ಉತ್ತರಪ್ರದೇಶದಲ್ಲಿ ‘ಲವ್‌ಜಿಹಾದ’ ನ ಹೊಸ ಪ್ರಕರಣ ಬೆಳಕಿಗೆ !

ಮುರಾದಾಬಾ (ಉತ್ತರಪ್ರದೇಶ) – ಇಲ್ಲಿಯ ಓರ್ವ ಮುಸ್ಲೀಂ ಯುವಕನು ತಾನು ಹಿಂದೂ ಎಂದು ಹೇಳಿ ಹಿಂದೂ ಹುಡುಗಿಯನ್ನು ಪ್ರೀತಿಯ ಬಲೆಗೆ ಸಿಲುಕಿಸಿ ಅವಳೊಂದಿಗೆ ಮದುವೆ ಮಾಡಿಕೊಂಡಿದ್ದಾನೆ. ಮದುವೆಯನಂತರ ಸಂತ್ರಸ್ತ ಹುಡುಗಿಯ ಗಂಡನಮನೆಯವರು ಅವಳಿಗೆ ಕಿರುಕಳ ನೀಡಲು ಪ್ರಾರಂಭಿಸಿದರು. ನಮಾಜ ಮಾಡಲು ಒತ್ತಾಯಪಡಿಸಲಾಯಿತು. ನಮಾಜ ಮಾಡದಿದ್ದರೆ ವಿಚ್ಛೇದನೆಯ ಬೆದರಿಕೆ ಹಾಕಲಾಗಿದೆ. ಈ ಕುರಿತು ಸಂತ್ರಸ್ತ ಹಿಂದೂ ಯುವತಿಯು ಪೊಲೀಸರಲ್ಲಿ ದೂರು ದಾಖಲಿಸಿದ್ದಾಳೆ.
मुरादाबाद- बिलारी तहसील दिवस में आया लव जिहाद का मामला, पीड़िता हिंदू युवती ने मुस्लिम रीति रिवाज से की थी शादी, सुसराल के लोगों पर जबरन नमाज पढ़वाने का आरोप, ससुराल वाले पीड़िता पर बना रहे हैं तीन तलाक का दबाव, दो माह पूर्व भी कोतवाली बिलारी में पीड़िता ने दी थी तहरीर, सीओ…
— भारत समाचार | Bharat Samachar (@bstvlive) September 17, 2023
ಸಂತ್ರಸ್ತ ಯುವತಿಯು, ‘6 ತಿಂಗಳ ಹಿಂದೆ ನನ್ನ ಮದುವೆ ಆಗಿತ್ತು. ಈ ಹಿಂದೆಯೂ ಗಂಡನ ಮನೆಯವರಿಂದಾಗುತ್ತಿರವ ಕಿರುಕಳದ ಬಗ್ಗೆ ಪೊಲೀಸರಲ್ಲಿ ದೂರು ದಾಖಲಿಸಿದ್ದೆನು; ಆದರೆ ಆ ಸಮಯದಲ್ಲಿ ರಾಜಿಯಾಗಿದ್ದರು. ಗಂಡನು ವಿಚ್ಛೇದನೆ ನೀಡುವುದಾಗಿ ಬೆದರಿಕೆ ಹಾಕುತ್ತಿದ್ದಾನೆ. ಗಂಡನ ಮನೆಯವರು ಮುಸಲ್ಮಾನರಾಗಿದ್ದಾರೆ. ನಾನು ಹಿಂದೂ ಆಗಿದ್ದರಿಂದ ನನಗೆ ಹಿಂದೂ ಪರಂಪರೆಗನುಸಾರ ಪೂಜೆ-ಅರ್ಚನೆ ಮಾಡುವುದು ಇದೆ; ಆದರೆ ಗಂಡನ ಮನೆಯವರು ನನಗೆ ಮಾಡಲು ಕೊಡುವದಿಲ್ಲ.’ ಎಂದು ದೂರಿನಲ್ಲಿ ತಿಳಿಸಿದ್ದಾಳೆ.
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts
ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ : Case Against Archaeology Dept
ಇಬ್ಬರು ಜಿಹಾದಿ ಭಯೋತ್ಪಾದಕರ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ : Bulldozer Operation
೯ ಸಂತರ ಧಾರ್ಮಿಕ ಸಮಿತಿ ಸ್ಥಾಪನೆ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಅವರಿಗೆ ಅಧ್ಯಕ್ಷತೆ : Swami Govindadev Giri
ರಾಮಮಂದಿರ ದೇಣಿಗೆ ಕಳ್ಳತನ; ನೈತಿಕ ಅಧಃಪತನದ ಪರಾಕಾಷ್ಠೆ: ಹೈಕೋರ್ಟ್ : Allahabad HC on Ram Mandir
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.