‘ನಮ್ಮ ರಾಜತಾಂತ್ರಿಕ ಅಧಿಕಾರಿಗಳು ಭಾರತದಲ್ಲಿ ಇರುವುದು ಕೆನಡಾಕ್ಕೆ ಮಹತ್ವದ್ದಾಗಿದೆ !’ – ಪ್ರಧಾನಿ ಜಸ್ಟಿನ್ ಟ್ರುಡೊ

ಭಾರತದೊಂದಿಗೆ ಉದ್ವಿಗ್ನತೆಯನ್ನು ಹೆಚ್ಚಿಸಲು ಬಯಸುವುದಿಲ್ಲ. ನಮ್ಮ ರಾಜತಾಂತ್ರಿಕ ಅಧಿಕಾರಿಗಳು ಭಾರತದಲ್ಲಿ ಉಪಸ್ಥಿತರಿರುವುದು ಕೆನಡಾಕ್ಕೆ ಮಹತ್ವದ್ದಾಗಿದೆ. ಕಠಿಣ ಪರಿಸ್ಥಿತಿಯಲ್ಲಿಯೂ ಭಾರತದೊಂದಿಗೆ ಉತ್ತಮ ಸಂಬಂಧವನ್ನು ಹೊಂದಲು ನಾವು ಇಂತಹ ಕ್ರಮಗಳನ್ನು ಕೈಗೊಳ್ಳುತ್ತೇವೆ

ಪಾಕಿಸ್ತಾನದ 1 ಸಾವಿರ 200 ಹಿಂದೂ ನಿರಾಶ್ರಿತರ ಮಕ್ಕಳನ್ನು ದತ್ತು ಪಡೆದ ‘ಪಾಕಿಸ್ತಾನ ಅನ್ ಟೋಲ್ಡ್’ ಸಂಘಟನೆ !

ಪಾಕಿಸ್ತಾನದಲ್ಲಿರುವ ಮತಾಂಧ ಮುಸಲ್ಮಾನರ ಕಿರುಕುಳದಿಂದ ಬೇಸತ್ತ ಸಾವಿರಾರು ಹಿಂದೂಗಳು ಇಸ್ಲಾಂಗೆ ಮತಾಂತರಗೊಳ್ಳದೆ ತಮ್ಮ ಜೀವವನ್ನು ಅಂಗೈಯಲ್ಲಿ ಹಿಡಿದುಕೊಂಡು ಭಾರತದಲ್ಲಿ ಆಶ್ರಯ ಪಡೆಯುತ್ತಿದ್ದಾರೆ.

ಬಿಹಾರ ನಂತರ ಈಗ ಜಾರ್ಖಂಡ ಸರಕಾರ ಕೂಡ ಜಾತಿವಾರು ಜನಗಣತಿ ಜಾರಿಗೊಳಿಸುವ ಸಾಧ್ಯತೆ !

ಬಿಹಾರ ಸರಕಾರವು ಜಾತಿವಾರು ಜನಗಣತಿಯ ಅಂಕಿಅಂಶಗಳನ್ನು ಬಹಿರಂಗಪಡಿಸಿದ ನಂತರ ಈಗ ಜಾರ್ಖಂಡ ರಾಜ್ಯದಲ್ಲಿಯೂ ಈ ದಿಶೆಯತ್ತ ಹೆಜ್ಜೆ ಇಡಲಾಗುತ್ತಿದೆ ಎಂದು ಹೇಳಲಾಗಿದೆ.

ಕುರಿಗ್ರಾಮ (ಬಾಂಗ್ಲಾದೇಶ) ಇಲ್ಲಿ ರಾಧಾಪದ ರಾಯ ಎಂಬ 80 ವರ್ಷದ ಸಾಧುವಿನ ಮೇಲೆ ಮಾರಣಾಂತಿಕ ಹಲ್ಲೆ!

ಬಾಂಗ್ಲಾದೇಶದಲ್ಲಿ ಮತಾಂಧ ಮುಸಲ್ಮಾನರು ನಿರಂತರವಾಗಿ ಹಿಂದೂಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಈಗ ಕುರಿಗ್ರಾಮ ಜಿಲ್ಲೆಯ ನಾಗೇಶ್ವರಿ ಎಂಬಲ್ಲಿನ ರಾಧಾಪದ ರಾಯ ಹೆಸರಿನ ಹಿಂದೂ ಸಾಧುವನ್ನು ಅಮಾನುಷವಾಗಿ ಥಳಿಸಲಾಗಿದೆ.

ಭಯೋತ್ಪಾದನೆಯ ವಿರುದ್ಧ ಜಮ್ಮು-ಕಾಶ್ಮೀರ ಉಚ್ಚ ನ್ಯಾಯಾಲಯದ ತೀರ್ಪು !

ಕಾಶ್ಮೀರದ ಸ್ಥೈರ್ಯಕ್ಕಾಗಿ ಪ್ರಜಾಪ್ರಭುತ್ವದ ನಾಲ್ಕೂ ಸ್ತಂಭಗಳು ಒಟ್ಟಾಗಿ ಕಾರ್ಯ ಮಾಡುವುದು ಆವಶ್ಯಕ !

ನವರಾತ್ರಿಯ ಕಾಲದಲ್ಲಿ ಆಗುವ ಧರ್ಮಹಾನಿಯನ್ನು ತಡೆಯಿರಿ ಮತ್ತು ‘ಆದರ್ಶ ನವರಾತ್ರ್ಯುತ್ಸವ’ವನ್ನು ಆಚರಿಸಲು ಪ್ರಯತ್ನಿಸಿ ದೇವಿಯ ಕೃಪೆಗೆ ಪಾತ್ರರಾಗಿ !

ಉತ್ಸವದ ವಿಕೃತಿಗಳನ್ನು ತಡೆದು ‘ಆದರ್ಶ ನವರಾತ್ರೋತ್ಸವ’ ವನ್ನು ಆಚರಿಸುವುದು ಮತ್ತು ಅದಕ್ಕಾಗಿ ಇತರರನ್ನೂ ಪ್ರೋತ್ಸಾಹಿಸುವುದು, ಇದು ದೇವಿಯ ಶ್ರೇಷ್ಠವಾದ ಉಪಾಸನೆಯಾಗಿದೆ !

ಸನಾತನದ ಗ್ರಂಥ ಮಾಲಿಕೆ : ಆಚಾರಧರ್ಮ (ಹಿಂದೂಗಳ ಆಚಾರದ ಹಿಂದಿನ ಶಾಸ್ತ್ರ)

ಆಚಾರಧರ್ಮವನ್ನು ಪಾಲಿಸದಿರುವುದರಿಂದಾಗುವ ಹಾನಿಗಳು, ಆಚಾರಧರ್ಮಾನುಸಾರ ಸಾತ್ತ್ವಿಕ ಆಭರಣ ಧರಿಸುವುದರಿಂದಾಗುವ ಲಾಭಗಳ ಬಗ್ಗೆ ಯೋಗ್ಯ ದಿಶೆಯು ಈ ವಿಷಯದ ಗ್ರಂಥಮಾಲಿಕೆಯಿಂದ ದೊರೆಯುತ್ತದೆ.

ಭಾರತದ ದೃಷ್ಟಿಯಿಂದ G20ಯ ವಾರ್ಷಿಕ ಸಮ್ಮೇಳನದ ಮಹತ್ವ !

ದೆಹಲಿಯಲ್ಲಾದ ‘ಜಿ-೨೦’ ಯ ವಾರ್ಷಿಕ ಸಮ್ಮೇಳನದ ನಿಮಿತ್ತ…

ಔಷಧಿಗಳ ದುಷ್ಪರಿಣಾಮಗಳ ಹೆದರಿಕೆಯ ಬೆದರುಗೊಂಬೆ !

ಆಧುನಿಕ ವೈದ್ಯ ಮತ್ತು ವೈದ್ಯಕೀಯ ಶಾಸ್ತ್ರದ ಮೇಲೆ ರೋಗಿಗಳಿಗೆ ನಂಬಿಕೆ ಇರುವುದು ಮಹತ್ವದ್ದಾಗಿದೆ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರ ಆಧ್ಯಾತ್ಮಿಕ ವೈಶಿಷ್ಟಗಳ ಜ್ಯೋತಿಷ್ಯಶಾಸ್ತ್ರೀಯ ವಿಶ್ಲೇಷಣೆ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಕುಂಡಲಿಯಲ್ಲಿ ಗುರು, ಮಂಗಳ ಮತ್ತು ಶನಿ ಈ ಗ್ರಹಗಳ ನವಪಂಚಮಯೋಗ (ಶುಭಯೋಗ)ವಿದೆ. ಈ ಯೋಗವು ವ್ಯಾಪಕ ಸಮಷ್ಟಿ ಕಾರ್ಯವನ್ನು ಮಾಡುವ ಕ್ಷಮತೆಯನ್ನು ದರ್ಶಿಸುತ್ತದೆ.