ಮನುಷ್ಯನ ಜೀವನವು ಆನಂದದಲ್ಲಿದ್ದು ಅವನಿಗೆ ಈಶ್ವರಪ್ರಾಪ್ತಿಯಾಗಲು ಹಿಂದೂ ಧರ್ಮದಲ್ಲಿ ಆಚಾರವನ್ನು ಹೇಳಲಾಗಿದೆ. ಆಚಾರಧರ್ಮವನ್ನು ಪಾಲಿಸದಿರುವುದರಿಂದಾಗುವ ಹಾನಿಗಳು, ಆಚಾರಧರ್ಮಾನುಸಾರ ಸಾತ್ತ್ವಿಕ ಆಭರಣ ಧರಿಸುವುದರಿಂದಾಗುವ ಲಾಭಗಳ ಬಗ್ಗೆ ಯೋಗ್ಯ ದಿಶೆಯು ಈ ವಿಷಯದ ಗ್ರಂಥಮಾಲಿಕೆಯಿಂದ ದೊರೆಯುತ್ತದೆ.
ಸಂಕಲನಕಾರರು : ಸಚ್ಚಿದಾನಂದ ಪರಬ್ರಹ್ಮ ಜಯಂತ ಬಾಳಾಜಿ ಆಠವಲೆ
ಸೂಕ್ಷ್ಮ- ಜ್ಞಾನಪ್ರಾಪ್ತಕರ್ತರು: ಶ್ರೀಚಿತ್‌ಶಕ್ತಿ (ಸೌ,) ಅಂಜಲಿ ಮುಕುಲ ಗಾಡಗೀಳ ಮತ್ತು ಇತರರು.
ಕೈ-ಕಾಲುಗಳಲ್ಲಿ ಧರಿಸುವ ಆಭರಣಗಳು
- ಉಂಗುರವನ್ನು ಉಂಗುರಬೆರಳಿನಲ್ಲಿಯೇ ಏಕೆ ಹಾಕಬೇಕು ?
- ಸ್ತ್ರೀಯರು ಕೇವಲ ಬಲಗೈಯಲ್ಲಿ ಬಳೆ ಧರಿಸುವುದು ಏಕೆ ಅಯೋಗ್ಯ ?
- ಪ್ಲಾಸ್ಟಿಕ್ ಬಳೆಗಳನ್ನು ಏಕೆ ಧರಿಸಬಾರದು ?
- ಕಾಲುಂಗುರ ಮತ್ತು ಗೆಜ್ಜೆಗಳು ಏಕೆ ಬೆಳ್ಳಿಯದ್ದಾಗಿರುತ್ತವೆ ?
ಆಭರಣಗಳ ಮಹತ್ವ
- ಆಭರಣಗಳನ್ನು ಧರಿಸುವುದರಿಂದ ಏನೇನು ಲಾಭಗಳಾಗುತ್ತವೆ ?
- ಚಿನ್ನದ ಆಭರಣಗಳಿಗೆ ಬಹಳ ಮಹತ್ವವಿರಲು ಕಾರಣವೇನು ?
- ಆರತಿ ಮಾಡುವಾಗ ಆಭರಣಗಳನ್ನೇಕೆ ಬಳಸಲು ಕಾರಣವೇನು ?
- ಆಭರಣಗಳಲ್ಲಿ ವಿವಿಧ ರತ್ನಗಳನ್ನು ಏಕೆ ಜೋಡಿಸುತ್ತಾರೆ ?