ವೇರುಳ ಲೇಣಿ (ಛತ್ರಪತಿ ಸಂಭಾಜಿನಗರ) ಇಲ್ಲಿಯ ಛಾವಣಿ ಮೇಲಿನ ನಟರಾಜನ ಮೂರ್ತಿಯಲ್ಲಿ ಬಿರುಕು !

ಜಾಗತೀಕ ಪರಂಪರೆಯ ಸ್ಥಳವೆಂದು ನಮೂದಿಸಲಾಗಿರುವ ಜಿಲ್ಲೆಯಲ್ಲಿನ ವೆರುಳ ಲೇಣಿ ಇಲ್ಲಿಯ ನಂದಿ ಮಂಟಪದಲ್ಲಿನ ನೈಸರ್ಗಿಕ ಬಣ್ಣಗಳಿಂದ ಚಿತ್ರಿಸಿರುವ ಸುಂದರ ಕಸೂರಿ ಕೆಲಸ ಇರುವ ಛಾವಣಿ ಕುಸಿಯುತ್ತಿದೆ

ಅಯೋಧ್ಯೆಯಲ್ಲಿನ ಹನುಮಾನಗಢಿ ದೇವಸ್ಥಾನದ ಸಾಧೂವಿನ ಕತ್ತು ಕೊಯ್ದು ಹತ್ಯೆ !

ಪ್ರಸಿದ್ಧ ಹನುಮಾನಗಢಿ ದೇವಸ್ಥಾನದಲ್ಲಿನ ರಾಮ ಸಹಾರೆ ಎಂಬ ಸಾಧುವಿನ ಕತ್ತು ಕೊಯ್ದು ಹತ್ಯೆ ಮಾಡಲಾಗಿದೆ. ರಾಮ ಸಹಾರೆ ಇವರು ಹನುಮಾನ ಗಢಿ ದೇವಸ್ಥಾನದ ಪ್ರವೇಶ ದ್ವಾರದ ಬಳಿ ಇರುವ ಕೋಣೆಯಲ್ಲಿ ವಾಸವಿದ್ದರು.

ಕರ್ಣಾವತಿಯ ಗರಬಾ ಮಂಟಪಕ್ಕೆ ಹಿಂದೂ ವೇಷಭೂಷಣ ಧರಿಸಿ ಮುಸಲ್ಮಾನ ಯುವಕ ನುಸುಳಿದ !

ವೈ.ಎಂ.ಸಿ.ಎ. ಕ್ಲಬ್‌ನ ಗರಬಾ ಮಂಟಪದಲ್ಲಿ ನುಸುಳಿದ್ದ ಮುಸ್ಲಿಂ ಯುವಕನನ್ನು ಹಿಂದುತ್ವನಿಷ್ಠ ಸಂಘಟನೆಗಳು ಹಿಡಿದು ಹೊರಗೆ ಹಾಕಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿದೆ.

ಮುಂಬಯಿಯಲ್ಲಿನ ಕೆಲವು ನವರಾತ್ರಿ ಉತ್ಸವ ಮಂಡಳಿಗಳಿಗೆ ಮುಸಲ್ಮಾನರಿಂದ ಸಾವಿರಾರು ರೂಪಾಯಿಯ ಚಂದಾ !

ಕಳೆದ ಕೆಲವು ತಿಂಗಳಿಂದ ಮಹಾರಾಷ್ಟ್ರದಲ್ಲಿ ಹಾಗೂ ದೇಶಾದ್ಯಂತ ಮತಾಂಧ ಮುಸಲ್ಮಾನರಿಂದ ಹಿಂದೂ ಯುವತಿಯರನ್ನು ಲವ್ ಜಿಹಾದ್ ನ ಪ್ರೀತಿಯ ಬಲೆಗೆ ಸಿಲುಕಿಸುವ ಘಟನೆಗಳು ಹೆಚ್ಚುತ್ತಿದೆ.

ಕೊಲಕಾತಾದ ಶ್ರೀದುರ್ಗಾ ಪೂಜೆಯಲ್ಲಿ ‘ಕುಮಾರಿಕಾ’ಯೆಂದು ಮುಸಲ್ಮಾನ ಹುಡುಗಿಯ ಆಯ್ಕೆ !

ನಗರದಲ್ಲಿ ಹೊಸ ನಗರಿಯಲ್ಲಿ ಶ್ರೀದುರ್ಗಾ ಪೂಜೆಯ ಆಯೋಜನೆ ಮಾಡುವವರು ಪೂಜೆಯ ಪರಂಪರೆಗೆ ಧಕ್ಕೆ ತರುತ್ತಾ ಮಹಾಷ್ಟಮಿಗೆ ‘ಕುಮಾರಿ ಪೂಜೆ’ಗಾಗಿ ಶ್ರೀ ದುರ್ಗಾದೇವಿ ಎಂದು ನಫೀಸಾ ಎಂಬ ೮ ವರ್ಷದ ಮುಸಲ್ಮಾನ ಹುಡುಗಿಯನ್ನು ಆಯ್ಕೆ ಮಾಡಿದ್ದಾರೆ.

Vijayadashmi : ಅರಿಶಿನ-ಕುಂಕುಮ ಬಳಸದೆ ಆಯುಧಪೂಜೆ ಮಾಡಿ: ರಾಜ್ಯ ಸರಕಾರದಿಂದ ಹೊಸ ಆದೇಶ

ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡದಲ್ಲಿ ಆಯುಧಪೂಜೆ ಸಂದರ್ಭದಲ್ಲಿ ಅರಿಶಿನ-ಕುಂಕುಮ ಸೇರಿದಂತೆ ಯಾವುದೇ ರಾಸಾಯನಿಕಯುಕ್ತ ಬಣ್ಣಗಳನ್ನು ಕಚೇರಿಗಳ ಒಳಗೆ ಅಥವಾ ಕಾರಿಡಾರ್‌ಗಳಲ್ಲಿ ಬಳಸಬಾರದು ಎಂದು ಸರಕಾರ ಆದೇಶ ಹೊರಡಿಸಿದೆ.

ಭಕ್ತರು ಭಗವಾ ಧ್ವಜಗಳನ್ನು ಹಚ್ಚಿರುವ ಅಂಗಡಿಗಳಿಗೆ ಮಾತ್ರ ಹೋಗಬೇಕು ! – ವಿಹಿಂಪ

ಶ್ರೀ ಮಂಗಳಾದೇವಿ ದೇವಸ್ಥಾನದ ಪರಿಸರದಲ್ಲಿರುವ ಎಲ್ಲ ಹಿಂದೂ ವ್ಯಾಪಾರಿಗಳ ಅಂಗಡಿಗಳ ಮೇಲೆ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಭಗವಾ ಧ್ವಜವನ್ನು ಹಚ್ಚಿದ್ದಾರೆ. ಈ ಮೂಲಕ ಭಕ್ತಾದಿಗಳಿಗೆ ‘ಹಿಂದೂಗಳ ಅಂಗಡಿ ಯಾವುದು ?’ ಎಂಬುದು ತಿಳಿಯುತ್ತದೆ.

ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ವಿನಿತ ಜಿಂದಾಲ್ ಇವರಿಗೆ ಈ ಹಿಜಬುಲ್ ಮುಜಾಹಿದೀನನಿಂದ ಜೀವ ಬೆದರಿಕೆ !

ಸರ್ವೋಚ್ಚ ನ್ಯಾಯಾಲಯದ ಓರ್ವ ಹಿಂದೂ ನ್ಯಾಯವಾದಿ ಇಷ್ಟೊಂದು ಅಸುರಕ್ಷಿತವಾಗಿದ್ದರೆ, ಹಿಂದೂ ಬಹುಸಂಖ್ಯಾತ ಇರುವ ಭಾರತದಲ್ಲಿನ ಸಾಮಾನ್ಯ ಹಿಂದುಗಳ ಕಥೆ ಏನು !

ಪಾಕಿಸ್ತಾನ ಕ್ರಿಕೆಟ್ ಮಂಡಳಿಯಿಂದ ‘ಜೈ ಶ್ರೀ ರಾಮ್’ ಘೋಷಣೆಯ ಕುರಿತು ಭಾರತದ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ದೂರು!

ಪಾಕಿಸ್ತಾನದ ಆಟಗಾರರು ಮೈದಾನದಲ್ಲಿ ನಮಾಜುಪಠಣ ಮಾಡುವುದು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಹೇಗೆ ಒಪ್ಪಿಗೆಯಾಗುತ್ತದೆ?

ಭಾರತದಲ್ಲಿ ಬಾಂಗ್ಲಾದೇಶದ ನುಸುಳುಕೋರರು ನೆಲೆಸಲು ಸಹಾಯ ಮಾಡುವ ತಂಡದ ಬಂಧನ

ಉತ್ತರಪ್ರದೇಶ ಉಗ್ರರ ನಿಗ್ರಹ ದಳದಿಂದ ೩ ನುಸುಳುಕೊರ ಬಾಂಗ್ಲಾದೇಶದ ನಾಗರೀಕರನ್ನು ಬಂಧಿಸಿದೆ. ಇವರೆಲ್ಲರೂ ಮಾನವ ಕಳ್ಳಸಾಗಾಣಿಕೆ ಮಾಡುತ್ತಿದ್ದರು. ಬಾಂಗ್ಲಾದೇಶದಿಂದ ಭಾರತಕ್ಕೆ ಕರೆತಂದು ನೆಲೆಗೊಳಿಸುವುದಕ್ಕಾಗಿ ಅವರಿಗೆ ವಿದೇಶದಿಂದ ೨೦ ಕೋಟಿ ಹಣ ನೀಡಲಾಗಿತ್ತು.