ಹಿಂದೂ ಧರ್ಮಕ್ಕೆ ವಿರೋಧ ಸಹಿಸುವುದಿಲ್ಲ ! – ಭಾಜಪದ ಸಂಸದ ಯದುವೀರ ಒಡೆಯರ್
ಪ್ರಸ್ತುತ ಹಿಂದುತ್ವದ ಬಗ್ಗೆ ತಪ್ಪಾದ ಪ್ರಚಾರ ಹೆಚ್ಚಾಗುತ್ತಿದೆ. ಹಿಂದುತ್ವವನ್ನು ಎಲ್ಲರೂ ತಿಳಿದುಕೊಳ್ಳಬೇಕು. ನಮಗೆ ವಿರೋಧವಾದರೆ ಅದನ್ನು ನಾವು ಸಹಿಸುವೆವು; ಆದರೆ ನಮ್ಮ ಧರ್ಮಕ್ಕೆ ಯಾರಾದರೂ ವಿರೋಧಿಸಿದರೆ, ಅದನ್ನು ಸಹಿಸುವುದಿಲ್ಲ