Pakistan Zindabad ? : ಪಾಕಿಸ್ತಾನ್-ಆಸ್ಟ್ರೇಲಿಯಾ ಪಂದ್ಯದಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಎಂದು ಈ ಘೋಷಣೆ ನೀಡಲು ನಿರ್ಬಂಧ !

‘ಭಾರತದ ಯೋಗ್ಯತೆ ಏನು ಇದೆ ಮತ್ತು ಏನು ಇಲ್ಲ’, ಇದನ್ನು ಹೇಳುವ ಯೋಗ್ಯತೆ ಆದರೂ ಈ ಕಥಿತ ಜಾತ್ಯತೀತರಿಗೆ ಇದೆಯೇ ? ಇಂದು ಅವರ ಯೋಗ್ಯತೆ ಏನು ಎಂಬುದು ಪ್ರಜಾಪ್ರಭುತ್ವ ಭಾರತದಲ್ಲಿ ಅವರನ್ನು ಮನೆಯಲ್ಲಿ ಕೂಡಿಸಿ ತೋರಿಸಿದ್ದಾರೆ, ಇದೇ ಸತ್ಯ !

‘ಗೋರಕ್ಷಕರು ಮುಸಲ್ಮಾನರಿಗೆ ಥಳಿಸುತ್ತಾರಂತೆ ! – ಭಾರತೀಯ ಕಮ್ಯುನಿಸ್ಟ್ ಪಾರ್ಟಿ

ಅನೇಕ ರಾಜ್ಯಗಳಲ್ಲಿ ಗೋಹತ್ಯೆ ನಿಷೇಧ ಇದ್ದರೂ ಕೂಡ ಗೋಕಳ್ಳ ಸಾಗಾಣಿಕೆದಾರರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಕ್ಕಾಗಿ ಯಾವುದೇ ರಾಜಕೀಯ ಪಕ್ಷ ಎಂದು ನ್ಯಾಯಾಲಯಕ್ಕೆ ಹೋಗುವುದಿಲ್ಲ ಇದನ್ನು ತಿಳಿದುಕೊಳ್ಳಿ !

ಫೈಜಪುರ ಮತ್ತು ಖಿರ್ಡಿ (ಜಳಗಾವ ಜಿಲ್ಲೆ) ಇಲ್ಲಿ ಆಕ್ಷೇಪಾರ್ಹ ಪೋಸ್ಟ ಪ್ರಸಾರ ಮಾಡಿದ 2 ಅಪ್ರಾಪ್ತ ಮತಾಂಧರ ಬಂಧನ !

ಮತಾಂಧರು ಅಪ್ರಾಪ್ತರು, ಯುವಕರು ಅಥವಾ ವೃದ್ಧರು ಹೀಗೆ ಯಾವುದೇ ವರ್ಗದವರಾಗಿರಲಿ, ಅವರು ಯಾವಾಗಲೂ ಹಿಂದೂವಿರೋಧಿ ಕೃತ್ಯವನ್ನೇ ಮಾಡುತ್ತಾರೆ ಎನ್ನುವುದನ್ನು ಗಮನಿಸಬೇಕು !

‘ದಿ ವಾಯರ್’ ವಾರ್ತಾ ಜಾಲತಾಣದ ವಶಪಡಿಸಿಕೊಂಡ ಎಲೆಕ್ಟ್ರಾನಿಕ್ ಉಪಕರಣಗಳನ್ನು ಹಿಂದಿರುಗಿಸಲು ಆದೇಶ !

ದೆಹಲಿಯ ತೀಸಹಜಾರಿ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪವನಸಿಂಗ್ ರಾಜಾವತ್ ಅವರು ‘ದಿ ವಾಯರ್’ ಈ ವಾರ್ತಾ ಜಾಲತಾಣದ ಸಂಪಾದಕರ ಮೊಬೈಲ್ ಫೋನ್‌, ಲ್ಯಾಪ್‌ಟಾಪ್‌ ಮುಂತಾದವುಗಳನ್ನು ಜಪ್ತಿ ಮಾಡಿತ್ತು.

Namo Bharat : ದೇಶದ ಮೊದಲ ಹೈಸ್ಪೀಡ್ ರೈಲ್ವೇ ‘ನಮೋ ಭಾರತ್’ ಪ್ರಧಾನಿಯವರಿಂದ ಉದ್ಘಾಟನೆ !

ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಸಾಹಿಬಾಬಾದ್‌ನಿಂದ ದೇಶದ ಮೊದಲ ಹೈಸ್ಪೀಡ್ ರೈಲು ‘ನಮೋ ಭಾರತ್’ ಅನ್ನು ಉದ್ಘಾಟಿಸಿದರು. ಆರ್.ಆರ್.ಟಿ.ಎಸ್.  ‘ಕನೆಕ್ಟ್’ ಎಂಬ ಆ್ಯಪ್‌ನಲ್ಲಿ ಈ ರೈಲ್ವೆಯ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ.

ಭಾರತದ ಆದೇಶದ ನಂತರ ಕೆನಡಾ ತನ್ನ 41 ಅಧಿಕಾರಿಗಳನ್ನು ಹಿಂದಕ್ಕೆ ಕರೆಸಿಕೊಂಡಿದೆ !

ಭಾರತವು ಕೆಲವು ವಾರಗಳ ಹಿಂದೆ ಕೆನಡಾದಲ್ಲಿರುವ ಅದರ ರಾಯಭಾರ ಕಚೇರಿಯ 62 ಅಧಿಕಾರಿಗಳಲ್ಲಿ 41 ಅಧಿಕಾರಿಗಳನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ತಿಳಿಸಿತ್ತು. ಅದರಂತೆ ಕೆನಡಾ ತನ್ನ ಅಧಿಕಾರಿಗಳನ್ನು ಅಧಿಕೃತವಾಗಿ ಹಿಂದಕ್ಕೆ ಕರೆಸಿಕೊಂಡಿದೆ.

ಪೇಶಾವರನಲ್ಲಿ ಪಾಕಿಸ್ತಾನಿ ವೀಕ್ಷಕರು ನನ್ನ ಮೇಲೆ ಮೊಳೆಗಳನ್ನು ಎಸೆದಿದ್ದರು ! – ಇರ್ಫಾನ್ ಪಠಾಣ, ಮಾಜಿ ಕ್ರಿಕೆಟ ಪಟು 

ಭಾರತಾದ ಮಾಜಿ ಕ್ರಿಕೆಟ್ ಆಟಗಾರ ಇರ್ಫಾನ್ ಪಠಾಣ್ ಇವರು ಪಾಕಿಸ್ತಾನಿ ಕ್ರಿಕೆಟ್ ಅಭಿಮಾನಿಗಳ ಬಗ್ಗೆ ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದ್ದಾರೆ. `ಪಾಕಿಸ್ತಾನದ ಪೇಶಾವರದಲ್ಲಿ ಆಟವಾಡುವಾಗ ಪಾಕಿಸ್ತಾನಿ ಪ್ರೇಕ್ಷಕರು ನನ್ನ ಮೇಲೆ ಮೊಳೆಗಳನ್ನು ಎಸೆದಿದ್ದರು.

೨೦೩೦ ರ ವರೆಗೆ ಚೀನಾ ಒಂದು ಸಾವಿರ ಅಣ್ವಸ್ತ್ರಗಳನ್ನು ಉತ್ಪಾದಿಸಲಿದೆ ! – ಅಮೇರಿಕಾ

ಚೀನಾಗೆ ಜಗತ್ತಿನಲ್ಲಿನ ಎಲ್ಲಕ್ಕಿಂತ ಮಹಾಧಿಕಾರಿಯಾಗಿ ಹೊರಹೊಮ್ಮುವುದೀದೆ. ಅದಕ್ಕಾಗಿ ಅಣವಸ್ತ್ರಗಳ ಸಂಗ್ರಹ ಹೆಚ್ಚಿಸುವಲ್ಲಿ ಚೀನಾ ಬಿಡುವಿಲ್ಲದಂತಿದೆ. ೨೦೩೦ ರ ವರೆಗೆ ಒಂದು ಸಾವಿರ ಅಣ್ವಸ್ತ್ರಗಳನ್ನು ವಿಕಸಿತಗೊಳಿಸುವ ಚೀನಾದ ಉದ್ದೇಶವಾಗಿದೆ.

ಮಣಿಪುರದಲ್ಲಿನ ಬಾಂಬ್ ಸ್ಪೋಟದ ಪ್ರಕರಣದಲ್ಲಿನ ಮುಖ್ಯ ಸೂತ್ರಧಾರ ಮಹಮ್ಮದ್ ಇಸ್ಲಾಉದ್ದೀನ್ ಖಾನ್ ಬಂಧನ

ಮಣಿಪುರದಲ್ಲಿ ಕ್ರೈಸ್ತ ಮತ್ತು ಹಿಂದೂ ಸಮಾಜದಲ್ಲಿ ಹಿಂಸಾಚಾರ ನಡೆಯುತ್ತಿರುವಾಗ ಜಿಹಾದಿ ಮುಸಲ್ಮಾನರು ಇದರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆಯೇ ? ಇದರ ಶೋಧ ನಡೆಸಬೇಕು !

ಪಾಕಿಸ್ತಾನಿ ಕಲಾವಿದರ ಮತ್ತು ಆಟಗಾರರನ್ನು ವಿರೋಧಿಸುವುದು ದೇಶಭಕ್ತಿ ಅಲ್ಲ ! – ಮುಂಬಯಿ ಉಚ್ಚನ್ಯಾಯಾಲಯ

‘ಜಿಹಾದಿ ಪಾಕಿಸ್ತಾನದ ಕಿತಾಪತಿಯ ಮೇಲೆ ಅಂಕುಶ ತರಲು ಭಾರತೀಯ ಸೈನಿಕರು ಕಣ್ಣಿನಲ್ಲಿ ಎಣ್ಣೆ ಹಾಕಿಕೊಂಡು ಗಡಿಯಲ್ಲಿ ರಕ್ಷಣೆಯನ್ನು ಮಾಡುತ್ತಿದ್ದಾರೆ. ಇನ್ನೊಂದೆಡೆ ಕಲೆಗೆ ಪ್ರೋತ್ಸಾಹ ಸಿಗಬೇಕು ಎಂದು ಪಾಕಿಸ್ತಾನಿ ಕಲಾವಿದರನ್ನು ಇಲ್ಲಿಗೆ ಕರೆಸುವುದು ಎಷ್ಟರಮಟ್ಟಿಗೆ ಸರಿಯಾಗಿದೆ?’