ಮಣಿಪುರದಲ್ಲಿನ ಶೇಕಡ ೩೦ ರಷ್ಟು ಇರುವ ಕ್ರೈಸ್ತ ಧರ್ಮದ ಕುಕಿ ಜನಾಂಗದಿಂದ ಸ್ವತಂತ್ರ ರಾಜ್ಯದ ಬೇಡಿಕೆ !

ಮಣಿಪುರದಲ್ಲಿ ಕಳೆದ ೪ ತಿಂಗಳಿಂದ ಹಿಂಸಾಚಾರ ನಡೆಯುತ್ತಿದೆ. ಸಂಸತ್ತಿನಲ್ಲಿ ಕೂಡ ಇದರಿಂದ ರಂಪಾರಾಧಾಂತ ನಡೆಯಿತು. ಈಗ ಮಣಿಪುರದ ವಿಭಜನೆ ಮಾಡಿ ಬೇರೆ ‘ಕುಕಿಲ್ಯಾಂಡ್’ ರಾಜ್ಯ ಸ್ಥಾಪನೆ ಮಾಡಲು ಕ್ರೈಸ್ತ ಧರ್ಮದ ಕುಕಿ ಜನಾಂಗದಿಂದ ಒತ್ತಾಯಿಸುತ್ತಿದೆ.

ಹಿಂದೂ ಧರ್ಮದ ಮೇಲೆ ಆಗುವ ದಾಳಿಗಳಿಗೆ ‘ಹಿಂದೂ ರಾಷ್ಟ್ರ’ ಸ್ಥಾಪನೆಯೊಂದೇ ಪರಿಹಾರ ! – ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಸ್ವತಂತ್ರ ದೇಶವಾದಾಗ, ಅವು ‘ಇಸ್ಲಾಮಿಕ್ ಗಣರಾಜ್ಯ’ ಎಂದೇ ಉದಯಿಸಿದವು. ಹೀಗಿರುವಾಗ ಭಾರತ ಏಕೆ ‘ಹಿಂದೂ ಗಣರಾಜ್ಯ’ ಆಗಲಿಲ್ಲ?

ನೂಹ (ಹರಿಯಾಣ) ಇಲ್ಲಿ ವಿಶ್ವ ಹಿಂದೂ ಪರಿಷತ್ತಿನ ನಾಯಕರು ಯಾತ್ರೆ ನಡೆಸದೆ ದೇವಸ್ಥಾನದಲ್ಲಿ ಜಲಾಭಿಷೇಕ ನಡೆಸಿದರು !

ವಿಶ್ವ ಹಿಂದೂ ಪರಿಷತ್ತಿನಿಂದ ಆಗಸ್ಟ್ ೨೮ ರಂದು ಬ್ರಜಮಂಡಲ ಜಲಾಭಿಷೇಕ ಯಾತ್ರೆ ನಡೆಸುವುದಾಗಿ ಘೋಷಿಸಿದ ನಂತರ ಪೊಲೀಸರು ಅದಕ್ಕೆ ಅನುಮತಿ ನಿರಾಕರಿಸಿದ್ದರು. ಆದರೂ ಕೂಡ ವಿಶ್ವ ಹಿಂದೂ ಪರಿಷತ್ತಿನಿಂದ ಯಾತ್ರೆ ನಡೆಸುವುದಾಗಿ ಘೋಷಿಸಿತ್ತು; ಆದರೆ ಪ್ರತ್ಯಕ್ಷದಲ್ಲಿ ಅಲ್ಲಿ ಯಾತ್ರೆ ನಡೆಸದೆ ಭಕ್ತರಿಂದ ನಲ್ಹಡ ದೇವಸ್ಥಾನದಲ್ಲಿ ಜಲಾಭಿಷೇಕ ಮಾಡಲಾಯಿತು.

ಶಸ್ತ್ರ ಅನುಮತಿ ಪಡೆಯುವದರ ಬಗ್ಗೆ ಮಹಿಳೆಯರಲ್ಲಿ ಹೆಚ್ಚುತ್ತಿರುವ ಆಸಕ್ತಿ !

ಮಹಿಳೆಯರ ಕೈಯಲ್ಲಿ ಈಗ ಕೇವಲ ಬಳೆ ಹಾಕುವುದು ಅಷ್ಟೇ ಉಳಿದಿಲ್ಲ. ಈಗ ಮಹಿಳೆಯರು ಶಸ್ತ್ರಾಸ್ತ್ರ ಇಟ್ಟುಕೊಳ್ಳಲು ಆಸಕ್ತರಾಗಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಶಸ್ತ್ರ ಅನುಮತಿ ಪಡೆಯುವುದರ ಬಗ್ಗೆ ಮಹಿಳೆಯರಲ್ಲಿ ಆಸಕ್ತಿ ಹೆಚ್ಚಾಗಿದೆ.

‘ಸನಾತನ ಧರ್ಮವು ಜಾತಿಯ ಹೆಸರಿನಲ್ಲಿ ದೇಶವನ್ನು ವಿಭಜಿಸಿದೆಯಂತೆ !’ – ತಮಿಳುನಾಡು ವಿಧಾನಸಭಾಧ್ಯಕ್ಷ ಅಪ್ಪಾವು

ತಮಿಳುನಾಡು ವಿಧಾನಸಭಾಧ್ಯಕ್ಷ ಅಪ್ಪಾವು ಅವರ ವಿಚಿತ್ರ ಶೋಧ !

ಪೊಲೀಸರು ಮೆರವಣಿಗೆಗೆ ಅನುಮತಿ ನೀಡಿದ ಬಳಿಕವೂ ಭಕ್ತರ ಮೇಲೆ ಲಾಠಿ ಪ್ರಹಾರ ಮಾಡಿದರು ! – ಗಣೇಶೋತ್ಸವ ಸಮನ್ವಯ ಸಮಿತಿ

ಮುಂಬಯಿ ಪೊಲೀಸ್ ಆಯುಕ್ತರಿಗೆ ಗಣೇಶೋತ್ಸವ ಸಮನ್ವಯ ಸಮಿತಿಯಿಂದ ದೂರು !

ಮಣಿಪುರದಲ್ಲಿ ವಿಧಾನಸಭೆಯ ಅಧಿವೇಶನಕ್ಕೆ ಕುಕಿ ಸಂಘಟನೆಗಳ ವಿರೋಧ

ಮಣಿಪುರದಲ್ಲಿ ಆಗಸ್ಟ್ 29 ರಿಂದ ಆರಂಭವಾಗಲಿರುವ ವಿಧಾನಸಭೆ ಅಧಿವೇಶನವನ್ನು ಕುಕಿ ಸಂಘಟನೆಗಳು ವಿರೋಧಿಸಿವೆ.

ಶ್ರೀಗೊಂದಾ (ಅಹಲ್ಯಾನಗರ)ದಲ್ಲಿ ಪೊಲೀಸರ ಮೇಲೆ ಗೋಕಳ್ಳಸಾಗಾಣಿಕೆದಾರರಿಂದ ಮಾರಣಾಂತಿಕ ಹಲ್ಲೆ !

ಉದ್ಧಟ ಮತಾಂಧರು | ಗೋರಕ್ಷಕರ ಮೇಲೆ ಹಲ್ಲೆ ನಡೆಸುವ ಮತಾಂಧ ಗೋಕಳ್ಳಸಾಗಾಣಿಕೆದಾರರು ಇದೀಗ ಪೊಲೀಸರ ಮೇಲೂ ದಾಳಿ ಮಾಡುವ ಮಟ್ಟಕ್ಕೆ ಹೋಗಿರುವುದು ಗಂಭೀರ ಹಾಗೂ ಚಿಂತಾಜನಕ ಸಂಗತಿಯಾಗಿದೆ !

ಹಿಂದಿನ ಸರಕಾರಗಳಿಗೆ ‘ಇಸ್ರೋ’ದ ಮೇಲೆ ವಿಶ್ವಾಸವಿರಲಿಲ್ಲ ! – ಮಾಜಿ ವಿಜ್ಞಾನಿ ನಂಬಿ ನಾರಾಯಣನ್

ಹಿಂದಿನ ಸರಕಾರಗಳಿಗೆ ಇಸ್ರೋದ ಮೇಲೆ ನಂಬಿಕೆ ಇರಲಿಲ್ಲ ಎಂದು ‘ಇಸ್ರೋ’ದ ಮಾಜಿ ವಿಜ್ಞಾನಿ ನಂಬಿ ನಾರಾಯಣನ್ ದಾವೆ ಮಾಡಿದ್ದಾರೆ. ನಂಬಿ ನಾರಾಯಣನ್ ಅವರ ಸಂದರ್ಶನದ ವಿಡಿಯೋ ಪ್ರಸಾರವಾಗಿದೆ.