ಗುರುಪರಂಪರೆಯ ಸ್ಮರಣೆ 

ಗುರು ಶಿಷ್ಯನಿಗೆ ಅವನ ಆಧ್ಯಾತ್ಮಿಕ ಉನ್ನತಿಯ ಪ್ರವಾಸದಲ್ಲಿ ಹೆಜ್ಜೆ ಹೆಜ್ಜೆಗೂ ಪ್ರತ್ಯಕ್ಷ, ಪರೋಕ್ಷ, ಸೂಕ್ಷ್ಮದಿಂದ ಹೀಗೆ ವಿವಿಧ ಮಾಧ್ಯಮಗಳಿಂದ ಸತತ ಮಾರ್ಗದರ್ಶನ ಮಾಡುತ್ತಾ ಇರುತ್ತಾರೆ, ಕಲಿಸುತ್ತಾ ಇರುತ್ತಾರೆ ಹಾಗೂ ಆ ಮಾರ್ಗದರ್ಶನವನ್ನು ಅರ್ಥೈಸಿಕೊಂಡೇ ಶಿಷ್ಯನು ಮುಂದಿನ ಹೆಜ್ಜೆಯನ್ನಿಡುತ್ತಾನೆ.

ಭಾರತೀಯ ಸಂಸ್ಕೃತಿಯ ಪುನರುತ್ಥಾನ !

ಪ್ರಾಚೀನ ಭಾರತವು ಶಿಕ್ಷಣಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದು ಜಗತ್ಪ್ರಸಿದ್ಧವಾಗಿತ್ತು. ‘ವಿದ್ಯಾಪೀಠ’ದ ಸಂಕಲ್ಪನೆಯನ್ನು ಭಾರತವೇ ಮೊಟ್ಟಮೊದಲು ಜಗತ್ತಿಗೆ ನೀಡಿತು. ಇಂದಿನಂತೆ ಆ ಕಾಲದಲ್ಲಿ ಯುವಪೀಳಿಗೆ ಉಚ್ಚ ಶಿಕ್ಷಣಕ್ಕಾಗಿ ವಿದೇಶಗಳಿಗೆ ಹೋಗುತ್ತಿರಲೇ ಇಲ್ಲ, ವಿದೇಶದಿಂದಲೇ ಅಸಂಖ್ಯ ಜಿಜ್ಞಾಸುಗಳು ಜ್ಞಾನಾರ್ಜನೆಗಾಗಿ ಭಾರತೀಯ ವಿದ್ಯಾಪೀಠಗಳಿಗೆ ಬರುತ್ತಿದ್ದರು.

ಹಿಂದೂ ಹಿತಕಾರಿ ಹೆಜ್ಜೆ !

ಪ್ರತಿಬಾರಿ ಹಿಂದೂ ದೇವಾಲಯದ ವಿಷಯಗಳಿಗೆ ಸಂಬಂಧಿಸಿ ದಂತೆ ಇಂತಹ ಹಸ್ತಕ್ಷೇಪ ನಡೆಯುತ್ತದೆ. ಯಾವುದೇ ಸರ್ಕಾರವು ಇತರ ಧರ್ಮಗಳ ಧಾರ್ಮಿಕ ಸ್ಥಳಗಳ ಭೂಮಿಯಲ್ಲೂ ಎಂದಿಗೂ ಹಸ್ತಕ್ಷೇಪ ಮಾಡುವುದಿಲ್ಲ. ಇದಕ್ಕೆ ಕಾರಣ ಹಿಂದೂಗಳ ಅತಿಯಾದ ಸಹಿಷ್ಣು ನಿಲುವು ಮತ್ತು ಅಸಂಘಟಿತತೆ !

ಕಠೋರ ಆತ್ಮಪರೀಕ್ಷಣೆ ಆವಶ್ಯಕ !

ಎಷ್ಟೇ ನೀಡಿದರೂ, ಭಾಜಪವಿರೋಧಿ ಮತದಾನ ಮಾಡುವ ಮುಸಲ್ಮಾನರ ಮಾನಸಿಕತೆ ಈಗ ಭಾಜಪಕ್ಕೆ ಚೆನ್ನಾಗಿ ಅರಿವಾಗಿರಬಹುದು.

ಅಮೇರಿಕಾದಲ್ಲಿ ಅಸಮತೋಲನ !

ಅಮೇರಿಕಾ ಎಂದರೆ ಬಲಾಢ್ಯ ಮತ್ತು ಅಷ್ಟೇ ಅಭಿವೃದ್ಧಿ ಹೊಂದಿದ ರಾಷ್ಟ್ರ ! ಜಗತ್ತಿನಲ್ಲಿ ಎಲ್ಲಕ್ಕಿಂತ ದೊಡ್ಡ ಔಷಧಿಗಳ ಮಾರುಕಟ್ಟೆಗಳೂ ಈ ಅಮೇರಿಕಾದಲ್ಲಿಯೇ ಇವೆ; ಆದರೆ ದುರದೃಷ್ಟವಶಾತ್‌ ಇಂದು ಅಲ್ಲಿ ಔಷಧಿಗಳ ಕೊರತೆ ಇದೆ.

ಪ್ರಾಮಾಣಿಕತನ : ವಾಸ್ತವ ಮತ್ತು ಆದರ್ಶ !

ಮನಸ್ಸಿನಲ್ಲಿ ಪ್ರಾಮಾಣಿಕತೆಯ ಉದ್ದೇಶವಿಟ್ಟು ರಾಜ್ಯಾಡಳಿತ ನಡೆಸಿದರೆ ಜನರ ಹಿತ ಸಾಧಿಸಬಹುದು. ಪ್ರಾಮಾಣಿಕತನವನ್ನು ತ್ಯಜಿಸಿ ನಿರಾಶ್ರಿತರಾಗುವುದಲ್ಲ. ತದ್ವಿರುದ್ಧ ಪ್ರಾಮಾಣಿಕನಾಗಿದ್ದು ತನ್ನ ಸುಸಂಸ್ಕೃತ ಪರಂಪರೆಯನ್ನು ಮುಂದಕ್ಕೊಯ್ಯಬೇಕು. ಕರ್ತವ್ಯದೊಂದಿಗೆ ಪ್ರಾಮಾಣಿಕನಾಗಿರಬೇಕು. ಈ ಪ್ರಾಮಾಣಿಕತನವನ್ನು  ಖರೀದಿಸಲು ಸಾಧ್ಯವಿಲ್ಲ.

ಜನಸಂಖ್ಯೆಯ ಪರಿಣಾಮ !

ಬಹುಸಂಖ್ಯಾತರು ಅಲ್ಪಸಂಖ್ಯಾತರ ಮೇಲೆ ಅಧಿಕಾರವನ್ನು ತೋರಿಸುತ್ತಾರೆ’, ಎಂದು ಹೇಳಲಾಗುತ್ತದೆ; ಆದರೆ ಈ ನಿಯಮ ಅಥವಾ ಧೋರಣೆ ಎಲ್ಲ ಕಡೆ ಅನ್ವಯ ವಾಗುವುದಿಲ್ಲ, ಎಂಬ ಅನೇಕ ಉದಾಹರಣೆಗಳು ಈ ಜಗತ್ತಿನಲ್ಲಿವೆ. ಅದರಲ್ಲಿಯೂ ‘ಇಂತಹ ಉದಾಹರಣೆಗಳನ್ನು ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ನೋಡಬಹುದು’, ಎಂದು ಯಾರಾದರೂ ಹೇಳಿದರೆ, ಅದು ತಪ್ಪಾಗಲಿಕ್ಕಿಲ್ಲ.

ಅಗ್ನಿಪರೀಕ್ಷೆ ಮುಗಿಯಿತು, ಆದರೂ…!

ಧರ್ಮಯುದ್ಧದಲ್ಲಿ ಅಂತಿಮ ವಿಜಯದ ಮೊದಲು ಪ್ರತಿಯೊಬ್ಬ ಧರ್ಮಯೋಧನೂ ಸಂಘರ್ಷ ಮಾಡಲೇ ಬೇಕಾಗುತ್ತದೆ. ಈ ವಿಜಯವೆಂದರೆ ಅದರ ಒಂದು ಹಂತವಾಗಿದೆ. ಸನಾತನದ ಈ ಕಷ್ಟಕಾಲದಲ್ಲಿ ಈಶ್ವರನಿಷ್ಠೆ ಮತ್ತು ನಮ್ರತೆಯಿಂದ ಸಾಧಕರು ಎಲ್ಲಿಯೂ ಅವರ ತಾಳ್ಮೆಯನ್ನು ಕಳೆದುಕೊಳ್ಳಲಿಲ್ಲ,

ವಿದೇಶಿ ಸಂಸ್ಥೆಗಳ ದುರಹಂಕಾರ !

ವಿದೇಶಿ ಮೂಲದ ‘ನೆಸ್ಲೆ’ ವಿರುದ್ಧದ ಆರೋಪಗಳು ಇದೇ ಮೊದಲಲ್ಲ. ಈ ಹಿಂದೆ ವಿದೇಶಮೂಲದ ಆದರೆ ಭಾರತದ ಹೆಸರನ್ನಿಟ್ಟು ಭಾರತದಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುವ ಸಂಸ್ಥೆಗಳ ಮೇಲೆ ಆರೋಗ್ಯ ಮಾನದಂಡಗಳು ಮತ್ತು ನಿಬಂಧನೆಗಳನ್ನು ಅನುಸರಿಸದ ಹಾಗೂ ಇತರ ಹಲವು ಗಂಭೀರ ಆರೋಪಗಳಿವೆ