ಕೆಲವು ಪ್ರಯಾಣಿಕರು ಅಕ್ರಮವಾಗಿ ಸಾಗಿಸುತ್ತಿದ್ದ ಸಿಲಿಂಡರ್ ಗಳಿಂದ ಬೆಂಕಿ ತಗುಲಿದೆ ಎಂದು ಪ್ರಾಥಮಿಕ ಸಮೀಕ್ಷೆ !

ಮಧುರೈ (ತಮಿಳುನಾಡು) – ಲಕ್ಷ್ಮಣಪುರಿಯಿಂದ ರಾಮೇಶ್ವರಂಗೆ ತೆರಳುತ್ತಿದ್ದ ರೈಲಿನ ಒಂದು ಬೋಗಿಗೆ ಮಧುರೈನಲ್ಲಿ ಬೆಂಕಿ ಹೊತ್ತಿಕೊಂಡಿದೆ. ರೈಲಿನ ಒಂದು ಬೋಗಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಈ ಅವಘಡದಲ್ಲಿ 9 ಮಂದಿ ಸಾವನ್ನಪ್ಪಿದ್ದು, ಕೆಲವರು ಗಾಯಗೊಂಡಿದ್ದಾರೆ. ಇದು ಪ್ರವಾಸಿಗರಿಗಾಗಿ ಇರುವ ವಿಶೇಷ ರೈಲು ಆಗಿತ್ತು. ಘಟನೆಯ ಕುರಿತು ರೈಲ್ವೆ ಇಲಾಖೆ ತನಿಖೆ ನಡೆಸುತ್ತಿದೆ. ಬೆಂಕಿ ತಗಲಿದ್ದ ಬೋಗಿಯಲ್ಲಿ ಕೆಲವು ಪ್ರವಾಸಿಗರು ಕದ್ದುಮುಚ್ಚಿ ಸಿಲಿಂಡರಗಳನ್ನು ಒಯ್ಯುತ್ತಿದ್ದರು. ಮತ್ತು ಈ ಗ್ಯಾಸ್ ಸಿಲಿಂಡರ್ನಿಂದಾಗಿಯೇ ಬೆಂಕಿ ಭುಗಿಲೆದ್ದಿತು ಎಂದು ಪ್ರಾಥಮಿಕ ಅಂದಾಜು ಮಾಡಲಾಗಿದೆ.
तमिलनाडु के मदुरै में ट्रेन के कोच में आग लगने से 9 लोगों की मौत. यात्री अपने साथ लाए गैस सिलेंडर से कॉफी बना रहे थे. सिलेंडर में ब्लास्ट हुआ और बोगी में आग लग गई. हादसा Punalur-Madurai Express के प्राइवेट कोच में आग लगने से हुआ.#TamilNadu #TrainAccidenthttps://t.co/7gvey8KIsi
— The Lallantop (@TheLallantop) August 26, 2023
ಸಂಪಾದಕೀಯ ನಿಲುವುಪ್ರಯಾಣಿಕರು ಅಕ್ರಮವಾಗಿ ಸಿಲಿಂಡರ್ ಸಾಗಿಸುತ್ತಿದ್ದರೆ, ರೈಲ್ವೆ ಪೊಲೀಸರು ಏನು ಮಾಡುತ್ತಿದ್ದರು ? ಈ ರೀತಿ ನಡೆದಿದ್ದರೆ ಸಂಬಂಧಪಟ್ಟ ಪೊಲೀಸರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ! |
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
ಪ್ರಭು ಶ್ರೀರಾಮಚಂದ್ರರು ಒಂದು ಮದುವೆ ಮಾಡಿಕೊಂಡರೆ, ರಹೀಮನಿಂದಲೂ ಅದೇ ನಿರೀಕ್ಷೆ ಇರುತ್ತದೆ! : CM Dr. Mohan Yadav
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
ಚುಡಾಯಿಸುವುದನ್ನು ವಿರೋಧಿಸಿದ ಅಪ್ರಾಪ್ತ ಹಿಂದೂ ಹುಡುಗಿಯನ್ನು ನಾಲ್ಕನೇ ಮಹಡಿಯಿಂದ ಕೆಳಗೆ ತಳ್ಳಿದ ಶಹನವಾಜ: ಹುಡುಗಿಯ ಸಾವು : Gaziyabaad Shahnawaz Murders
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari