ಹಲಾಲ್‌ ಜಿಹಾದ್‌ಮುಕ್ತ ಭಾರತ ವಿಶೇಷಾಂಕದ ನಿಮಿತ್ತದಿಂದ… !

ಭಾರತ ಸರಕಾರ ‘ಹಲಾಲ್‌ ಸರ್ಟಿಫಿಕೇಟ್’ ಕೊಡುವ ಇಸ್ಲಾಮಿ ಸಂಸ್ಥೆಗಳು ‘ಸರ್ಟಿಫಿಕೇಟ್‌’ನ ಮಾಧ್ಯಮದಿಂದ ಸಂಗ್ರಹಿಸಿದ ಹಣವನ್ನು ಹೇಗೆ ಬಳಸುತ್ತವೆ’ ಎಂಬುದರ ಸಮಗ್ರ ತನಿಖೆ ನಡೆಸಬೇಕು

ನಾಮಜಪದ ಮಹತ್ವ

ನಾಮಜಪದಿಂದ ಮನಸ್ಸಿನ ಏಕಾಗ್ರತೆಯನ್ನು ಸಾಧಿಸಬಹುದು. ಇದಕ್ಕಾಗಿ ಪೂಜೆ ಯಂತಹ ಕೃತಿಯನ್ನು ನಾಮಜಪಿಸುತ್ತಾ ಮಾಡಬೇಕು.

‘ಹಲಾಲ್ ಆರ್ಥಿಕವ್ಯವಸ್ಥೆ’ ಮತ್ತು ‘ಜಿಹಾದಿ ಭಯೋತ್ಪಾದನೆ’ ಇವುಗಳ ನಂಟು !

‘ಇಸ್ಲಾಮಿಕ್ ಫುಡ್ ಯಾಂಡ್ ನ್ಯೂಟ್ರಿಶನ್ ಕೌನ್ಸಿಲ್ ಆಫ್ ಅಮೇರಿಕಾ (IFANCA)’ ಎಂಬುದು ಅಮೇರಿಕಾದಲ್ಲಿನ ‘ಹಲಾಲ್ ಪ್ರಮಾಣಪತ್ರ’ವನ್ನು ಕೊಡುವ ಒಂದು ಪ್ರಮುಖ ಸಂಸ್ಥೆಯಾಗಿದೆ,

‘ಹಲಾಲ್’ ಚಳುವಳಿಯ ಉದ್ದೇಶ

‘ಹಲಾಲ್’ ಮಾಂಸದ ಬಗ್ಗೆ ಪ್ರಾಣಿಯನ್ನು ವಧಿಸುವವನು ಮುಸಲ್ಮಾನನಾಗಿರಬೇಕೆಂದು ಮೊದಲನೇ ಷರತ್ತಾಗಿದೆ.ಮುಸಲ್ಮಾನೇತರ ವ್ಯಕ್ತಿಯಿಂದಾದ ಪ್ರಾಣಿವಧೆಯನ್ನು ‘ಹಲಾಲ್’ ಎಂದು ಪರಿಗಣಿಸಲಾಗುವುದಿಲ್ಲ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನಮ್ಮನ್ನು ಸಗುಣದಿಂದ ನಿರ್ಗುಣದ ಕಡೆಗೆ ಒಯ್ಯುತ್ತಿರುವುದರಿಂದ ಅವರ ದೇಹದಲ್ಲಿ ಸಿಲುಕಬಾರದು !

ಸಾಧನೆಯ ಬಗ್ಗೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರ ಅಮೂಲ್ಯ ಮಾರ್ಗದರ್ಶನ

ಶ್ರೇಷ್ಠತಮ ಜನಸಂಗ್ರಹ ಮಾಡಿದ ‘ಜನಸಂಘಟಕ’ರಾದ ಮಹಾರಾಣಾ ಪ್ರತಾಪ !

ಮೇವಾಡದ ಉದಯಸಿಂಹ ಇವರ ನಂತರ ಅವರ ಹಿರಿಯ ಮತ್ತು ಪರಾಕ್ರಮಿ ಪುತ್ರನಾದ ‘ಪ್ರತಾಪ’ ಇವರ ರಾಜ್ಯಾಭಿಷೇಕವು ೧೫೭೨ ರಲ್ಲಿ ಆಯಿತು, ಆಗ ಅವರು ೩೨ ವರ್ಷದವರಿದ್ದರು (ಜನ್ಮ ೯.೫.೧೫೪೦).

ಅನಂತ ಕೋಟಿ ಬ್ರಹ್ಮಾಂಡವನ್ನು ಸಂಭಾಳಿಸುವ ದೇವರಂತೆ ಸಾಧಕರೂ ಸಮಷ್ಟಿ ಸಾಧನೆಯೆಂದು ಆಶ್ರಮದ ಸೇವೆ ಅಥವಾ ಸಂಸ್ಥೆಯ ಕಾರ್ಯವನ್ನು ಹೆಚ್ಚು ಉತ್ತಮವಾಗಿ ಮಾಡಲು ಪ್ರಯತ್ನಿಸಬೇಕು ! – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧಕರಿಗೆ ಮಾಡಿದ ಮಾರ್ಗದರ್ಶನ

‘ಹಲಾಲ್‌’ನ ಮೂಲಕ ನಡೆಯುತ್ತಿರುವ ‘ಆರ್ಥಿಕ ಜಿಹಾದ್‌’ನ ವಿರುದ್ಧ ಹೋರಾಡಿ !

ಭಾರತದಲ್ಲಿನ ಸರಕಾರಿ ‘FSSAI’ ಮತ್ತು ‘FDA’ ಈ ಸಂಸ್ಥೆಗಳನ್ನು ಬಿಟ್ಟು ಇತರ ಖಾಸಗಿ ಮುಸಲ್ಮಾನ ಸಂಸ್ಥೆಗಳಿಗೆ ‘ಹಲಾಲ್‌ ಪ್ರಮಾಣಪತ್ರ’ ನೀಡಲು ನಿಷೇಧ ಹೇರಲು ಹಾಗೂ ಆ ಅಧಿಕಾರವನ್ನು ಸರಕಾರಿ ಸಂಸ್ಥೆಗೆ ಕೊಡಲು ತಮ್ಮ ಬೇಡಿಕೆಯನ್ನು ಮನವಿಪತ್ರ, ಅಂಚೆ, ವಿ-ಅಂಚೆ, ಫ್ಯಾಕ್ಸ್ ಇತ್ಯಾದಿಗಳ ಮೂಲಕ ನೀಡಿರಿ !

ಸಾಧಕರೇ, ನಾಳೆಯ ದಿನ ನಮ್ಮ ಕೈಯಲ್ಲಿಲ್ಲದ ಕಾರಣ ಇಂದಿನ ಸಾಧನೆಯನ್ನು ಇಂದೇ ಮಾಡಿ !

ಪರಾತ್ಪರ ಗುರು ಡಾ. ಆಠವಲೆಯವರು, ”ನಾಳೆಯ ದಿನ ಮತ್ತೇ ವರ್ತಮಾನದ ದಿನವೇ ಆಗಿರುತ್ತದೆ. ಆದುದರಿಂದ ಈ ನಾಳೆಯ ದಿನ ಎಂದಿಗೂ ನಮ್ಮ ಕೈಯಲ್ಲಿ ಇರುವುದಿಲ್ಲ; ಆದುದರಿಂದ ನಾಳೆ ಬೇಡ, ಆದರೆ ಇಂದೇ ಮತ್ತು ಈಗಲೇ ಸಾಧನೆಯನ್ನು ಆರಂಭಿಸೋಣ’’, ಎಂದು ಹೇಳುತ್ತಾರೆ.

ಜ್ಞಾನ ಮತ್ತು ಅಧ್ಯಾತ್ಮದಲ್ಲಿನ ವ್ಯತ್ಯಾಸ !

‘ವಿಜ್ಞಾನದಲ್ಲಿ ಪ್ರಯೋಗಗಳನ್ನು ಮಾಡು ವುದು, ಅಂಕಿಅಂಶಗಳನ್ನು ಸಂಗ್ರಹಿಸಿ ಅದರ ವಿಶ್ಲೇಷಣೆ ಮಾಡುವುದು ಇತ್ಯಾದಿಗಳ ಮಾಧ್ಯಮದಿಂದ ನಿಷ್ಕರ್ಷಕ್ಕೆ ಬರುತ್ತಾರೆ. ತದ್ವಿರುದ್ಧ ಅಧ್ಯಾತ್ಮದಲ್ಲಿ ನಿಷ್ಕರ್ಷವು ತಕ್ಷಣವೇ ತಿಳಿಯುತ್ತದೆ !’