Malegaon blasts case : ಬದುಕಿದ್ದರೆ ನ್ಯಾಯಾಲಯದಲ್ಲಿ ಹಾಜರಾಗುತ್ತೇನೆ ! – ಸಾಧ್ವಿ ಪ್ರಜ್ಞಾ ಸಿಂಗ

ಜಾಮೀನು ವಾರಂಟ್ ನವೆಂಬರ್ 13ರ ವರೆಗೆ ಮರಳಿಸಬಹುದಾಗಿದೆ. ಇದಕ್ಕಾಗಿ ಪ್ರಜ್ಞಾ ಸಿಂಗ್ ನ್ಯಾಯಾಲಯಕ್ಕೆ ಬರಬೇಕಾಗುವುದು ಮತ್ತು ಅದನ್ನು ರದ್ದುಗೊಳಿಸಬೇಕಾಗುವುದು ಎಂದು ನ್ಯಾಯಾಲಯ ಹೇಳಿದೆ.

J & K Assembly Fight : ಜಮ್ಮು ಕಾಶ್ಮೀರ ವಿಧಾನಸಭೆಯಲ್ಲಿ ಕಲಂ ೩೭೦ ರ ಫಲಕ ಹರಿದಿದ್ದಕ್ಕೆ ರಂಪರಾದ್ದಾಂತ

ಜಮ್ಮು-ಕಾಶ್ಮೀರದ ವಿಧಾನಸಭೆಯಲ್ಲಿ ಕಲಂ 370 ಮತ್ತೆ ಮರು ಸ್ಥಾಪಿಸುವ ಪ್ರಸ್ತಾಪವನ್ನು ನವೆಂಬರ್ ೬ ರಂದು ಭಾರಿ ರಂಪಾರಾದ್ಧಾಂತದಲ್ಲಿ ಸಮ್ಮತಿಸಿದ ನಂತರ ನವೆಂಬರ್ ೭ ರಂದು ಆಡಳಿತಾರೂಢ ಮತ್ತು ವಿರೋಧ ಪಕ್ಷದ ಶಾಸಕರಲ್ಲಿ ಹೊಡೆದಾಟ ನಡೆಯಿತು.

Supreme Court Order: ಒಮ್ಮಿಂದೊಮ್ಮೆಲೆ ಬುಲ್ಡೋಜರ್ ಕಾರ್ಯಾಚರಣೆ ಬೇಡ !

‘ಬುಲ್ಡೋಜರ ತರುವುದು ಮತ್ತು ರಾತ್ರೋರಾತ್ರಿ ಕಟ್ಟಡಗಳನ್ನು ಕೆಡವುದನ್ನು ನೀವು ಮಾಡಲು ಸಾಧ್ಯವಿಲ್ಲ’ ಎಂದು ಸರ್ವೋಚ್ಚ ನ್ಯಾಯಾಲಯವು ಉತ್ತರ ಪ್ರದೇಶ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

Delhi Gang Rape: ದೆಹಲಿಯಲ್ಲಿ ಮಹಿಳೆ ಮೇಲೆ ಸಾಮೂಹಿಕ ಬಲಾತ್ಕಾರ !

ಇಂತಹ ಬಲಾತ್ಕಾರಿಗಳನ್ನು ನಡುರಸ್ತೆಯಲ್ಲಿ ಗಲ್ಲುಶಿಕ್ಷೆ ನೀಡಲು ಸರಕಾರ ಪ್ರಯತ್ನಿಸಬೇಕು. ಇಂತಹವರಿಗೆ ಶಿಕ್ಷೆ ಆಗಲು ಪ್ರಾರಂಭವಾದ ಬಳಿಕವೇ ದೇಶದಲ್ಲಿ ಬಲಾತ್ಕಾರದ ಪ್ರಕರಣಗಳು ಕಡಿಮೆಯಾಗಬಹುದು !

India Canada Relations: ಭಾರತೀಯ ರಾಯಭಾರ ಕಚೇರಿಯ ಶಿಬಿರಗಳಿಗೆ ಭದ್ರತೆ ನೀಡಲು ನಿರಾಕರಣೆ

ಕೆನಡಾವು ಭಾರತದ ತಾತ್ಕಾಲಿಕ ಶಿಬಿರಗಳಿಗೆ ಭದ್ರತೆ ಒದಗಿಸಲು ನಿರಾಕರಿಸಿದೆ. ಟೊರೊಂಟೊದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಈ ಮಾಹಿತಿ ನೀಡಿದೆ.

ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ ಭಾರಿ ಗದ್ದಲದ ನಡುವೆ ಕಲಂ 370 ಅನ್ನು ಮರುಸ್ಥಾಪಿಸುವ ಪ್ರಸ್ತಾಪನೆಯ ಅಂಗೀಕಾರ

ಈ ರೀತಿ ಎಷ್ಟೇ ಪ್ರಯತ್ನಿಸಿದರೂ, ಕಲಂ 370 ರಂದು ಮತ್ತೆ ಜಾರಿಗೊಳ್ಳುವುದಿಲ್ಲ, ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಕಲಂ 370 ಅನ್ನು ಮರಳಿ ಜಾರಿಗೊಳಿಸಲು ಪ್ರಯತ್ನಿಸುತ್ತಿರುವವರು ಯಾವ ಮನಃಸ್ಥಿತಿಯವರಾಗಿದ್ದಾರೆ

ಶಿವಸೇನಾ (ಹಿಂದ) ಪಕ್ಷದ ನಾಯಕನ ಮನೆಯ ಮೇಲೆ ದಾಳಿ ನಡೆಸಿದ 4 ಭಯೋತ್ಪಾದಕರ ಬಂಧನ

ಶಿವಸೇನಾ (ಹಿಂದ್) ಪಕ್ಷದ ನಾಯಕ ಹರಕಿರತ ಸಿಂಗ್ ಖುರಾಣಾ ಅವರ ಮನೆಯ ಮೇಲೆ ನವೆಂಬರ್ 2 ರಂದು ನಡೆದ ಪೆಟ್ರೋಲ್ ಬಾಂಬ್ ದಾಳಿಯ ಪ್ರಕರಣದಲ್ಲಿ ಪೊಲೀಸರು 4 ಜನರನ್ನು ಬಂಧಿಸಿದ್ದಾರೆ.

ಕೇಂದ್ರದಿಂದ ವಿಕಿಪೀಡಿಯಾಗೆ ನೋಟೀಸ್

ವಿಕಿಪೀಡಿಯಾ ಹಿಂದೂ ಮತ್ತು ಭಾರತ ದ್ವೇಷಿ ವೆಬ್ಸೈಟ್ ಆಗಿದೆ. ಇಲ್ಲಿ ಹಿಂದೂಗಳ ಬಗ್ಗೆ ತಪ್ಪು ಮಾಹಿತಿಯನ್ನು ಪ್ರಸಾರ ಮಾಡಲಾಗುತ್ತದೆ ಹಾಗೂ ಒಳ್ಳೆಯ ಮಾಹಿತಿಯನ್ನು ತೆಗೆದುಹಾಕುತ್ತದೆ.

ಈಗ ಬಾಂಗ್ಲಾದೇಶದಲ್ಲಿ ಪ್ರತಿಭಟನೆ ನಡೆಸುವ ಹಿಂದುಗಳ ಮೇಲೆ ಪೊಲೀಸರು ಮತ್ತು ಸೈನಿಕರಿಂದ ದೌರ್ಜನ್ಯ

ಬಾಂಗ್ಲಾದೇಶದಲ್ಲಿ ಮತಂಧ ಮುಸಲ್ಮಾನರಷ್ಟೇ ಅಲ್ಲದೆ, ಈಗ ಮುಸಲ್ಮಾನ ಪೊಲೀಸರು ಮತ್ತು ಮುಸಲ್ಮಾನ ಸೈನಿಕರು ಕೂಡ ಹಿಂದುಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಇದರಿಂದ ಹಿಂದುಗಳ ವಿನಾಶ ಖಚಿತವಾಗಿದೆ.

ತಿಳಿಯೋಣ : ಡೊನಾಲ್ಡ್ ಟ್ರಂಪ್ ಇವರ ಗೆಲುವಿನ ಕುರಿತು ಅಂತರಾಷ್ಟ್ರೀಯ ಶಕ್ತಿಗಳ ಪ್ರತಿಕ್ರಿಯೆ !

ಪ್ರಧಾನಮಂತ್ರಿ ಮೋದಿ ಇವರು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿ ಟ್ರಂಪ್ ಇವರಿಗೆ ಶುಭಾಶಯಗಳು ಕೋರಿದ್ದಾರೆ. ಅವರು, ನನ್ನ ಮಿತ್ರ ಡೊನಾಲ್ಡ್ ಟ್ರಂಪ್ ಇವರಿಗೆ ಚುನಾವಣೆಯಲ್ಲಿನ ಅವರ ಐತಿಹಾಸಿಕ ವಿಜಯಕ್ಕೆ ಹಾರ್ದಿಕ ಅಭಿನಂದನೆ !