|
(ಮೌಲ್ವಿ ಎಂದರೆ ಇಸ್ಲಾಂನ ಧಾರ್ಮಿಕ ನಾಯಕ)
ಚಿತ್ರದುರ್ಗ – ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಮೌಲ್ವಿ ಅಬ್ದುಲ್ ರೆಹಮಾನ್ ಎಂಬಾತನನ್ನು ಬಂಧಿಸಲಾಗಿದೆ. ಮೇ 31ರಂದು ಈ ಘಟನೆ ನಡೆದಿತ್ತು; ಆದರೆ ತಡವಾಗಿ ಬಹಿರಂಗವಾಗಿದೆ. ಯುವತಿಗೆ ದೆವ್ವ ಹಿಡಿದಿದೆ ಎಂದು ಮೌಲ್ವಿಯು ಕರೆಸಿ ಭೂತ ತೆಗೆಯುವ ಹೆಸರಿನಲ್ಲಿ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ಇಷ್ಟು ಮಾತ್ರವಲ್ಲದೆ ಬಾಲಕಿಯ ಸಹೋದರನ ಬ್ರೈನ್ ವಾಶ್ ಮಾಡುವ ಮೂಲಕ ಬಾಲಕಿಯ ಮೇಲೆ ದೌರ್ಜನ್ಯ ಎಸಗಿದ್ದಾನೆ. ಬಾಲಕಿಯ ಸಹೋದರನನ್ನೂ ಬಂಧಿಸಲಾಗಿದೆ.
ಈ ಬಗ್ಗೆ ಚಿತ್ರದುರ್ಗ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಮಾತನಾಡಿ, ಮೌಲ್ವಿ ಬಾಲಕಿಗೆ ಅತ್ಯಾಚಾರ ಮಾಡಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತು. ಬಾಲಕಿಯ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಳಿಕ ಕ್ರಮ ಕೈಗೊಳ್ಳಲಾಗಿದೆ.
Sexual abuse of a girl by a Maulvi in the name of exorcism ; Maulvi arrested
📍Chitradurga Karnataka
The girl’s brother, who also sexually abused her also arrested.
Note that the media that at other times makes false accusations against Hindu Saints to defame them does not… pic.twitter.com/a1odOdNmKi
— Sanatan Prabhat (@SanatanPrabhat) June 4, 2024
ಸಂಪಾದಕೀಯ ನಿಲುವುಇತರ ಸಮಯದಲ್ಲಿ ಹಿಂದೂ ಸಂತರ ಮೇಲೆ ಸುಳ್ಳು ಆರೋಪ ಹೊರಿಸಿ ಮಾನಹಾನಿ ಮಾಡುವ ಮಾಧ್ಯಮಗಳು ಕಾಮುಕ ಮೌಲ್ವಿಗೆ ಸಂಬಂಧಿಸಿದ ಸುದ್ದಿಗಳನ್ನು ಪ್ರಚಾರ ಮಾಡುವುದಿಲ್ಲ, ಎಂದು ತಿಳಿಯಿರಿ ! |