RSS Decision : ಬಾಂಗ್ಲಾದೇಶದ ಹಿಂದೂಗಳ ಜವಾಬ್ದಾರಿ ಭಾರತದ್ದಾಗಿದೆ ಮತ್ತು ಅದರಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ!
ಸಭೆಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಘದ ಜಂಟಿ ಪ್ರಧಾನ ಕಾರ್ಯದರ್ಶಿ ಅರುಣ ಕುಮಾರ ಅವರು, ಬಾಂಗ್ಲಾದೇಶದ ಹಿಂದೂಗಳ ಜವಾಬ್ದಾರಿ ಭಾರತದ್ದಾಗಿದೆ ಮತ್ತು ನಾವು ಈ ಕರ್ತವ್ಯದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.