ಹಿಂದೂಗಳೇ, ಕಾಲಕ್ಕನುಸಾರ ಸಾಧನೆಯು ಬದಲಾಗುತ್ತದೆ ಎಂಬುದನ್ನು ಗಮನದಲ್ಲಿಡಿ !

‘ಸಂಪತ್ಕಾಲದಲ್ಲಿ, ಅಂದರೆ ಪ್ರಾಚೀನ ಯುಗಗಳಲ್ಲಿ ‘ಗೋದಾನ ಮಾಡುವುದು’ ಸಾಧನೆಯಾಗಿತ್ತು. ಸದ್ಯ ಆಪತ್ಕಾಲದಲ್ಲಿ ಗೋವುಗಳ ಅಸ್ತಿತ್ವದ ಪ್ರಶ್ನೆ ಉದ್ಭವಿಸಿದೆ. ಹಾಗಾಗಿ ‘ಗೋದಾನ’ ಅಲ್ಲ, ‘ಗೋರಕ್ಷಣೆ’ ಮಹತ್ವದ್ದಾಗಿದೆ !’

ಪ್ರಖರ ಬಿಸಿಲಿನಲ್ಲಿ ಆರೋಗ್ಯದ ಕಾಳಜಿ ವಹಿಸಿ !

ಬಿಸಿಲಿನಿಂದ ಬಂದ ನಂತರ ತಕ್ಷಣ ತಂಪು ನೀರು ಅಥವಾ ಶರಬತ್ತು ಕುಡಿಯಬಾರದು. ಜಡ ಆಹಾರವನ್ನು ಸೇವಿಸಿ ತಕ್ಷಣ ಬಿಸಿಲಿನಲ್ಲಿ ಹೋಗಬಾರದು. ಬಿಸಿಲಿನಲ್ಲಿ ವಾತಾನುಕೂಲಿತ ಜಾಗಕ್ಕೆ ಅಥವಾ ವಾತಾನುಕೂಲಿತ ಜಾಗದಿಂದ ತಕ್ಷಣ ಬಿಸಿಲಿಗೆ ಹೋಗಬಾರದು.

ಪ್ರಾಮಾಣಿಕತನ : ವಾಸ್ತವ ಮತ್ತು ಆದರ್ಶ !

ಮನಸ್ಸಿನಲ್ಲಿ ಪ್ರಾಮಾಣಿಕತೆಯ ಉದ್ದೇಶವಿಟ್ಟು ರಾಜ್ಯಾಡಳಿತ ನಡೆಸಿದರೆ ಜನರ ಹಿತ ಸಾಧಿಸಬಹುದು. ಪ್ರಾಮಾಣಿಕತನವನ್ನು ತ್ಯಜಿಸಿ ನಿರಾಶ್ರಿತರಾಗುವುದಲ್ಲ. ತದ್ವಿರುದ್ಧ ಪ್ರಾಮಾಣಿಕನಾಗಿದ್ದು ತನ್ನ ಸುಸಂಸ್ಕೃತ ಪರಂಪರೆಯನ್ನು ಮುಂದಕ್ಕೊಯ್ಯಬೇಕು. ಕರ್ತವ್ಯದೊಂದಿಗೆ ಪ್ರಾಮಾಣಿಕನಾಗಿರಬೇಕು. ಈ ಪ್ರಾಮಾಣಿಕತನವನ್ನು  ಖರೀದಿಸಲು ಸಾಧ್ಯವಿಲ್ಲ.

‘ಹಲಾಲ್‌ ಆರ್ಥಿಕವ್ಯವಸ್ಥೆ’ಗಾಗಿ ‘ಹಲಾಲ್’ ಪರಿಕಲ್ಪನೆಯ ವ್ಯಾಪ್ತಿ !

ಧಾನ್ಯ, ಅಡುಗೆ ಎಣ್ಣೆ, ಗೋಧಿಹಿಟ್ಟು, ಒಣಹಣ್ಣುಗಳು, ಮಿಠಾಯಿಗಳು, ಚಾಕಲೇಟ್, ತಂಪುಪಾನೀಯ ಇತ್ಯಾದಿಗಳನ್ನೂ ‘ಹಲಾಲ್’ ಪ್ರಮಾಣೀಕೃತಗೊಳಿಸಲಾಗಿದೆ.

‘ಹಲಾಲ್‌ ಆರ್ಥಿಕವ್ಯವಸ್ಥೆ’ಯ ವಿರುದ್ಧ ‘ಹಿಂದೂ ಜನಜಾಗೃತಿ ಸಮಿತಿ’ಯ ಹೋರಾಟ ಮತ್ತು ಯಶಸ್ಸು !

‘ಹಲಾಲ್‌ ಆರ್ಥಿಕ ವ್ಯವಸ್ಥೆ’ಯ ಸಮಸ್ಯೆಯು ಹೊಸದಾಗಿರುವುದರಿಂದ ಅದರ ಬಗ್ಗೆ ಸಾಮಾನ್ಯ ಜನರಿಗೆ ಎಲ್ಲ ಮಾಹಿತಿಯನ್ನು ಕೊಟ್ಟು ಜಾಗೃತಿ ಮೂಡಿಸುವುದು ಆವಶ್ಯಕವಾಗಿದೆ.

‘ಹಲಾಲ್‌ ಪ್ರಮಾಣಪತ್ರ (ಸರ್ಟಿಫಿಕೇಟ್‌)’

‘ಯಾವ ಉದ್ಯಮಗಳಿಗೆ ಇಸ್ಲಾಮಿ ದೇಶಗಳಿಗೆ ತಮ್ಮ ಉತ್ಪನ್ನಗಳನ್ನು ರಫ್ತು ಮಾಡಬೇಕಾಗಿದೆಯೋ, ಅವರಿಗೆ ‘ಹಲಾಲ್‌ ಪ್ರಮಾಣಪತ್ರ’ವನ್ನು ಪಡೆಯುವುದು ಕಡ್ಡಾಯ ಮಾಡುವುದು

Imran Khan : ರಹಸ್ಯ ಪತ್ರ ಕಳವು ಪ್ರಕರಣದಲ್ಲಿ ಇಮ್ರಾನ್ ಖಾನ್ ಖುಲಾಸೆ

ರಹಸ್ಯ ಪತ್ರ ಕಳವು ಪ್ರಕರಣದಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಇಸ್ಲಾಮಾಬಾದ್ ನ ಉಚ್ಚ ನ್ಯಾಯಾಲಯವು ಖುಲಾಸೆಗೊಳಿಸಿದೆ.

Pakistan On Lok Sabha Results : ಚುನಾವಣೆಯಲ್ಲಿ ಬಿಜೆಪಿ ಪೆಟ್ಟು ಖುಷಿ ಪಟ್ಟ ಪಾಕಿಸ್ತಾನ !

ಮೋದಿ ಸಿದ್ಧಾಂತವನ್ನು ಭಾರತೀಯರು ತಿರಸ್ಕರಿಸಿದ್ದಾರೆ ಎಂದು ಪಾಕಿಸ್ತಾನದ ಮಾಜಿ ಸಚಿವ ಫವಾದ್ ಚೌಧರಿ ಅವರ ಅಭಿಪ್ರಾಯ !

Sexual Abuse By Maulvi: ಭೂತ ತೆಗೆಸುವ ನೆಪದಲ್ಲಿ ಮೌಲ್ವಿ ಬಾಲಕಿಯೊಬ್ಬಳ ಮೇಲೆ ಲೈಂಗಿಕ ಕಿರುಕುಳ !

ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಮೌಲ್ವಿ ಅಬ್ದುಲ್ ರೆಹಮಾನ್ ಎಂಬಾತನನ್ನು ಬಂಧಿಸಲಾಗಿದೆ. ಮೇ 31ರಂದು ಈ ಘಟನೆ ನಡೆದಿತ್ತು;