ಲಂಡನ(ಬ್ರಿಟನ) – ಇಲ್ಲಿಯ ಐತಿಹಾಸಿಕ “ಇಂಡಿಯಾ ಕ್ಲಬ್’ ಅನ್ನು ಸೆಪ್ಟೆಂಬರ್ ೧೭ ರಿಂದ ಮುಚ್ಚಲಾಗಿದೆ. ಈ ಕ್ಲಬ್ ಭಾರತದ ಸ್ವಾತಂತ್ಯ್ರ ಚಳುವಳಿಗೆ ಸಂಬಂಧಿಸಿತ್ತು. ಈ ಸ್ಥಳದಲ್ಲಿ ಅನೇಕ ಸ್ವಾತಂತ್ಯ್ರವೀರರು, ಕ್ರಾಂತಿಕಾರರು ಇರುತ್ತಿದ್ದರು ಹಾಗೂ ಬಂದುಹೋಗಿ ಮಾಡುತ್ತಿದ್ದರು. “ಇಂಡಿಯಾ ಕ್ಲಬ್” ಬ್ರಿಟನನಲ್ಲಿ ಭಾರತೀಯ ಮೊದಲನೆಯ ಉಪಹಾರ ಗೃಹವಾಗಿತ್ತು ಮತ್ತು ಭಾರತೀಯ ಸ್ವಾತಂತ್ಯ್ರದ ನಂತರ ಬ್ರಿಟಿಷ್ ದಕ್ಷಿಣ ಏಷ್ಯಾದ ಸಮುದಾಯ ಕೇಂದ್ರವಾಯಿತು. ಪಾರ್ಸಿ ಸಮುದಾಯಕ್ಕೆ ಸೇರಿದ ಕ್ಲಬ್ ನ ವ್ಯವಸ್ಥಾಪಕ ಫೀರೊಜಾ ಮಾರ್ಕರ ಇವರು, ಕ್ಲಬ್‌ಅನ್ನು ಮುಚ್ಚಿದರೂ ಕ್ಲಬ್‌ಅನ್ನು ಸ್ಥಳಾಂತರ ಮಾಡಲು ಹೊಸ ಪರಿಸರವನ್ನು ಹುಡುಕುತ್ತಿದ್ದೇವೆ ಎಂದು ಹೇಳಿದ್ದಾರೆ.
Historic Club with Deep Roots to India’s Freedom Struggle Calls Last Orders In Londonhttps://t.co/xVFt5V45kj
— TIMES NOW (@TimesNow) September 16, 2023