾರಂಭಿಸಿದ್ದಾರೆ.

ಡೆಮ್‌ಚೋಕ್ ಮತ್ತು ಡೆಪ್ಸಾಂಗ್‌ನಿಂದ ಸೈನ್ಯವನ್ನು ಹಿಂಪಡೆಯುವ ಬಗ್ಗೆ ಪರಿಶೀಲನೆ !

ಚೀನಾ ವಿದೇಶಾಂಗ ಸಚಿವರನ್ನು ಭೇಟಿಯಾದ ಭಾರತದ ವಿದೇಶಾಂಗ ಸಚಿವ ಜೈಶಂಕರ್

ಡೊನಾಲ್ಡ್ ಟ್ರಂಪ್ ಅಮೇರಿಕಾದ ನೂತನ ರಾಷ್ಟ್ರಾಧ್ಯಕ್ಷ !

ಅಮೇರಿಕಾದಲ್ಲಿನ ನಾಗರೀಕರು ಟ್ರಂಪ್ ಇವರನ್ನು ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಕೂರಿಸಿ ಸ್ವಂತ ದೇಶದ ವಿಚಾರ ಮಾಡಿರುವುದಾಗಿ ಕಂಡು ಬರುತ್ತಿದೆ. ಟ್ರಂಪ್ ಅಮೇರಿಕಾದ ಮಾಜಿ ರಾಷ್ಟ್ರಾಧ್ಯಕ್ಷರ ಹಾಗೆ ಇತರ ದೇಶಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ, ಎಂದು ಆಶಿಸುತ್ತೇವೆ !

Microplastics affect male fertility : ಮೈಕ್ರೋಪ್ಲಾಸ್ಟಿಕ್ ಗಳಿಂದ ಪುರುಷರ ಫಲವತ್ತತೆ ಕ್ಷಮತೆಯ ಮೇಲೆ ಪರಿಣಾಮ ಬೀರುತ್ತವೆ ! – ಸಂಶೋಧನೆ

ಈ ಸಂಶೋಧನೆಯಿಂದ ಮೈಕ್ರೋಪ್ಲಾಸ್ಟಿಕ್‌ಗಳು ಮಾನವನ ದೇಹದ ಅತ್ಯಂತ ಸೂಕ್ಷ್ಮ ಭಾಗಗಳಲ್ಲಿಯೂ ತಲುಪುತ್ತದೆ ಎಂಬುದು ಗಮನಕ್ಕೆ ಬರುತ್ತದೆ.

ಜಗತ್ತಿನಲ್ಲೇ ಮೊದಲಬಾರಿ ಜಂಕ್ ಫುಡ್ ಗೆ ಸಂಬಂಧಿಸಿದಂತೆ ಕಾನೂನು ರೂಪಿಸಿದ ಕೊಲಂಬಿಯಾ !

ಈಗ ಕಾನೂನಿನ ಪ್ರಕಾರ ‘ಜಂಕ್ ಫುಡ್’ ಪದಾರ್ಥಗಳ ಮೇಲೆ ಶೇಕಡ ೧೦ ರಿಂದ ೨೦ ರಷ್ಟು ತೆರಿಗೆ !

ಭಯೋತ್ಪಾದನೆಯನ್ನು ನಿಷೇಧಿಸಲು `ಬ್ರಿಕ್ಸ’ ದೇಶಗಳು ಒಟ್ಟಾಗಿ ಕೆಲಸ ಮಾಡಬಹುದು ! – ಭಾರತ

ವಿಶ್ವಸಂಸ್ಥೆಯ ಭಯೋತ್ಪಾದನಾ ನಿಗ್ರಹ ವ್ಯವಸ್ಥೆಯ ಅಡಿಯಲ್ಲಿ ಭಯೋತ್ಪಾದಕರು ಮತ್ತು ಅವರ ಪ್ರತಿನಿಧಿಗಳ ಪಟ್ಟಿಯನ್ನು ನಿರ್ಮಿಸಲು ಬ್ರಿಕ್ಸ ದೇಶ ಸಂಘಟಿತವಾಗಿ ಕೆಲಸ ಮಾಡಬಹುದು.

ಅಮೇರಿಕಾದಲ್ಲಿನ ಪಜ್ಯೂ ವಿದ್ಯಾಪೀಠದಲ್ಲಿ ಭಾರತೀಯ ವಂಶದ ವಿದ್ಯಾರ್ಥಿಗಳ ಹತ್ಯೆ !

ಅಮೇರಿಕಾದಲ್ಲಿನ ಇಂಡಿಯಾನಾ ಭಾಗದಲ್ಲಿರುವ ಪಜ್ಯೂ ವಿದ್ಯಾಪೀಠದಲ್ಲಿನ ಕಲಿಯುತ್ತಿರುವ ಭಾರತೀಯ ವಂಶದ ವಿದ್ಯಾರ್ಥಿಯ ಅಕ್ಟೋಬರ್‌ ೪ರ ರಾತ್ರಿ ವಿದ್ಯಾಪೀಠದ ವಸತೀಗೃಹದಲ್ಲಿ ಹತ್ಯೆ ಮಾಡಲಾಗಿದೆ. ವರುಣ ಮನೀಷ ಛೆಡಾ ಎಂಬುದು ಈ ೨೦ ವರ್ಷದ ವಿದ್ಯಾರ್ಥಿಯ ಹೆಸರಾಗಿದ್ದು ಪೊಲೀಸರು ಆತನ ಕೋಣೆಯಲ್ಲಿರುವ ಕೋರಿಯನ್‌ ವಿದ್ಯಾರ್ಥಿಯನ್ನು ವಿಚಾರಣೆಗಾಗಿ ಬಂಧಿಸಿದ್ದಾರೆ.

ತ್ರಿನಿದಾದ – ಟೋಬ್ಯಾಗೋ ದೇಶದಲ್ಲಿನ ಹಿಂದೂಗಳ ೨ ದೇವಸ್ಥಾನಗಳ ಧ್ವಂಸ

ಹಿಂದು ಬಹುಸಂಖ್ಯಾತ ಭಾರತದಲ್ಲಿ ಹಿಂದೂಗಳ ದೇವಸ್ಥಾನಗಳು ಧ್ವಂಸ ಮಾಡಲಾಗುತ್ತದ್ದರೇ ವಿದೇಶದಲ್ಲಿನ ಅಲ್ಪಸಂಖ್ಯಾತರಿರುವ ಹಿಂದೂಗಳ ದೇವಸ್ಥಾನಗಳು ಧ್ವಂಸ ಮಾಡಲಾಗುತ್ತದೆ, ಇದರಲ್ಲಿ ಆಶ್ಚರ್ಯವೇನು ಇಲ್ಲ !

ಅಮೇರಿಕದಲ್ಲಿ ಬೂಸ್ಟರ್ ಡೋಸ್ ತೆಗೆದುಕೊಂಡರೂ ೧೪ ಜನರಿಗೆ ‘ಓಮಿಕ್ರಾನ್ ಸೋಂಕು !

ಅಮೇರಿಕದಲ್ಲಿ ಕೊರೊನಾ ಪ್ರತಿಬಂಧಕ ಲಸಿಕೆಯ ಎರಡೂ ಡೋಸ್ ಹಾಗೂ ಬೂಸ್ಟರ್ ಡೋಸ್ ತೆಗೆದುಕೊಂಡ ಬಳಿಕವೂ ಕೆಲವರಿಗೆ ಕೊರೊನಾದ ಹೊಸ ರೂಪಾಂತರಿತ ‘ಓಮಿಕ್ರಾನ್ ಸೋಂಕು ತಗುಲಿದೆ.