ಒಬ್ಬ ಮಾವಳೆಯನ್ನೂ (ಛತ್ರಪತಿ ಶಿವಾಜಿ ಮಹಾರಾಜರ ಸೈನಿಕನನ್ನೂ) ಸಿದ್ಧ ಮಾಡಲಾಗದ ರಾಜಕೀಯ ಪಕ್ಷಗಳು !

‘ಸ್ವಾತಂತ್ರ್ಯದಿಂದ ಹಿಡಿದು ಇಲ್ಲಿಯ ತನಕ ಒಬ್ಬ ಮಾವಳೆಯನ್ನೂ ಸಿದ್ಧ ಪಡಿಸಲಾಗದ ರಾಜಕೀಯ ಪಕ್ಷಗಳು, ಹಿಂದವೀ ಸ್ವರಾಜ್ಯವನ್ನು ಎಂದಾದರೂ ಸ್ಥಾಪಿಸಬಹುದೇ ?’

ಮಧುರೈನಲ್ಲಿ ರೈಲಿಗೆ ಬೆಂಕಿ, 9 ಪ್ರಯಾಣಿಕರ ದುರ್ಮರಣ

ಲಕ್ಷ್ಮಣಪುರಿಯಿಂದ ರಾಮೇಶ್ವರಂಗೆ ತೆರಳುತ್ತಿದ್ದ ರೈಲಿನ ಒಂದು ಬೋಗಿಗೆ ಮಧುರೈನಲ್ಲಿ ಬೆಂಕಿ ಹೊತ್ತಿಕೊಂಡಿದೆ. ರೈಲಿನ ಒಂದು ಬೋಗಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಈ ಅವಘಡದಲ್ಲಿ 9 ಮಂದಿ ಸಾವನ್ನಪ್ಪಿದ್ದು, ಕೆಲವರು ಗಾಯಗೊಂಡಿದ್ದಾರೆ.

೨೧ ಶತಮಾನದಲ್ಲಿ ಜಗತ್ತಿನ ದೊಡ್ಡ ಸಮಸ್ಯೆಗಳ ನಿವಾರಣೆ ಭಾರತವೇ ಮಾಡುವುದು ! – ಪ್ರಧಾನಿ

ಪ್ರಧಾನಿ ಮೋದಿ ಅವರು ಇಸ್ರೋದ ಯಶಸ್ಸಿನ ಬಗ್ಗೆ ಮಾತನಾಡುವಾಗ ಭಾವನಾತ್ಮಕರಾದರು. ಆ ಸಮಯದಲ್ಲಿ ಅವರು ಎಲ್ಲಾ ವಿಜ್ಞಾನಿಗಳನ್ನು ಅಭಿನಂದಿಸುತ್ತಾ, ಇಂತಹ ಪ್ರಸಂಗಗಳು ಬಹಳ ವಿರಳವಾಗಿರುತ್ತವೆ. ನಿಮ್ಮೆಲ್ಲರಲ್ಲಿ ಒಂದಾಗಿ ನನಗೆ ಬೇರೆಯೇ ಆನಂದ ಅನಿಸುತ್ತದೆ.

ಆಗಸ್ಟ್ ೨೩ ‘ರಾಷ್ಟ್ರೀಯ ಬಾಹ್ಯಾಕಾಶ ದಿನ’ ಪ್ರಧಾನಿ ಮೋದಿ ಘೋಷಣೆ

‘ಚಂದ್ರಯಾನ 3’ ರ ‘ವಿಕ್ರಂ ಲ್ಯಾಂಡರ್’ ಚಂದ್ರನ ಮೇಲೆ ಇಳಿಯಿತು, ಅಂದು ಪ್ರಧಾನಮಂತ್ರಿ ಮೋದಿ ‘ಬ್ರಿಕ್ಸ್’ ಸಭೆಗಾಗಿ ದಕ್ಷಿಣ ಆಫ್ರಿಕಾದಲ್ಲಿದ್ದರು. ಅವರ ವಿದೇಶ ಪ್ರವಾಸ ಮುಗಿಸಿಕೊಂಡು ಅವರು ಭಾರತಕ್ಕೆ ಹಿಂತಿರುಗಿದ ನಂತರ, ಅವರು ‘ಇಸ್ರೋ’ದ ಬೆಂಗಳೂರಿನ ಕಚೇರಿಗೆ ಭೇಟಿ ನೀಡಿದರು.

ಸಂಶೋಧನೆಯನ್ನು ಮಾಡದ ಇವರು, ಬುದ್ಧಿಪ್ರಾಮಾಣ್ಯವಾದಿಗಳಂತೆ !

ಬುದ್ಧಿಪ್ರಾಮಾಣ್ಯವಾದಿಗಳು ಎಂದಿಗೂ ಸಂಶೋಧನೆಗಳನ್ನು ಮಾಡಲು ಉಪಕರಣಗಳನ್ನು ಬಳಸಿ `ಅಧ್ಯಾತ್ಮಶಾಸ್ತ್ರವು ಹೇಗೆ ತಪ್ಪಾಗಿದೆ’ ಎಂಬುದನ್ನು ಸಾಬೀತುಪಡಿಸಿಲ್ಲ. ಆದರೆ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು `ಅಧ್ಯಾತ್ಮಶಾಸ್ತ್ರವು ಚಿರಂತನ ಸತ್ಯವನ್ನು ಹೇಳುತ್ತದೆ’

ಚದುರಂಗದ ಪ್ರಜ್ಞಾವಂತ !

ಅಜರ್‌ಬೈಜಾನ್‌ನಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಮ್ಯಾಗ್ನಸ್ ಕಾರ್ಲ್‌ಸನ್ ಭಾರತದ ೧೮ ವರ್ಷದ ಪ್ರಜ್ಞಾನಂದ್ ಅವನನ್ನು ಸೋಲಿಸಿ ವಿಶ್ವ ಚಾಂಪಿಯನ್ ಆದರು. ೩೨ ವರ್ಷದ ಮ್ಯಾಗ್ನಸ್ ಕಾರ್ಲ್ಸೆನ್ ವಿಶ್ವ ಕ್ರಮಾಂಕದಲ್ಲಿ ಮೊದಲ ಕ್ರಮಾಂಕದಲ್ಲಿದ್ದಾರೆ.

‘ಭಾರತೀಯ ಉದ್ಯಮ ಗುಂಪುಗಳ ಹಗರಣಗಳನ್ನು ಬಹಿರಂಗ ಪಡಿಸಲಾಗುವುದು – ಅಮೆರಿಕಾದ ಬಿಲಿಯನೇರ್ ಜಾರ್ಜ್ ಸೊರೊಸ್’ !’

ಭಾರತೀಯ ಉದ್ಯಮ ಗುಂಪಿನ ತಥಾಕಥಿತ ಹಣಕಾಸು ವಂಚನೆಯ ವರದಿಯನ್ನು ಅಮೇರಿಕಾದ ‘ಹಿಂಡೆನ್ಬರ್ಗ್ ರಿಸರ್ಚ್’ ಕಂಪನಿಯು ಪ್ರಸಾರ ಮಾಡಿತ್ತು. ಈ ವರದಿಯಿಂದ ಅದಾನಿ ಸಮೂಹದ ಷೇರುಗಳು ಮೇಲೆ ಪರಿಣಾಮವಾಗಿತ್ತು; ಆದರೆ ಈ ವರದಿ ಕೆಲವು ತಿಂಗಳುಗಳ ಮೊದಲು ಕೇಂದ್ರ ಸರಕಾರ ಆಧಾರ ರಹಿತ ಎಂದು ಸ್ಪಷ್ಟಪಡಿಸಿತ್ತು.

ಶ್ರೀ ತುಳಜಾಭವಾನಿ ದೇವಿಯ ಆಭರಣಗಳು ನಾಪತ್ತೆಯಾದ ಪ್ರಕರಣದಲ್ಲಿ ಜಿಲ್ಲಾಧಿಕಾರಿಗಳು ತಮ್ಮ ನಿಲುವನ್ನು ಸ್ಪಷ್ಟಗೊಳಿಸಬೇಕು ! – ಕಿಶೋರ ಗಂಗಣೆ, ಮಾಜಿ ಅಧ್ಯಕ್ಷ, ಪೂಜಾರಿ ಮಂಡಳಿ

ಶ್ರೀ ತುಳಜಾಭವಾನಿ ದೇವಿಯ ಆಭರಣಗಳು ಕಳ್ಳತನವಾಗಿರುವ ಪ್ರಕರಣದಲ್ಲಿ ಜಿಲ್ಲಾಧಿಕಾರಿಗಳು ತಮ್ಮ ನಿಲುವನ್ನು ಅಧ್ಯಕ್ಷರು ಎನ್ನುವ ಸಂಬಂಧದಿಂದ ಸ್ಪಷ್ಟ ಪಡಿಸಬೇಕು.

‘ವ್ಯಾಗನರ್ ಆರ್ಮಿ’ಯ ಮುಖ್ಯಸ್ಥ ಪ್ರಿಗೋಝಿನ್ ಇವರ ಸಾವಿನ ಬಗ್ಗೆ ರಷ್ಯಾದ ರಾಷ್ಟ್ರಾಧ್ಯಕ್ಷ ಪುತಿನ್ ಇವರಿಂದ ಸಂತಾಪ !

ಪ್ರಿಗೋಝಿನ್ ಓರ್ವ ಪ್ರತಿಭಾವಂತ ಉದ್ಯಮಿಯಾಗಿದ್ದರು. ಅವರಿಂದ ಕೆಲವು ತಪ್ಪುಗಳು ಆಗಿರಬಹುದು, ಅದು ಸತ್ಯವಾಗಿದ್ದರು ವಿಮಾನ ಅಪಘಾತದಲ್ಲಿ ಅವರ ಮೃತ್ಯು ಆಗಿರುವುದಕ್ಕೆ ನನಗೆ ದುಃಖವಾಗಿದೆ, ಎಂದು ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮಿರ್ ಪುತಿನ್ ಇವರು ‘ವ್ಯಾಗನರ್ ಆರ್ಮಿ’ಯ ಮುಖ್ಯಸ್ಥ ಯೇವಗೆನಿ ಪ್ರಿಗೋಝಿನ್ ಇವರ ವಿಮಾನ ಅಪಘಾತದಲ್ಲಿ ಆಗಿರುವ ನಿಧನದ ಬಗ್ಗೆ ದುಃಖ ವ್ಯಕ್ತಪಡಿಸಿದರು.

ಬಿಹಾರದ ಸಚಿವ ತೇಜ ಪ್ರತಾಪ ಯಾದವ ಇವರು ಕಾರ್ಯಕರ್ತನ ಕುತ್ತಿಗೆ ಹಿಡಿದು ನೂಕಿದರು !

ಬಿಹಾರ ಸರಕಾರದಲ್ಲಿನ ಅರಣ್ಯ ಮತ್ತು ಪರಿಸರ ಸಚಿವ ತೇಜ ಪ್ರತಾಪಿ ಯಾದವ ಇವರ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ಇದರಲ್ಲಿ ತೇಜ ಪ್ರತಾಪ ಯಾದವ ಇವರು ಒಬ್ಬ ಯುವಕನ ಕುತ್ತುಗೆ ಹಿಡಿದು ಅವನನ್ನು ತಳ್ಳುತ್ತಿರುವುದು ಕಾಣುತ್ತಿದೆ.