ಗೋವಾದಲ್ಲಿನ ಸನಾತನ ಆಶ್ರಮದಲ್ಲಿ ಪ.ಪೂ. ಸ್ವಾಮಿ ಗೋವಿಂದ ದೇವ ಗಿರಿ ಅವರ ಭಾವಪೂರ್ಣ ಸ್ವಾಗತ!

ಪರಶುರಾಮಭೂಮಿ ಗೋಮಾಂತಕದಲ್ಲಿರುವ ಸನಾತನದ ಆಶ್ರಮದಲ್ಲಿ ಅಯೋಧ್ಯೆಯ ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸದ ಕೋಷಾಧ್ಯಕ್ಷರಾಗಿರುವ ಪ.ಪೂ. ಸ್ವಾಮಿ ಗೋವಿಂದ ದೇವ ಗಿರಿ ಅವರನ್ನು ಭಾವಪೂರ್ಣ ವಾತಾವರಣದಲ್ಲಿ ಸ್ವಾಗತಿಸಲಾಯಿತು.

ಅಮೃತಸರದಲ್ಲಿ ಮುಚ್ಚಿದ್ದ ಪೋಲೀಸ್ ಚೌಕಿಯ ಹೊರಗೆ ಬಾಂಬಸ್ಫೋಟ

ಸದ್ಯ ಪಂಜಾಬಿನಲ್ಲಿ ಬಾಂಬಸ್ಫೋಟಗಳ ಪ್ರಮಾಣ ಹೆಚ್ಚಿವೆ. ಕಾಶ್ಮೀರದ ಬೆನ್ನಲ್ಲೇ, ಪಂಜಾಬಿನಲ್ಲಿಯೂ ಭಯೋತ್ಪಾದಕರ ಚಟುವಟಿಕೆಗಳು ಹೆಚ್ಚುತ್ತಿವೆ, ಇದು ಭದ್ರತೆಯ ದೃಷ್ಟಿಯಿಂದ ಅಪಾಯಕಾರಿ !

ಉತ್ತರಾಖಂಡ ಸಂಸ್ಕೃತ ವಿಶ್ವವಿದ್ಯಾಲಯದಿಂದ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಅವರಿಗೆ ವಿಶೇಷ ಸನ್ಮಾನ!

ನವೆಂಬರ್ 29 ರಂದು ಸಂಜೆ ಆಯೋಜಿಸಲಾದ ವಿಶ್ವವಿದ್ಯಾಲಯದ 11ನೇ ಪದವೀಧರ ಸಮಾರಂಭದಲ್ಲಿ ಪ.ಪೂ. ಸ್ವಾಮಿ ಜೀ ಅವರಿಗೆ ‘ವಿದ್ಯಾವಾಚಸ್ಪತಿ’ (ಡಿ.ಲಿಟ್) ಈ ಗೌರವ ಪದವಿ ಪ್ರದಾನ ಮಾಡಲಾಯಿತು.

Police Raid On J&K Terrorist Bases : ಜಮ್ಮು-ಕಾಶ್ಮೀರದಲ್ಲಿ 50 ಭಯೋತ್ಪಾದಕರ ನೆಲೆಗಳ ಮೇಲೆ ಪೊಲೀಸ್ ದಾಳಿ : 10 ಜನರ ಬಂಧನ !

ಇಷ್ಟು ದೊಡ್ಡ ಪ್ರಮಾಣದಲ್ಲಿ ಭಯೋತ್ಪಾದಕರು ನೆಲೆಗಳನ್ನು ಸ್ಥಾಪಿಸುವವರೆಗೆ ಪೊಲೀಸರು ಏನು ಮಾಡುತ್ತಿದ್ದರು ?

SC On Sambhal Masjid Survey : ಸಂಭಲ ಮಸೀದಿಯ ಸಮೀಕ್ಷೆಯ ವರದಿ ಬಯಲು ಮಾಡಬೇಡಿ ! – ಸರ್ವೋಚ್ಚ ನ್ಯಾಯಾಲಯ

ಜನವರಿ 6 ರಂದು ಸರ್ವೋಚ್ಚ ನ್ಯಾಯಾಲಯ ಮುಂದಿನ ವಿಚಾರಣೆ ನಡೆಸಲಿದೆ

Sanatan Sanstha Silver Jubilee : ನವೆಂಬರ್ 30 ರಂದು ಸನಾತನ ಸಂಸ್ಥೆಯ ರಜತ ಮಹೋತ್ಸವ ಸಮಾರಂಭ

ಕಾರ್ಯಕ್ರಮದಲ್ಲಿ ಪ.ಪೂ. ಗೋವಿಂದದೇವ ಗಿರಿ ಮಹಾರಾಜರಿಗೆ ಮುಖ್ಯಮಂತ್ರಿಗಳ ಹಸ್ತದಿಂದ ಅಮೃತಮಹೋತ್ಸವ ಸನ್ಮಾನ

Nuclear Missile Test Successful: ಭಾರತದಿಂದ ಅಣ್ವಸ್ತ್ರ ಸಜ್ಜಿತ ಕ್ಷಿಪಣಿಯ ಯಶಸ್ವಿ ಪರೀಕ್ಷೆ

ಭಾರತೀಯ ನೌಕಾಪಡೆಯು ಮೊದಲ ಬಾರಿಗೆ ಪರಮಾಣು ಜಲಾಂತರ್ಗಾಮಿ ‘ಅರಿಘಾಟ್‌’ನಿಂದ ಅಣ್ವಸ್ತ್ರವನ್ನು ಪ್ರಯೋಗಿಸುವ ಬ್ಯಾಲೆಸ್ಟಿಕ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ.

Rejected Sanatan Protection Board Creation : ‘ಸನಾತನ ಧರ್ಮ ಸಂರಕ್ಷಣಾ ಮಂಡಳಿ’ ಸ್ಥಾಪನೆಗೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಗೆ ದೆಹಲಿ ಉಚ್ಚ ನ್ಯಾಯಾಲಯದಿಂದ ನಿರಾಕರಣೆ

‘ಸನಾತನ ಧರ್ಮ ಸಂರಕ್ಷಣಾ ಮಂಡಳಿ’ ಸ್ಥಾಪಿಸುವಂತೆ ಕೋರಿ ಸಲ್ಲಿಸಿದ ಅರ್ಜಿಯನ್ನು ದೆಹಲಿ ಉಚ್ಚ ನ್ಯಾಯಾಲಯ ನಿರಾಕರಿಸಿದೆ. ಮುಖ್ಯ ನ್ಯಾಯಮೂರ್ತಿ ಮನಮೋಹನ ಸಿಂಗ್ ನೇತೃತ್ವದ ಖಂಡಪೀಠವು ಈ ಅರ್ಜಿಯ ವಿಚಾರಣೆ ನಡೆಸಿತು.

ಮತದಾರರಿಗೆ ನೀಡಿದ ಆಮಿಷಗಳಿಂದ ಆರ್ಥಿಕ ದಿವಾಳಿಯಾದ ಕರ್ನಾಟಕ – ಪ್ರಹ್ಲಾದ ಜೋಶಿ

ಕಾಂಗ್ರೆಸ್ ಕೇವಲ ಭೂಮಿಯನ್ನು ಕಬಳಿಸುವ ‘ಗ್ಯಾರಂಟಿ’ ನೀಡಬಹುದು.

ಹಿಂದೂ ದೇವಸ್ಥಾನಗಳ ನಿರ್ವಹಣೆಯನ್ನು ಹಿಂದೂಗಳಿಗೆ ವಹಿಸಿ ! – ಗ್ಲೋಬಲ್ ಹಿಂದೂ ಹೆರಿಟೇಜ ಫೌಂಡೇಶನ

ಕಳೆದ ಎಷ್ಟೋ ವರ್ಷಗಳಿಂದ ಹಿಂದೂಗಳು ಇಂತಹ ಬೇಡಿಕೆ ಮಾಡುತ್ತಿದ್ದಾರೆ. ಈಗಲಾದರೂ ಸರಕಾರವು ಇದನ್ನು ಗಮನದಲ್ಲಿಟ್ಟುಕೊಂಡು ದೇವಸ್ಥಾನಗಳ ಸರಕಾರೀಕರಣದ ಕಾನೂನು ರದ್ದುಗೊಳಿಸಬೇಕು ಎಂದೇ ಹಿಂದೂಗಳಿಗೆ ಅನಿಸುತ್ತಿದೆ !