ಜ್ಞಾನವಾಪಿಗೆ ಸಂಬಂಧಿಸಿದ ಎಲ್ಲಾ 7 ಪ್ರಕರಣಗಳನ್ನು ಒಟ್ಟಿಗೆ ವಿಚಾರಣೆ ನಡೆಸಲಾಗುವುದು

ಇಲ್ಲಿಯ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಡಾ. ಅಜಯ್ ಕೃಷ್ಣ ವಿಶ್ವೇಶ್ ಇವರು ಜ್ಞಾನವಾಪಿ ಮತ್ತು ಶೃಂಗಾರ್ ಗೌರಿ ಪ್ರಕರಣದ 7 ಅರ್ಜಿಗಳನ್ನು ಒಟ್ಟಿಗೆ ವಿಚಾರಣೆ ನಡೆಸುವಂತೆ ಆದೇಶಿಸಿದ್ದಾರೆ.

ಪೊಲೀಸ ಕೊಠಡಿಯಲ್ಲಿ ಗಂಡನ ಮತ್ತು ಮೈದನನ ಹತ್ಯೆಯ ಷಡ್ಯಂತ್ರ ರೂಪಿಸಿಲಾಗಿತ್ತು !

ಅತಿಕನ ಪತ್ನಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರಿಗೆ ಪತ್ರ ಬರೆದು ದಾವೆ !

ಪಾಟಲಿಪುತ್ರ (ಬಿಹಾರ) ಇಲ್ಲಿಯ ಮರಳು ಮಾಫಿಯಾದಿಂದ ಸರಕಾರಿ ಅಧಿಕಾರಿಗಳ ಮೇಲೆ ದಾಳಿ !

ಬಿಹಾರ ಮತ್ತೊಮ್ಮೆ ಜಂಗಲ ರಾಜ್ ದಿಕ್ಕಿನತ್ತ ಹೋಗುತ್ತಿರುವುದು ಇದು ಒಂದು ನಿದರ್ಶನ ! ಈ ಪರಿಸ್ಥಿತಿ ಅಲ್ಲಿಯ ಸರಕಾರ ಮತ್ತು ಪೊಲೀಸರಿಗೆ ನಾಚಿಕೆಗೇಡು !

ಸುಡಾನನ ರಾಜಧಾನಿ ಖಾರ್ಟೂಮದಲ್ಲಿ ೫೦ ಲಕ್ಷ ನಾಗರಿಕರ ಪಲಾಯನ !

ಸುಡಾನದಲ್ಲಿ ಭಾರತೀಯರ ರಕ್ಷಣೆಗಾಗಿ ಭಾರತ ಸರಕಾರದಿಂದ ನಿಯಂತ್ರಣ ಕಕ್ಷೆಯ ಸ್ಥಾಪನೆ !

ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಅತ್ಯುತ್ತಮ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್

ಈಗ ಯಾವುದೇ ಕ್ರಿಮಿನಲ್ ಅಥವಾ ಮಾಫಿಯಾ ಯಾವುದೇ ಉದ್ಯಮಿಗೆ ಬೆದರಿಕೆ ಹಾಕುತ್ತಿಲ್ಲ, ಉತ್ತರ ಪ್ರದೇಶ ಸರಕಾರವು ನಿಮಗೆ ಅತ್ಯುತ್ತಮ ಕಾನೂನು ಮತ್ತು ಸುವ್ಯವಸ್ಥೆಯನ್ನು ಒದಗಿಸುವ ಭರವಸೆ ನೀಡುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇವರು ಹೇಳಿದ್ದಾರೆ.

ಲಂಡನ್ ನಲ್ಲಿರುವ ಭಾರತೀಯ ಹೈಕಮಿಷನ್ ಮೇಲಿನ ದಾಳಿ ಎನ್.ಐ.ಎ.ದಿಂದ ತನಿಖೆ

ಕೆಲವು ವಾರಗಳ ಹಿಂದೆ ಇಲ್ಲಿನ ಭಾರತೀಯ ಹೈಕಮಿಷನ್ ಮೇಲೆ ಖಲಿಸ್ತಾನಿಗಳು ನಡೆಸಿದ ದಾಳಿಯ ಕುರಿತು ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ)ಯು ತನಿಖೆ ನಡೆಸಲಿದೆ. ಗೃಹ ಸಚಿವಾಲಯದ ಭಯೋತ್ಪಾದನೆ ನಿಗ್ರಹ ಮತ್ತು ಉಗ್ರ ನಿಗ್ರಹ ವಿಭಾಗವು ಕೆಲವು ದಿನಗಳ ಹಿಂದೆ ಪ್ರಕರಣವನ್ನು ಎನ್.ಐ.ಎ ಗೆ ಹಸ್ತಾಂತರಿಸಿತ್ತು.

ಅಮರನಾತ ಯಾತ್ರೆಗೆ ನೋಂದಣಿ ಆರಂಭ

ಅಮರನಾಥ ಯಾತ್ರೆಗೆ ಏಪ್ರಿಲ್ 17 ರಿಂದ ನೋಂದಣಿ ಆರಂಭವಾಗಿದೆ. 13 ರಿಂದ 70 ವರ್ಷದೊಳಗಿನವರು ನೋಂದಾಯಿಸಿಕೊಳ್ಳಬಹುದು.

ಛಿಂದವಾಡಾ (ಮಧ್ಯಪ್ರದೇಶ)ದ ಮಹಂತ್ ಕನಕ್ ಬಿಹಾರಿದಾಸ್ ಮಹಾರಾಜ್ ಇವರು ಅಪಘಾತದಲ್ಲಿ ನಿಧನ

ಏಪ್ರಿಲ್ 17 ರಂದು ನರಸಿಂಗ್‌ಪುರ ಜಿಲ್ಲೆಯ ಬರ್ಮನ್-ಸಾಗ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮಧ್ಯಪ್ರದೇಶದ ಛಿಂದವಾಡಾ ಆಶ್ರಮದ ಮಹಂತ್ ಕನಕ್ ಬಿಹಾರಿದಾಸ್ ಮಹಾರಾಜವರು ಸಾವನ್ನಪ್ಪಿದ್ದಾರೆ.

ಕರ್ನಾಲ್ (ಹರಿಯಾಣ) ದಲ್ಲಿ ‘ರೈಸ್ ಮಿಲ್’ ಕಟ್ಟಡ ಕುಸಿದು 4 ಕಾರ್ಮಿಕರ ಸಾವು

ಇಲ್ಲಿಯ ‘ಶಿವ ಶಕ್ತಿ ರೈಸ್ ಮಿಲ್’ ಕಟ್ಟಡ ಕುಸಿದು 20 ರಿಂದ 25 ಕಾರ್ಮಿಕರು ಅಡಿಯಲ್ಲಿ ಸಿಲುಕಿದ್ದಾರೆ. ಇಲ್ಲಿಯವರೆಗೆ 4 ಕಾರ್ಮಿಕರು ಸಾವನ್ನಪ್ಪಿದ್ದಾರೆ.

ಹಿಂದೂಗಳ ದೇವಸ್ಥಾನಗಳ ಮೇಲಿನ ದಾಳಿ ದುಪ್ಪಟ್ಟು ಹೆಚ್ಚಳ !

ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರ ಮತ್ತು ಭೇದಭಾವ ಎಷ್ಟು ಹೆಚ್ಚಳವಾಗಿದೆಯೆಂದರೆ, ಜನರು ಭಯದ ವಾತಾವರಣದಲ್ಲಿ ವಾಸಿಸುತ್ತಿದ್ದಾರೆ, ಎನ್ನುವ ಮಾಹಿತಿಯನ್ನು ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗ ತನ್ನ ವರದಿಯಲ್ಲಿ ತಿಳಿಸಿದೆ.