VishvaMitra Goal For INDIA : ಕೆಲವು ದೇಶಗಳು ಹೆಚ್ಚು ಜಟಿಲವಾಗಿದ್ದರೂ ಭಾರತ ‘ವಿಶ್ವ ಮಿತ್ರ’ ಆಗಬೇಕಿದೆ ! – ಡಾ. ಎಸ್. ಜೈ ಶಂಕರ

ಕೆಲವು ಅಂತರಾಷ್ಟ್ರೀಯ ಪಾಲುದಾರ ದೇಶಗಳು ಜಗತ್ತಿನಲ್ಲಿ ಇತರರಗಿಂತಲೂ ಹೆಚ್ಚು ಜಟಿಲವಾಗಿರಬಹುದು; ಕಾರಣ ಅವು ಯಾವಾಗಲೂ ಪರಸ್ಪರ ಗೌರವದ ಸಂಸ್ಕೃತಿ ಅಥವಾ ರಾಜನೈತಿಕ ಸೌಜನ್ಯದ ಪರಂಪರೆ ಹಂಚಿಕೊಳ್ಳುವುದಿಲ್ಲ.

ಬಾಂಗ್ಲಾದೇಶದಲ್ಲಿ 30 ಸಾವಿರಕ್ಕಿಂತ ಹೆಚ್ಚು ಹಿಂದೂಗಳಿಂದ ಬೃಹತ್ ಮೆರವಣಿಗೆ

ಭಾರತದ ಹಿಂದೂಗಳಿಗಿಂತ ಬಾಂಗ್ಲಾದೇಶದ ಹಿಂದೂಗಳು ಹೆಚ್ಚು ಜಾಗೃತರಾಗಿದ್ದಾರೆ, ಎಂದೇ ಹೇಳಬೇಕಾಗುವುದು !

ಬಾಂಗ್ಲಾದೇಶದಲ್ಲಿ ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ 2 ಹಿಂದೂ ಯುವಕರ ಬಂಧನ

ಹಿಂದೂಗಳ ಮೇಲೆ ಮತಾಂಧ ಮುಸಲ್ಮಾನರ ದಾಳಿ ಮಾಡಿದ ನಂತರ ಈಗ ಸರಕಾರವು ಈ ಪದ್ಧತಿಯಿಂದ ಹಿಂದೂಗಳನ್ನು ಕಿರುಕುಳ ನೀಡಲು ಪ್ರಯತ್ನಿಸುತ್ತಿದೆ. ಭಾರತ ಸರಕಾರ ಬಾಂಗ್ಲಾದೇಶದಲ್ಲಿರುವ ಹಿಂದೂಗಳಿಗಾಗಿ ಏನಾದರೂ ಮಾಡುವುದೇ ?

ಕೆನಡಾದ ಗುಪ್ತಚರ ಸಂಸ್ಥೆಯು 20 ದೇಶಗಳ ಪಟ್ಟಿಯಲ್ಲಿ ಭಾರತದ ಹೆಸರನ್ನು ಸೇರಿಸಿತು

ಭಾರತದ ಗುಪ್ತಚರ ಸಂಸ್ಥೆ ‘ರಾ’ ಕೂಡ, ಭಾರತಕ್ಕೆ ಈಗ ಮುಸ್ಲಿಂ ರಾಷ್ಟ್ರಗಳಿಗಿಂತ ಮೊದಲು ಕೆನಡಾವನ್ನು ವಿಶ್ವದ ಅತ್ಯಂತ ಅಪಾಯಕಾರಿ ದೇಶ ಎಂದು ಘೋಷಿಸಬೇಕು !

Muslims Attack Hindus: ಫರೀದಾಬಾದ್ (ಹರಿಯಾಣ) ಇಲ್ಲಿ ದೀಪಾವಳಿ ಆಚರಿಸುವ ಹಿಂದೂ ಕುಟುಂಬದ ಮೇಲೆ ಮುಸಲ್ಮಾನರಿಂದ ದಾಳಿ

ಹರಿಯಾಣದಲ್ಲಿ ಭಾಜಪದ ಸರಕಾರ ಇರುವಾಗ ಈ ರೀತಿಯ ಘಟನೆಗಳು ಹೇಗೆ ನಡೆಯುತ್ತವೆ ? ಎಂಬ ಪ್ರಶ್ನೆ ಹಿಂದೂಗಳ ಮನಸ್ಸಿನಲ್ಲಿ ಉದ್ಭವಿಸುತ್ತಿದೆ !

Indore Muslims Attacks Hindus: ಇಂದೋರದಲ್ಲಿ ೯ ವರ್ಷದ ಹಿಂದೂ ಹುಡುಗಿಯ ಪಟಾಕಿ ಸಿಡಿಸಿದ್ದರಿಂದ ಮತಾಂಧ ಮುಸಲ್ಮಾನರಿಂದ ಹಿಂಸಾಚಾರ !

ಮಧ್ಯಪ್ರದೇಶದಲ್ಲಿ ಅನೇಕ ವರ್ಷಗಳಿಂದ ಭಾಜಪದ ಸರಕಾರ ಇದ್ದರೂ ಕೂಡ ಈ ರೀತಿಯ ಘಟನೆ ಹೇಗೆ ಘಟಿಸುತ್ತದೆ ? ಎಂದು ಹಿಂದುಗಳ ಮನಸ್ಸಿನಲ್ಲಿ ಪ್ರಶ್ನೆ ಉದ್ಭವಿಸುತ್ತಿದೆ !

Muslims 786 Temple: ದೀಪಾವಳಿಯ ದಿನದಂದು ದೇವಿಯ ದೇವಸ್ಥಾನದಲ್ಲಿ ‘786’ ಬರಹ ಪತ್ತೆ !

ಗೋಠಾ ಖಂಡುವಾ ಗ್ರಾಮದಲ್ಲಿ ದೀಪಾವಳಿಯಂದು ಮಾತಾ ಗಾಮಾ ದೇವಿ ದೇವಸ್ಥಾನದಲ್ಲಿ ‘786’ ಬರೆದಿರುವ ಘಟನೆಯು ಬೆಳಕಿಗೆ ಬಂದಿದೆ. ಇದರಿಂದ ಪರಿಸ್ಥಿತಿ ಉದ್ವಿಗ್ನಗೊಂಡಿದೆ.

Missionaries Use Saffron Flag : ಛತ್ತೀಸ್‌ಗಢದಲ್ಲಿ ಕ್ರೈಸ್ತ ಧರ್ಮ ಪ್ರಚಾರಕ್ಕಾಗಿ ವಾಹನಗಳಲ್ಲಿ ಕೇಸರಿ ಧ್ವಜದ ಉಪಯೋಗ

ಛತ್ತೀಸ್‌ಗಢದ ಭಾಜಪ ಸರಕಾರದಿಂದ ಮತಾಂತರ ವಿರೋಧಿ ಕಾನೂನು ಜಾರಿಯಾಗಲಿದೆ !

Amazing Ayodhya Book Launch: ‘ಅದ್ಭುತ ಅಯೋಧ್ಯೆ : ಪ್ರಭು ಶ್ರೀ ರಾಮನ ದಿವ್ಯ ನಗರ’ ಪುಸ್ತಕದ ಮೂಲಕ ಅಯೋಧ್ಯೆಯ ಆಳವಾದ ಮಹತ್ವ ಬೆಳಕಿಗೆ !

‘ಈ ಪ್ರಶ್ನೆಗಳ ಉತ್ತರಗಳು ‘ಅದ್ಭುತ ಅಯೋಧ್ಯ : ಪ್ರಭು ಶ್ರೀರಾಮನ ದಿವ್ಯ ನಗರ’ ಈ ಪುಸ್ತಕದಲ್ಲಿ ನೀಡಲಾಗಿದೆ. ಪುಸ್ತಕದ ಲೇಖಕಿ ನೀನಾ ರಾಯ ಇವರು ಈ ಸಂದರ್ಭದಲ್ಲಿ ಇತ್ತೀಚಿಗೆ ‘ಸನಾತನ ಪ್ರಭಾತ್’ ಜೊತೆಗೆ ಚರ್ಚಿಸಿದರು. ಆ ಸಮಯದಲ್ಲಿ ಅವರು ಮಾತನಾಡುತ್ತಿದ್ದರು .