ಚೀನಾ ಕಡೆಯಿಂದ ಅಪಘಾತ ಮುಚ್ಚಿಡುವ ಪ್ರಯತ್ನ
ಬೀಜಿಂಗ (ಚೀನಾ) – ಚೀನಾದ ರಕ್ಷಣಾಸಚಿವ ಶಾಂಗಫೂ ಕಳೆದ ೨ ವಾರಗಳಿಂದ ನಾಪತ್ತೆಯಾಗಿದ್ದಾರೆ. ಆಗಸ್ಟ್ ನಲ್ಲಿ ಚೀನಾದ ಪರಮಾಣು ಜಲಾಂತರ್ಗಾಮಿ ತೈವಾನನ ಸಮುದ್ರದಲ್ಲಿ ಮುಳುಗಿತ್ತು. ಅದರಲ್ಲಿದ್ದ ೧೦೦ ನೌಕಾಪಡೆ ಸೈನಿಕರು ಸಾವನ್ನಪ್ಪಿದರು. ಈ ಬಗ್ಗೆ ಚೀನಾವು ಯಾವುದೇ ಅಧೀಕೃತ ಮಾಹಿತಿ ನೀಡಿಲ್ಲ. ಚೀನ ಈ ಅಪಘಾತಯನ್ನು ಮುಚ್ಚಿಡುತ್ತಿದೆ ಎಂದು ಹೇಳಲಾಗುತ್ತಿದೆ. ಈ ಘಟನೆಯಿಂದಾಗಿ ರಕ್ಷಣಾ ಸಚಿವ ಶಾಂಗಫೂ ನಾಪತ್ತೆಯಾಗಿದ್ದಾರೆ ಎಂಬ ಚರ್ಚೆಯಾಗುತ್ತಿದೆ.
Chicom PLA nuclear submarine ‘missing’, communist #china’s Defense Minister underground, speculations on mishap reignites.https://t.co/dQ5txcm9B9
— Northrop Gundam ∀ 捍禦の大佐 (@GundamNorthrop) September 17, 2023
ಅಮೇರಿಕಾವು, ಚೀನಾದ ರಕ್ಷಣಾ ಸಚಿವರ ತನಿಖೆ ನಡೆಯುತ್ತಿದೆ ಎಂದು ಹೇಳಿದೆ. ಅವರ ಬಳಿ ಇದ್ದ ಎಲ್ಲಾ ಹೊಣೆಗಾರಿಕೆಯನ್ನು ಅವರಿಂದ ತೆಗೆದುಹಾಕಲಾಗಿದೆ. ಈ ಘಟನೆಯಿಂದ ಚೀನಾದ ಕಮ್ಯೂನಿಸ್ಟ್ ಪಕ್ಷದಲ್ಲಿ ಅವ್ಯವಸ್ಥೆಯಿದೆ. ಹೀಗೆ ಗಮನಕ್ಕೆ ಬರುತ್ತದೆ.