ದಿಟ್ಟ ಉತ್ತರ ನೀಡಿ ರಾಹುಲ್ ಗಾಂಧಿ ಅವರ ವಕೀಲರ ದುರುದ್ದೇಶಗಳನ್ನು ಹುಸಿಗೊಳಿಸಿದ ಸಾವರ್ಕರ್ ಅವರ ಮೊಮ್ಮಗ !

ವಿಚಾರಣೆಯ ವೇಳೆ ರಾಹುಲ್ ಗಾಂಧಿ ಅವರ ವಕೀಲರು ಸಾವರಕರ್ ಅವರಿಗೆ ದೊರೆತ ‘ವೀರ’ ಎಂಬ ಉಪಾಧಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಅದಕ್ಕೆ ಐತಿಹಾಸಿಕ ಉಲ್ಲೇಖಗಳನ್ನು ನೀಡಿದ ಶ್ರೀ. ಸಾತ್ಯಕಿ ಸಾವರಕರ್ ಅವರು, ಪ್ರಸಿದ್ಧ ‘ಗದರ್ ಚಳವಳಿ’ಯ ಸಾಹಿತ್ಯದಲ್ಲೂ ಸಾವರಕರ್ ಅವರನ್ನು ‘ವೀರ ಸಾವರಕರ್’ ಎಂದೇ ಉಲ್ಲೇಖಿಸಲಾಗಿದೆ.

ಕ್ರಾಂತಿಕಾರಿಗಳು ವಾಸವಾಗಿದ್ದ ಲಂಡನ್‌ನ ‘ಇಂಡಿಯಾ ಹೌಸ್’ ಅನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಮುಂದಾದ ಮಹಾರಾಷ್ಟ್ರ ಸರಕಾರ!

ನಾಗ್ಪುರದ ರಘೂಜಿರಾಜೆ ಭೋಸಲೆ ಅವರ ಐತಿಹಾಸಿಕ ಕತ್ತಿಯನ್ನು ತರಲು ಲಂಡನ್ ಪ್ರವಾಸದಲ್ಲಿದ್ದಾಗ ಆಶಿಶ್ ಶೆಲಾರ್ ಅವರು ‘ಇಂಡಿಯಾ ಹೌಸ್’ಗೆ ಭೇಟಿ ನೀಡಿದ್ದರು. ಆ ಸಮಯದಲ್ಲಿ ಲಂಡನ್‌ನ ಕೆಲವು ಭಾರತೀಯರು ‘ಇಂಡಿಯಾ ಹೌಸ್’ ಖರೀದಿಸುವ ವಿಷಯವನ್ನು ಅವರ ಗಮನಕ್ಕೆ ತಂದಿದ್ದರು.

ಧರ್ಮಾಚರಣಿ ಮಹಾರಾಣಿ ಅಹಿಲ್ಯಾಬಾಯಿ !

ಧರ್ಮವಿಲ್ಲದೇ ಯಾವುದೇ, ಎಂತಹುದೇ, ಸರಕಾರವು ಸ್ಮೃತಿ, ಸುಖ-ಶಾಂತಿಯನ್ನು ಸೃಷ್ಟಿಸಲಾರದು. ನಾವು ಎಲ್ಲ ಪ್ರಯೋಗಗಳನ್ನು ಮಾಡಿದ್ದೇವೆ. ಸ್ತ್ರೀಯು ಧಾರ್ಮಿಕಳಾಗಿದ್ದರೆ, ಅಧರ್ಮದ ಕಡೆಗೆ ಬಾಗಲು ಅಥವಾ ಹೊರಳಲು ಪತಿಯ ಸಾಹಸವಾಗುವುದಿಲ್ಲ.

ಝೆನ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ 79ನೇ ಸ್ವಾತಂತ್ರ್ಯೋತ್ಸವ ಸಂಭ್ರಮ ! – Ranaragini Indepenence Day Celebration

ಝೆನ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಆಗಸ್ಟ್ 15ರಂದು 79ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮವಾಗಿ ಆಚರಿಸಲಾಯಿತು. ಸೌ. ಭವ್ಯ ಗೌಡ ಧ್ವಜಾರೋಹಣ ನೆರವೇರಿಸಿದರು; ಶಾಲಾ ಆಡಳಿತ, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು.

ಲೋಕಮಾನ್ಯ ತಿಲಕ ಜನ್ಮದಿನ ನಿಮಿತ್ತ…

ಬಾಲಗಂಗಾಧರ ತಿಲಕರು ಅತ್ಯಂತ ಬುದ್ಧಿವಂತ ವಿದ್ಯಾರ್ಥಿಗಳಾಗಿದ್ದರು. ಅವರ ಸ್ಮರಣಶಕ್ತಿಯು ಅಗಾಧವಾಗಿತ್ತು. ತಂದೆ ಗಂಗಾಧರ ಪಂತರಿಂದ ಸಂಸ್ಕೃತವನ್ನು ಮನೆಯಲ್ಲೇ ಕಲಿತರು. ಸಂಸ್ಕೃತದ ಒಂದು ಶ್ಲೋಕವನ್ನು ಕಂಠಪಾಠ ಮಾಡಿದರೆ ಅವರಿಗೆ ಒಂದು ಪೈಸೆ ಸಿಗುತ್ತಿತ್ತು.

ಇಂದು ಪರದೇಶಿ ಬ್ರಿಟಿಷರ ವಿರುದ್ಧ ಹೋರಾಡಿ ಅವರನ್ನು ಭಾರತದಿಂದ ಒದ್ದು ಓಡಿಸಬೇಕು” ಎಂದು ಸಿಂಹದಂತೆ ಗರ್ಜಿಸಿದ್ದ ಆ ವೀರ ಸಂಗೊಳ್ಳಿ ರಾಯಣ್ಣ ಜನ್ಮದಿನ

ಸಂಗೊಳ್ಳಿ ಗರಡಿಮನೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ತುಂಬಾ ಹೆಸರು ಪಡೆದಿತ್ತು. ನೆರೆಯ ಎಲ್ಲ ಹಳ್ಳಿಗಳ ಯುವಕರು ಸಂಗೊಳ್ಳಿಯ ಗರಡಿಮನೆಯಲ್ಲಿ ಬಂದು ಕತ್ತಿವರಸೆ, ಗುರಿಹೊಡೆತ, ಕವಣೆ ಎಸೆತ ಮತ್ತು ದೊಣ್ಣೆ ವರಸೆಗಳನ್ನು ಕಲಿಯುತ್ತಿದ್ದರು.

ಇಂದು ‘ಸ್ವಾತಂತ್ರ್ಯ ವೀರ ಸಾವರ್ಕರ್’ ಮರಾಠಿ ಭಾಷೆಯ ಚಲನಚಿತ್ರ ಬಿಡುಗಡೆ !

ಹಿಂದಿ ಭಾಷೆಯಲ್ಲಿನ ‘ಸ್ವಾತಂತ್ರ್ಯ ವೀರ ಸಾವರ್ಕರ್’ ಚಲನಚಿತ್ರ ಮಾರ್ಚ್ ೨೨ ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಿದೆ.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಎಂಬ ಗ್ರಾಮದಲ್ಲಿ ಹುಟ್ಟಿದ ರಾಯಣ್ಣ, ಕೇವಲ 32 ವರ್ಷಗಳ ಕಾಲ ಬದುಕಿದ್ದರೂ, ಅವನ ಹೋರಾಟದ ಕಥೆ ಭಾರತೀಯರೆಲ್ಲರಿಗೂ ಸ್ಫೂರ್ತಿಯನ್ನು ನೀಡುತ್ತದೆ.

ಕ್ರಾಂತಿಕಾರಿ ಭಗತಸಿಂಗ್‌ ಶಿಕ್ಷೆಯ ಪ್ರಕರಣದಲ್ಲಿ ಮರುವಿಚಾರಣೆಗೆ ಲಾಹೋರ ಹೈಕೋರ್ಟ್‌ನಿಂದ ನಿರಾಕರಣೆ !

ಲಾಹೋರ ಹೈಕೋರ್ಟ್ ಕ್ರಾಂತಿಕಾರಿ ಭಗತಸಿಂಗ್‌ ಇವರಿಗೆ ೧೯೩೧ ರಲ್ಲಿ ವಿಧಿಸಿದ ಗಲ್ಲು ಶಿಕ್ಷೆಯ ಪ್ರಕರಣದಲ್ಲಿ ಮರುವಿಚಾರಣೆ ಮಾಡಬೇಕು, ಎಂಬ ಕೋರಿದ್ದ ಅರ್ಜಿಯನ್ನು ತಳ್ಳಿಹಾಕಿತು. ೨೦೧೩ ರಲ್ಲಿ ಈ ಅರ್ಜಿಯನ್ನು ಸಲ್ಲಿಸಲಾಗಿತ್ತು.