ಮಿತಾಹಾರ ಮತ್ತು ಪ್ರಾಣಾಯಾಮ ಈ ಯಜ್ಞಗಳ ಮಹತ್ವ
ಕೆಲವು ಯೋಗಿಗಳು ಆಹಾರವನ್ನು ಸೇವಿಸದೇ ಪ್ರಾಣಶಕ್ತಿಯನ್ನೇ ಪ್ರಾಣವಾಯುವಿನಲ್ಲಿ ಹೋಮ ಮಾಡುತ್ತಾರೆ. ಈ ಯಜ್ಞಕರ್ತರು ಯಜ್ಞಗಳಿಂದ ನಿಷ್ಪಾಪರಾಗಿರುತ್ತಾರೆ. ಇತರ ಅನೇಕರು ತಮ್ಮ ಆಹಾರವನ್ನು ಮಿತಗೊಳಿಸಿ ಪ್ರಾಣಗಳನ್ನು ಪ್ರಾಣದಲ್ಲಿ ಹೋಮ ಮಾಡುತ್ತಾರೆ.
ಕೆಲವು ಯೋಗಿಗಳು ಆಹಾರವನ್ನು ಸೇವಿಸದೇ ಪ್ರಾಣಶಕ್ತಿಯನ್ನೇ ಪ್ರಾಣವಾಯುವಿನಲ್ಲಿ ಹೋಮ ಮಾಡುತ್ತಾರೆ. ಈ ಯಜ್ಞಕರ್ತರು ಯಜ್ಞಗಳಿಂದ ನಿಷ್ಪಾಪರಾಗಿರುತ್ತಾರೆ. ಇತರ ಅನೇಕರು ತಮ್ಮ ಆಹಾರವನ್ನು ಮಿತಗೊಳಿಸಿ ಪ್ರಾಣಗಳನ್ನು ಪ್ರಾಣದಲ್ಲಿ ಹೋಮ ಮಾಡುತ್ತಾರೆ.
ಆಯುರ್ವೇದದ ಔಷಧಿಗಳು ರೋಗಗಳು ಪುನರಾವರ್ತಿಸಬಾರದೆಂದು ಶರೀರದಲ್ಲಿ ಆ ಕಾಯಿಲೆ ಆಗಲು ಯಾವ ದೋಷ ಅಥವಾ ಕಾರಣಗಳಿವೆಯೋ, ಅವುಗಳನ್ನು ನಿಯಂತ್ರಣದಲ್ಲಿಡಲು ಸಹಾಯವಾಗುತ್ತದೆ.
ಬೆಳಗ್ಗೆ ಬಹಳಷ್ಟು ಜನರಿಗೆ ಹಸಿವಾಗುವುದಿಲ್ಲ ಅಥವಾ ಬೆಳ್ಳಗೆ ೧೧ ಗಂಟೆಗೆ ಸುಮಾರು ಹಸಿವಾಗುತ್ತದೆ. ಬೆಳಗ್ಗೆ ೧೧ ಅಥವಾ ೧೧.೩೦ ಕ್ಕೆ ಊಟ ಮಾಡುವುದು ಉತ್ತಮ ಆಯ್ಕೆಯಾಗಿದೆ. ಸಂಜೆ ೬ ಅಥವಾ ೬.೩೦ ಗಂಟೆಗೆ ಹಸಿವಾದಾಗ ಊಟ ಮಾಡುವುದು ಒಳ್ಳೆಯದು.
ಮಾವಿನ ಹಣ್ಣಿನಿಂದ ನಮಗೆ ವಿಟಮಿನ್ ‘ಎ’ ಸತ್ವಕೂಡ ಸಿಗುತ್ತದೆ, ಇದರಿಂದ ರೋಗನಿರೋಧಕ ಶಕ್ತಿಯು ಹೆಚ್ಚುತ್ತದೆ. ಕಣ್ಣಿನ ಆರೋಗ್ಯ ಉತ್ತಮವಾಗಿರುತ್ತದೆ ಮತ್ತು ತ್ವಚೆ ಕಾಂತಿಯುತವಾಗಿರಲು ಸಹಾಯ ಮಾಡುತ್ತದೆ.
ಬಿಸಿಲಿನಿಂದ ಬಂದ ನಂತರ ತಕ್ಷಣ ತಂಪು ನೀರು ಅಥವಾ ಶರಬತ್ತು ಕುಡಿಯಬಾರದು. ಜಡ ಆಹಾರವನ್ನು ಸೇವಿಸಿ ತಕ್ಷಣ ಬಿಸಿಲಿನಲ್ಲಿ ಹೋಗಬಾರದು. ಬಿಸಿಲಿನಲ್ಲಿ ವಾತಾನುಕೂಲಿತ ಜಾಗಕ್ಕೆ ಅಥವಾ ವಾತಾನುಕೂಲಿತ ಜಾಗದಿಂದ ತಕ್ಷಣ ಬಿಸಿಲಿಗೆ ಹೋಗಬಾರದು.
ವಾಸ್ತವದಲ್ಲಿ ಮಜ್ಜಿಗೆ ಸ್ವಭಾವತಃ ಉಷ್ಣವಾಗಿದೆ. ಮಜ್ಜಿಗೆಯನ್ನು ಯಾವಾಗ ಕುಡಿಯಬಾರದು’, ಎಂದು ಸ್ಪಷ್ಟವಾಗಿ ಉಲ್ಲೇಖವಿದೆ. ಉಷ್ಣ ಕಾಲದಲ್ಲಿ, ದಾಹಕತೆ ಇರುವಾಗ, ದೇಹದಲ್ಲಿ ಉರಿಯಾಗುತ್ತಿರುವಾಗ ಮಜ್ಜಿಗೆಯನ್ನು ಕುಡಿಯಬಾರದು.
ಜೇನುತುಪ್ಪವನ್ನು ಸಾಮಾನ್ಯ ತಾಪಮಾನದ ನೀರಿನಲ್ಲಿ ಮತ್ತು ಅದನ್ನೂ ಸಹ ವೈದ್ಯರ ಸಲಹೆಯಂತೆ ತೆಗೆದುಕೊಳ್ಳಬೇಕು. ಬಿಸಿ ನೀರಿನಲ್ಲಿ ಜೇನುತುಪ್ಪವನ್ನು ತೆಗೆದುಕೊಂಡರೆ ಜೇನುತುಪ್ಪವು ಅತ್ಯಂತ ಜಡ ಮತ್ತು ಜೀರ್ಣಿಸಲು ವಿಷಕ್ಕೆ ಸಮಾನವಾಗುತ್ತದೆ.
ಸ್ತ್ರೀಯರಿಗೆ ಋತುಸ್ರಾವಕ್ಕೆ ಸಂಬಂಧಿಸಿದ ವಿವಿಧ ರೀತಿಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಇದರಲ್ಲಿನ ಕೆಲವು ಪ್ರಮುಖ ತೊಂದರೆಗಳ ಮೇಲಿನ ಉಪಚಾರದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಚರ್ಮವು ಸೂರ್ಯನ ಬೆಳಕಿನ ಸಹಾಯದಿಂದ ‘ಡಿ’ ಜೀವಸತ್ವವನ್ನು ತಯಾರಿಸುತ್ತದೆ. ಯಾರಲ್ಲಿ ಈ ಜೀವಸತ್ವ ಕಡಿಮೆ ಇರುತ್ತದೆಯೋ, ಅವರು ಎಳೆಬಿಸಿಲಿನಲ್ಲಿ ಮೈಕಾಯಿಸಿಕೊಳ್ಳಬೇಕು.
ಅನ್ನವನ್ನು ಪದೇಪದೇ ಬಿಸಿ ಮಾಡಿ ತಿನ್ನಬಾರದು. ಅಕ್ಕಿಯಲ್ಲಿ ಒಂದು ವಿಶೇಷ ಪ್ರಕಾರದ ‘ಬ್ಯಾಕ್ಟೇರಿಯಾ ಸ್ಪೋರ್’ (ಜೀವಾಣು ಬೀಜಾಣು)ಗಳಿರುತ್ತವೆ, ಅವು ಮೊದಲಬಾರಿ ಅನ್ನವನ್ನು ಬೇಯಿಸುವಾಗ ಒಡೆಯುವುದಿಲ್ಲ.