ಪುಸ್ತಕದ ಜ್ಞಾನ ಆಚರಣೆಗೆ ತರದಿದ್ದರೆ ಅದು ವ್ಯರ್ಥವಾಗುತ್ತದೆ
ಬಹಳಷ್ಟು ಸಲ ವಿದ್ಯೆಯು ಮನುಷ್ಯನನ್ನು ಭಗವಂತನಿಂದ ದೂರ ಒಯ್ಯುತ್ತದೆ. ಏನು ಅರಿಯದ ವಾರಕರಿ ಪಂಥದ ಜನರು ‘ವಿಠ್ಠಲ ವಿಠ್ಠಲ’ ಎನ್ನುತ್ತಾ ಭಗವಂತನನ್ನು ಗುರುತಿಸುತ್ತಾರೆ, ಆದರೆ ಜಾಣರು ಪರಮಾರ್ಥದ ಪುಸ್ತಕಗಳನ್ನು ಓದಿಯೂ ಅವನನ್ನು ಗುರುತಿಸುವುದಿಲ್ಲ.