ಶ್ರಾದ್ಧವನ್ನು ಯಾವಾಗ ಮಾಡಬೇಕು ?

ಸಾಮಾನ್ಯವಾಗಿ ಅಮಾವಾಸ್ಯೆ, ವರ್ಷದ ಹನ್ನೆರಡು ಸಂಕ್ರಾಂತಿಗಳು, ಚಂದ್ರ-ಸೂರ್ಯಗ್ರಹಣ, ಯುಗಾದಿ ಮತ್ತು ಮನ್ವಾದಿ ತಿಥಿಗಳು, ಅರ್ಧೋದ ಯಾದಿ ಪರ್ವಗಳು, ಮರಣ ಹೊಂದಿದ ದಿನ, ಶ್ರೋತ್ರೀಯ ಬ್ರಾಹ್ಮಣರ ಆಗಮನ ಇತ್ಯಾದಿ ತಿಥಿಗಳು ಶ್ರಾದ್ಧವನ್ನು ಮಾಡಲು ಯೋಗ್ಯವಾಗಿವೆ.

ಚೀನಿ (ಫೇಂಗಶುಯೀ) ವಾಸ್ತುಶಾಸ್ತ್ರ ಶ್ರೇಷ್ಠವೋ ಅಥವಾ ಭಾರತದ ವಾಸ್ತುಶಾಸ್ತ್ರ ?

ಫೆಂಗ್‌ಶೂಯಿಯಲ್ಲಿ ಮರದ ಹಲಗೆಯನ್ನು ೫ ತತ್ತ್ವ ಗಳಲ್ಲಿ ಒಂದು ಮೂಲಭೂತ ತತ್ತ್ವವೆಂದು ನಂಬಲಾಗಿದೆ. ‘ಮರವು (ಹಲಗೆಯು) ಮೂಲಭೂತ ತತ್ತ್ವವು ಹೇಗಾಗಲು ಸಾಧ್ಯ ?’, ಮಣ್ಣು, ನೀರು ಮತ್ತು ಅಗ್ನಿ ಇವುಗಳು ಮೂಲಭೂತ ತತ್ತ್ವಗಳಾಗಿವೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಕೋಣೆಯಲ್ಲಿ ಯು.ಎ.ಎಸ್. ಔರಾ ಸ್ಕ್ಯಾನರ್‌ನಿಂದ ಮಾಡಿದ ಸೂರ್ಯನ ಪ್ರತಿಮೆಯ ಪರೀಕ್ಷಣೆ !

ಸೂರ್ಯನ ಪ್ರತಿಮೆಗೆ ಬಣ್ಣ ವನ್ನು ಹಚ್ಚಿದ ನಂತರ ಸೂರ್ಯನ ಪ್ರತಿಮೆಯ ನಕಾರಾತ್ಮಕ ಊರ್ಜೆಯ ಪ್ರಮಾಣವು ಕಡಿಮೆಯಾಗಿ ಅದರಲ್ಲಿನ ಸಕಾರಾತ್ಮಕ ಊರ್ಜೆಯ ಪ್ರಮಾಣವು ಹೆಚ್ಚಾಯಿತು. – ಸೌ. ಮಧುರಾ ಕರ್ವೆ

‘ಚಂದ್ರಯಾನ-೩’ ಮತ್ತು ಶಿವಸಂಕಲ್ಪಸೂಕ್ತ

ಮನುಷ್ಯನ ಮನಸ್ಸು ಅತ್ಯಂತ ಚಂಚಲವಾಗಿದೆ. ಮನುಷ್ಯನು ಜಾಗೃತವಾಗಿರುವಾಗ ವಿವಿಧ ಪ್ರಕಾರದ ವ್ಯವಹಾರಗಳನ್ನು ಮಾಡುತ್ತಿರುತ್ತಾನೆ. ಹಾಗೆಯೇ ಅವನಿಗೆ ಅನೇಕ ಒಳ್ಳೆಯ ಮತ್ತು ಕೆಟ್ಟ ವಿಷಯಗಳೊಂದಿಗೆ ಸಂಬಂಧ ಬರುತ್ತದೆ.

ಅಪರಿಚಿತ ಸಂಪರ್ಕ ಸಂಖ್ಯೆಯಿಂದ ಯಾರಾದರೂ ಕರೆ ಮಾಡಿದರೆ ಅಥವಾ ಕಿರುಸಂದೇಶ ಕಳುಹಿಸಿದರೆ ಆರ್ಥಿಕ ಹಾನಿಯಾಗದಂತೆ ಎಚ್ಚರ ವಹಿಸಿ !

ಸಾಧಕರಿಗೆ ಸೂಚನೆ ಮತ್ತು ವಾಚಕರಲ್ಲಿ ಮನವಿ !

‘ಎಫಿಡೆವಿಟ್’ (ಪ್ರತಿಜ್ಞಾಪತ್ರ) ಅಂದರೆ ಏನು ? – ನ್ಯಾಯವಾದಿ ಶೈಲೇಶ ಕುಲಕರ್ಣಿ

‘ಎಫಿಡೆವಿಟ್’ ಈ ಶಬ್ದ ಸದ್ಯಕ್ಕೆ ಬಹಳ ಪರಿಚಿತವಾಗಿದೆ. ನ್ಯಾಯಾಲಯ, ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶ ಪಡೆಯವುದು, ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಅಥವಾ ಯಾವುದೇ ಸರಕಾರಿ-ಸರಕಾರೇತರ ಕಚೇರಿಗಳಲ್ಲಿ ‘ಎಫಿಡೆವಿಟ್’ ಸಲ್ಲಿಸುವುದು ಕಡ್ಡಾಯವಾಗಿದೆ.

ಸಪ್ತಲೋಕಗಳ ಅರ್ಥ

ಭೂ, ಈ ಶಬ್ದ ಮಾತೃ ಎಂಬ ಅರ್ಥದಲ್ಲಿದೆ. ಮನುಷ್ಯನ ಜನ್ಮ ಭೂಮಿಗೆ ಭೂಲೋಕ ಅಥವಾ ಮಾತೃಲೋಕ ಎಂದು ಹೇಳಲಾಗಿದೆ.

ತಕರಾರು ಬೇಡ, ಅಂತರ್ಮುಖರಾಗಿ ಕಾರಣ ಹುಡುಕಿ !

‘ನನ್ನ ಪ್ರಗತಿಯಾಗದಿರಲು ನನ್ನಲ್ಲಿ ಏನು ಕೊರತೆ ಇದೆ ? ಎಂಬುದರ ವಿಚಾರ ಮಾಡುವುದು ಆವಶ್ಯಕವಾಗಿರುತ್ತದೆ.

ಆಂಧ್ರಪ್ರದೇಶದ ಚಿರಾಲಾದ ಶ್ರೀಮತಿ ಆಂಡಾಳ ಆರವಲ್ಲಿ (೮೭ ವರ್ಷ) ಇವರು ಸಂತಪದವಿಯಲ್ಲಿ ವಿರಾಜಮಾನ !

ಪ್ರೀತಿ, ನಿರಪೇಕ್ಷತೆ ಹಾಗೂ ಶ್ರೀ ನಾರಾಯಣನ ನಾಮಾನುಸಂಧಾನದಲ್ಲಿರುವ ಶ್ರೀಮತಿ ಆಂಡಾಳ ರಂಗನಾಯಕಾಚಾರ್ಯುಲು ಆರವಲ್ಲಿ !

ಸಂತರ ಮತ್ತು ಸಾಧಕರ ಬಗ್ಗೆ ಎಲ್ಲ ರೀತಿಯಿಂದಲೂ ಕಾಳಜಿ ವಹಿಸುವ ಗುರುದೇವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಕನಸಿನಲ್ಲಿ ಬಂದು ಸದ್ಗುರು ಡಾ. ಮುಕುಲ ಗಾಡಗೀಳರಿಗೆ ಅನಾರೋಗ್ಯವಿರುವುದಾಗಿ ಹೇಳುವುದು ಮತ್ತು ವಾಸ್ತವದಲ್ಲಿ ಹಾಗೇ ಇರುವುದು